
Aiyshwarya Mahadev | ಐಶ್ವರ್ಯ ಮಂಚನಹಳ್ಳಿ ಮಹದೇವ
@aiyshwaryam
ಹೆಮ್ಮೆಯ ಕನ್ನಡತಿ| National Media Panelist - @INCIndia | Co-Chairperson, Media and Communications- @INCKarnataka | AICC Member | Mysore-Mandya | Advocate
ID: 261715752
http://facebook.com/ammahadevofficial 06-03-2011 15:03:40
11,11K Tweet
34,34K Followers
747 Following





ನನ್ನ ತಂದೆಯ ಸಮಾನರು, ನನ್ನಂತಹ ಅನೇಕ ಯುವಕರನ್ನು ಪ್ರೋತ್ಸಾಹಿಸುತ್ತಿರುವ ಯುವಕರ ಆಶಾಕಿರಣ, ದೂರದೃಷ್ಟಿತ್ವದ ಸಮರ್ಥ ನಾಯಕ, ನಾಡು ನುಡಿಯ ಬಗ್ಗೆ ಅಪಾರವಾದ ಕಾಳಜಿಯುಳ್ಳ ಜನಪರ ಚಿಂತಕರು ಹಾಗೂ ರಾಜ್ಯದ ಜನಪ್ರಿಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ DK Shivakumar ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.










ತಂದೆಯ ಸಮಾನರು, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಸನ್ಮಾನ್ಯ ಶ್ರೀ ಎನ್ ಚಲುವರಾಯಸ್ವಾಮಿ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. N Cheluvarayaswamy


ಸರಳ ಸಜ್ಜನಿಕೆಯ ನಾಯಕ, ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಹಾಗೂ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Satish Jarkiholi




ಹಿರಿಯರು,ನನ್ನ ಮಾರ್ಗದರ್ಶಕರು,ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Randeep Singh Surjewala

