
ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ
@acpkengeri
Official twitter account of ACP Kengeri Sub Division| Dial Namma -112 in case of emergency. | Help us to serve you better | @BlrCityPolice
ID: 1619180612048519168
28-01-2023 03:48:49
68 Tweet
197 Followers
40 Following

ಹೊಸ ವರ್ಷದ ಆಚರಣೆಯ ಸಲುವಾಗಿ ಈ ದಿನ ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೌಡಿ ಆಸಾಮಿಗಳಿಗೆ ಠಾಣೆಗೆ ಕರೆಸಿ ರೌಡಿ ಪರೇಡ್ ಮಾಡಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗಬೇಡಿ ಮತ್ತು ಹೊಸ ವರ್ಷದ ಆಚರಣೆಯ ಸೂಚನೆಗಳನ್ನು ನೀಡಿ ತಿಳುವಳಿಕೆ ಹೇಳಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice DCP West Bengaluru City ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ


Introduction of #Police #Marshals to Engineering students of #RV #University, Mysore Road, Kengeri. Driven by DCP West Bengaluru City sir ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ sir .


ಕೆಂಗೇರಿಯ #global ವಿಲೇಜ್ ನಲ್ಲಿನ #Vyasa #University ವಿದ್ಯಾರ್ಥಿ ಗಳಿಗೆ ಅಬಕಾರಿ ಅಧಿಕಾರಿಗಳ ಸಹಯೋಗದೊಂದಿಗೆ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City


ಮಾಸಿಕ ಜನಸಂಪರ್ಕ ದಿವಸ ದ ಸಂಬಂಧ ಈ ದಿನ ಠಾಣೆಯಲ್ಲಿ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ಕ್ಯೆಗೊಳ್ಳುವುದಾಗಿ ತಿಳಿಸಲಾಯಿತು. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City


ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸರಹದ್ದಿನ ಫಾರ್ಮ ಕಂಪನಿ ಯ ಸಿಬ್ಬಂದಿರವರುಗಳಿಗೆ ಅಪರಾಧ ತಡೆ ಬಗ್ಗೆ ಅರಿವು ಮೂಡಿಸಲಾಯಿತು.ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City


Visit to Vishwamanava seva trust on account of #NewYear2025 celebration sir. #BCPwelcomesNewYear2025 ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City CP Bengaluru ಪೊಲೀಸ್ ಆಯುಕ್ತ ಬೆಂಗಳೂರು


Happy #RepublicDay2025 ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City 76 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು 🇮🇳


76ನೇ ಗಣರಾಜ್ಯೋತ್ಸವವನ್ನು ದೇಶಭಕ್ತಿ ಮತ್ತು ಹೆಮ್ಮೆಯಿಂದ ಆಚರಿಸಲಾಯಿತು! ಹಾಗೂ ನಾಡಿನ ಸಮಸ್ತ ಜನತೆಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು DCP West Bengaluru City ಬೆಂಗಳೂರು ನಗರ ಪೊಲೀಸ್ BengaluruCityPolice #HappyRepublicDay🇮🇳


#MeetTheBCP CP Bengaluru ಪೊಲೀಸ್ ಆಯುಕ್ತ ಬೆಂಗಳೂರು ರವರು #ಮಾಸಿಕಜನಸಂಪರ್ಕಸಭೆ ಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸಲಹೆಗಳನ್ನು ಸ್ವೀಕರಿಸಿದರು. ಸಾರ್ವಜನಿಕರ ಪ್ರೋತ್ಸಾಹ & ಸಕಾರಾತ್ಮಕ ಪ್ರತಿಕ್ರಿಯೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು. ನಾಗರೀಕರೊಂದಿಗೆ ಈ ಬಾಂಧವ್ಯ ಮುಂದುವರಿಸಿ, ಇನ್ನಷ್ಟು ವೃದ್ಧಿಗೊಳಿಸುವುದು ನಮ್ಮ ಬದ್ಧತೆ ಬೆಂಗಳೂರು ನಗರ ಪೊಲೀಸ್ BengaluruCityPolice.


During today's weekly press briefing, CP Bengaluru ಪೊಲೀಸ್ ಆಯುಕ್ತ ಬೆಂಗಳೂರು spoke about various cases solved by the city police. KR Puram Police have apprehended an inter-state offender involved in multiple two-wheeler thefts across Karnataka, Andhra Pradesh, Tamil Nadu, and Telangana, leading to the recovery




#MeetTheBCP ಮೇ 31 ರಂದು “ವಿಶ್ವ ತಂಬಾಕು ರಹಿತ” ದಿನಾಚರಣೆಯ ಅಂಗವಾಗಿ ಪ್ರತಿಜ್ಞೆಯ ಅಭಿಯಾನ ಮತ್ತು ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಪಿಜಿ ಮಾಲೀಕರುಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿರುತ್ತದೆ. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City CP Bengaluru ಪೊಲೀಸ್ ಆಯುಕ್ತ ಬೆಂಗಳೂರು


ಈ ದಿನ ದಿನಾಂಕ: 22-06-2025 ರಂದು ಠಾಣಾ ಸರಹದ್ದಿನಲ್ಲಿನಲ್ಲಿ ಬೀಟ್ ಸದಸ್ಯರುಗಳಾದ ಹಿರಿಯ ನಾಗರೀಕರು/ಮಹಿಳೆಯರು/ಸಾರ್ವಜನಿಕರೊಂದಿಗೆ ಬೀಟ್ ಸಭೆ ನಡೆಸಿ, ಇವರುಗಳ ಸಮಸ್ಯೆಯನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಯಿತು. ಹಾಗೂ ಸೈಬರ್ ಅಪರಾದ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City #beat #meeting


ಈ ದಿನ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP West Bengaluru


ಈ ದಿನ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಕೆಂಗೇರಿ ಉಪ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ. DCP West Bengaluru City CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice



ಇಂದು ದಿನಾಂಕ:12/07/2025 ರಂದು ಅಧಿಕಾರಿ ಮತ್ತು ಸಿಬ್ಬಂದಿರವರು ಠಾಣಾ ಸರಹದ್ದಿನಲ್ಲಿನ ವಿವಿಧ ಪ್ರದೇಶಕ್ಕೆ ತೆರಳಿ ಮಾಸಿಕ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಬಗ್ಗೆ ಕ್ರಮ ಕೈಗೊಂಡಿರುತ್ತದೆ. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP West Bengaluru City


ಈ ದಿನ BBMP ಅಧಿಕಾರಿಗಳೊಂದಿಗೆ ಠಾಣಾ ಸರಹದ್ದಿನ ಪಿ.ಜಿ ಮಾಲೀಕರ ಸಭೆಯನ್ನು ಕರೆದು, ಬಿ.ಬಿ.ಎಂ.ಪಿ ಸುತ್ತೋಲೆ ಅನ್ವಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುತ್ತೆ. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ ಬೆಂಗಳೂರು ನಗರ ಪೊಲೀಸ್ BengaluruCityPolice
