
ACP NORTH TRAFFIC BTP
@acpnorthtrps
Official Twitter Account of ACP Traffic North Sub Division (080-22942092). Dial Namma-100 in Case of Emergency.
@blrcitytraffic
ID: 1420682609646981125
29-07-2021 09:49:30
36 Tweet
173 Followers
29 Following

ಕೆಂಗೇರಿ ಸಂಚಾರ ಠಾಣಾ ಸರಹದ್ದಿನ ಜಯಣ್ಣ ಸರ್ಕಲ್ ನಲ್ಲಿ ಮತ್ತು ಐಡಿಯಲ್ ಹೋಂ ಸರ್ಕಲ್ ನಲ್ಲಿ ವಾಹನ ಸವಾರರಿಗೆ ಸ್ಟಾಪ್ ಲೈನ್ ಮತ್ತು ಜೀಬ್ರಾ ಕ್ರಾಸ್ಸಿಂಗ್ ಉಪಯೋಗದ ಬಗ್ಗೆ ಮತ್ತು ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು... DCP TRAFFIC WEST ACP WEST TRAFFIC BTP


Explaining the concept of scene of crime officers & Mobile Forensic Labs to Hon’ble Amit Shah in the presence of Basavaraj S Bommai & Araga Jnanendra . These were recently inducted into Karnataka State Police





ಈ ದಿನ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಾದ ದೋಭಿಘಾಟ್, ರಾಜಾಜಿನಗರ ಎಂಟ್ರೆನ್ಸ್, ನ್ಯೂ ಸಾಗರ್ ಜಂಕ್ಷನ್, ಮತ್ತು ಬಾಷಮ್ ಸರ್ಕಲ್ ಈ ಜಂಕ್ಷನ್ ಗಳಲ್ಲಿ ವಾಹನ ಸವಾರರಿಗೆ, ಸಂಚಾರ ನಿಯಮಗಳಾದ Zeebracrossing Stopline ಬಗ್ಗೆ ಅರಿವು ಮೂಡಿಸಿ ಅವುಗಳ ಪಾಲನೆ ಬಗ್ಗೆ ತಿಳುವಳಿಕೆ ನೀಡಲಾಗಿದೆ.DCP TRAFFIC WEST


ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಜಿ.ಟಿ ರಸ್ತೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರವರು ಆತ್ಮೀಯ ಆಟೋ ಚಾಲಕರಿಗೆ ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಕೇಳದಂತೆ ಹಾಗೂ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಇಂದು ಜಾಗೃತಿ ಮೂಡಿಸಿರುತ್ತಾರೆ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP TRAFFIC WEST



ಈ ದಿನ ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬಿಗ್ ಬಾಸ್ಕೆಟ್ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. DCP TRAFFIC WEST


ಸಂಚಾರ ಪಶ್ಚಿಮ ವಿಭಾಗ ಪೊಲೀಸರ ದೋಷಪೂರಿತ ಸಂಖ್ಯಾಫಲಕ ಅಳವಡಿಸಿಕೊಂಡವರ ವಿರುದ್ಧ ಹಮ್ಮಿಕೊಂಡಿರುವ ಕಾರ್ಯಾಚರಣೆ. ಸರ್ಕಾರದ ಇಲಾಖೆಗಳ, ಸಂಘ ಸಂಸ್ಥೆಗಳ ಹೆಸರಿನ ಫಲಕ, ಪೊಸ್ಟರ್ & ಲಾಂಛನವನ್ನು ತೆರವುಗೊಳಿಸಿ, ದಂಡ ವಿಧಿಸಿ ಕ್ರಮ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice @AddlCPTraffic









Well done VIJAYANAGAR TRAFFIC BTP. They have identified a violator who avoid paying old fines by altering the number plate & using fake one. We have registered a cheating case against the violator and DCP West Bengaluru City is supervising the investigation. Request people to tag such fake plates.

