
Acp Vijayanagara Traffic Bangalore City
@acpvnagartrfbcp
Assistant commissioner of police
ID: 1718941508202860544
30-10-2023 10:43:49
155 Tweet
101 Followers
9 Following

#FollowTheTrafficrules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice


ಮಳೆ ಬರುವುದರಿಂದ ವಾಹನ ನಿಧಾನವಾಗಿ ಚಲಿಸಿ.. #FollowTheTrafficRules #ಬೆಂಗಳೂರುಸಂಚಾರಪೊಲೀಸ್ CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice


ಠಾಣಾ ವ್ಯಾಪ್ತಿಯ ಕಾಂಗರೋ ಕೇರ್ ಆಸ್ಪತ್ರೆ ವತಿಯಿಂದ ಮಾನ್ಯ ಉಪ ಪೊಲೀಸ್ ಆಯುಕ್ತರು, ಸಂಚಾರ ಪಶ್ಚಿಮ ವಿಭಾಗ ಬೆಂ. ನಗರ ರವರ ನೇತೃತ್ವದಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯದ ಸಮಯದಲ್ಲಿ ಬಳಸಲು ರಿಪ್ಲೇಕ್ಟೀವ್ ಜಾಕೆಟ್ ಗಳನ್ನು ವಿತರಿಸಲಾಯಿತು.DCP TRAFFIC WEST Joint CP, Traffic, Bengaluru Acp Vijayanagara Traffic Bangalore City ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice


ಸಂಚಾರ ಸುರಕ್ಷತೆ ಒದಗಿಸುವ ನಮ್ಮ ತಂಡಕ್ಕೆ BTP ವತಿಯಿಂದ ಇಂದು ಉತ್ತಮ ದರ್ಜೆಯ ರೈನ್ ಕೋಟ್ ವಿತರಿಸಿ ಮಳೆಗಾಲದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಲು ಪ್ರೋತ್ಸಾಹಿಸಲಾಯಿತು. Acp Vijayanagara Traffic Bangalore City ; DCP TRAFFIC WEST ;Joint CP, Traffic, Bengaluru ; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice



#FolloWTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice




ಈ ದಿನ ದಿನಾಂಕ:14.06.2025 ರಂದು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಂಡಿಯನ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಸುಮಾರು 100 ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳು ಮತ್ತು ಮಾದಕ ವಸ್ತುಗಳ ಬಗ್ಗೆ SARS ಕಾರ್ಯಕ್ರಮದಡಿಯಲ್ಲಿ ಅರಿವು ಮೂಡಿಸಲಾಯಿತು. ಬೆಂಗಳೂರು ನಗರ ಪೊಲೀಸ್ BengaluruCityPolice Joint CP, Traffic, Bengaluru @DCPTrWestBCP@Acpvnagartrfbcp





"Always Wear an ISI Marked Helmet", Helmet Protects You and Your Family #FolloWTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice


ಸೊಲ್ಲಾ ಪುರದಮ್ಮ ರಸ್ತೆ ಹೂವಿನ ಮಾರ್ಕೆಟ್ ಬಳಿ ಶಿಸ್ತುಬದ್ಧವಾಗಿ ವ್ಯಾಪಾರ ಮಾಡಲು ಇತ್ತೀಚೆಗೆ ಫ್ಲೆಕ್ಸಿಬಲ್ ಕೋನ್ ಅಳವಡಿಸಿದ್ದು ರಸ್ತೆ ಆಕ್ರಮಿಸಿ ಸಂಚಾರಕ್ಕೆ ಅಡ್ಡಿ ಮಾಡುವುದು ತಪ್ಪಿದೆ. Acp Vijayanagara Traffic Bangalore City ; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ;DCP TRAFFIC WEST ;Joint CP, Traffic, Bengaluru


ಅತಿಯಾದ ಮಧ್ಯ ಸೇವನೆಯು ನಿಮ್ಮ ಮೆದುಳಿನ ನೆನಪಿನ ಶಕ್ತಿಯನ್ನು ಮತ್ತು ಕಾರ್ಯವೈಖರಿಯನ್ನು ಕುಂಟಿತಗೊಳಿಸುತ್ತದೆ. ಆದ್ದರಿ೦ದ ಮಧ್ಯಪಾನ ಮಾಡಿ ವಾಹನ ಚಲಾಯಿಸದಿರಿ. ಸುರಕ್ಷಿತವಾಗಿರಿ ಹಾಗೂ ಜವಾಬ್ದಾರಿಯುತವಾಗಿರಿ. #FollowTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice


Herohalli jn magadi road is now signalised. Acp Vijayanagara Traffic Bangalore City; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ; DCP TRAFFIC WEST;Joint CP, Traffic, Bengaluru
