ಅಮೃತ (@amruthalakshmia) 's Twitter Profile
ಅಮೃತ

@amruthalakshmia

ಜನ್ಮತಃ ಜಂತು, ಕರ್ಮತ ದ್ವಿಜಃ.

ID: 1364065829604577283

calendar_today23-02-2021 04:13:46

1,1K Tweet

952 Followers

447 Following

ಅಮೃತ (@amruthalakshmia) 's Twitter Profile Photo

10 writers I've read 5 or more books of- SL Bhyrappa KS Narayanacharya Shivaram Karanth Poorna chandra tejaswi DH Lawrence Robert Graves Ta Ra Su Ravi belegere DVG Chinua Achebe

ಅಮೃತ (@amruthalakshmia) 's Twitter Profile Photo

ಈ ಬಿಹಾರದ ಹಾವಿನ ಜೊತೆ ಮೆರವಣಿಗೆ , ಅಲ್ಲೊಬ್ಬ ಬಾಯಲ್ಲಿ ಕಚ್ಚಿರುವ ವಿಡಿಯೊ ದೇವಾ. ಆ ಆಚರಣೆ ಯಾಕಾಗಿ ಶುರು ಆಗಿತ್ತೋ ಗೊತ್ತಿಲ್ಲ, ಇವುಗಳ ಮಾಡೋ ರೀತಿ ನೋಡಿದ್ರೆ ಸದ್ಯದಲ್ಲಿ ಆ ಊರಲ್ಲಿ ಹಾವಿನ ಸಂತಾನ ಇರ್ಲಿಕಿಲ್ಲ .

ಅಮೃತ (@amruthalakshmia) 's Twitter Profile Photo

ಇನ್ನು ಮುಂದೆ ಯಾರು Reserach ಮಾಡಬೇಕು ಅಂತ ಇಲ್ಲ, ಜಸ್ಟ್ Grok,Perplexity ಅಂದ್ರೆ ಸಾಕು.

ಅಮೃತ (@amruthalakshmia) 's Twitter Profile Photo

ಹೊಸ ಟ್ವಿಸ್ಟ್. ಆಕೆಯ ವಯಸ್ಸು 15 ಅಷ್ಟೇ. ಹುಡುಗನ ಮೇಲೆ ಪೋಕ್ಸೋ ಕೇಸ್ ದಾಖಲೆ ಆಯಿತು.