Aditi Prabhudeva (@aditiprabhudeva) 's Twitter Profile
Aditi Prabhudeva

@aditiprabhudeva

Actress in Kannada Film Industry 🎬🤍
I live in my own little world 🌻 ( ಕನ್ನಡತಿ 💞 )

ID: 1364183043506794496

linkhttps://www.instagram.com/aditiprabhudeva calendar_today23-02-2021 11:59:32

542 Tweet

6,6K Followers

81 Following

Bangalore Kumar films (@films_kumar) 's Twitter Profile Photo

ಎಲ್ಲರಿಗೂ ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು!✨ Wishing you all a blissful and divine #RamaNavami 🙏 Wishes from Mafia kannada movie team #prajwaldevraj Aditi Prabhudeva Lohith H PK aanandaaudio Cineloka Sunil #pd35

ಎಲ್ಲರಿಗೂ ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು!✨

Wishing you all a blissful and divine #RamaNavami 🙏

Wishes from Mafia kannada movie team

#prajwaldevraj Aditi Prabhudeva Lohith H PK
aanandaaudio Cineloka Sunil #pd35
Aditi Prabhudeva (@aditiprabhudeva) 's Twitter Profile Photo

"ವಿದ್ಯಾಪತಿ" ಗೆ ಶುಭವಾಗಲಿ. Wishing the entire team of #Vidyapati, especially the talented Dhananjaya Nagabhushana N S | ನಾಗಭೂಷಣ & Malaika.t.Vasupal., a huge success on the release day of their movie today! May this film bring you all the accolades and adoration you deserve. All the best! ❤️

"ವಿದ್ಯಾಪತಿ" ಗೆ ಶುಭವಾಗಲಿ. Wishing the entire team of #Vidyapati, especially the talented Dhananjaya Nagabhushana N S | ನಾಗಭೂಷಣ & Malaika.t.Vasupal., a huge success on the release day of their movie today! May this film bring you all the accolades and adoration you deserve. All the best! ❤️
Aditi Prabhudeva (@aditiprabhudeva) 's Twitter Profile Photo

"ನಮ್ಮ ಬೆಳೆಗೆ, ನಮ್ಮದೇ ಬೆಲೆ " ರೈತ ಸಂತೆ ಇದೇ ಏಪ್ರಿಲ್ 12 - 14 ರ ವರೆಗೆ ಶ್ರೀ ಮುನಿವೆಂಕಟಯ್ಯ ಸ್ಮಾರಕ ಬಯಲು ಮಂದಿರ, ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ನೇರವಾಗಿ ನಮ್ಮ ರೈತ ಭಾಂದವರು ಅವರು ಬೆಳೆದಂತಹ ಬೆಳೆಯನ್ನ ಗ್ರಾಹಕರಿಗೆ ಮಾರಲಿದ್ದಾರೆ. ಎಲ್ಲರೂ ಬಂದು ಈ ಸಂತೆಯಲ್ಲಿ ನಿಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಿ. ಜೈ ಅನ್ನದಾತ ❤️

"ನಮ್ಮ ಬೆಳೆಗೆ, ನಮ್ಮದೇ ಬೆಲೆ " ರೈತ ಸಂತೆ ಇದೇ ಏಪ್ರಿಲ್ 12 - 14 ರ ವರೆಗೆ ಶ್ರೀ ಮುನಿವೆಂಕಟಯ್ಯ ಸ್ಮಾರಕ ಬಯಲು ಮಂದಿರ, ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ನೇರವಾಗಿ ನಮ್ಮ ರೈತ ಭಾಂದವರು ಅವರು ಬೆಳೆದಂತಹ ಬೆಳೆಯನ್ನ ಗ್ರಾಹಕರಿಗೆ ಮಾರಲಿದ್ದಾರೆ. ಎಲ್ಲರೂ ಬಂದು ಈ ಸಂತೆಯಲ್ಲಿ ನಿಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಿ.

ಜೈ ಅನ್ನದಾತ ❤️
Santosh Lad Official (@santoshsladinc) 's Twitter Profile Photo

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು. ಜಾಥಾದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಖ್ಯಾತ ಚಿತ್ರನಟಿ ಶ್ರೀಮತಿ Aditi Prabhudeva ಅವರು ಸೇರಿದಂತೆ ಹಲವು ಗಣ್ಯರು,‌ ವಿವಿಧ ಶಾಲೆಗಳ ಮಕ್ಕಳು

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು.

ಜಾಥಾದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಖ್ಯಾತ ಚಿತ್ರನಟಿ ಶ್ರೀಮತಿ Aditi Prabhudeva ಅವರು ಸೇರಿದಂತೆ ಹಲವು ಗಣ್ಯರು,‌ ವಿವಿಧ ಶಾಲೆಗಳ ಮಕ್ಕಳು
Aditi Prabhudeva (@aditiprabhudeva) 's Twitter Profile Photo

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪ್ರಜ್ವಲ್ ದೇವರಾಜ್ ಸರ್ ❤️ ನೂರಾರು ಕಾಲ ನಗು ನಗುತ್ತಾ ಸುಖವಾಗಿರಿ.. #MafiaKannada #PrajwalDevaraj

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪ್ರಜ್ವಲ್ ದೇವರಾಜ್ ಸರ್ ❤️ ನೂರಾರು ಕಾಲ ನಗು ನಗುತ್ತಾ ಸುಖವಾಗಿರಿ..

#MafiaKannada #PrajwalDevaraj