ಆನಂದ್ ಗು_Anand G (@anand_gj) 's Twitter Profile
ಆನಂದ್ ಗು_Anand G

@anand_gj

Writer, ಬರಹಗಾರ, ಕನ್ನಡ ಪರ ಚಿಂತನೆ.
My Facebook Profile:
facebook.com/profile.php?id…

ID: 58474854

linkhttp://about.me/anand.enguru calendar_today20-07-2009 13:37:40

8,8K Tweet

4,4K Followers

213 Following

DMK IT WING (@dmkitwing) 's Twitter Profile Photo

Tamil Nadu is showing the way for Maharashtra to follow! - Prof. Deepak Pawar, Marathi Abhyas Kendra Even voices from other states now agree, #NEP is a backdoor #Hindi imposition. It's a cultural & arrogant political overreach by the North Indian cow belt politicians.

ಆನಂದ್ ಗು_Anand G (@anand_gj) 's Twitter Profile Photo

ತ್ರಿಭಾಷಾ ನೀತಿಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಕರವೇ ನಿಯೋಗದಲ್ಲಿ ನಾನೂ ಪಾಲ್ಗೊಂಡಿದ್ದೆ. ಮುಖ್ಯಮಂತ್ರಿಗಳಿಂದ ಒಳ್ಳೆಯ ಸ್ಪಂದನೆ ಸಿಕ್ಕಿತು.

ತ್ರಿಭಾಷಾ ನೀತಿಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. 
ಕರವೇ ನಿಯೋಗದಲ್ಲಿ ನಾನೂ ಪಾಲ್ಗೊಂಡಿದ್ದೆ. ಮುಖ್ಯಮಂತ್ರಿಗಳಿಂದ ಒಳ್ಳೆಯ ಸ್ಪಂದನೆ ಸಿಕ್ಕಿತು.
ಆನಂದ್ ಗು_Anand G (@anand_gj) 's Twitter Profile Photo

ಕನ್ನಡನಾಡಿನ ಮಹತ್ವದ ವಿಶ್ವವಿದ್ಯಾನಿಲಯಕ್ಕೆ ಕನ್ನಡೇತರರ ಹೆಸರು ಇಡುವುದು ಕಳಂಕ. ಕಾಂಗ್ರೆಸ್ ಬಂದರೆ ನೆಹರೂ, ಗಾಂಧಿಗಳು... ಬಿಜೆಪಿ ಬಂದರೆ ಅಟಲ್, ದೀನ್ ದಯಾಳ್ ಗಳೂ ಕನ್ನಡಿಗರ ಹೆಗಲೇರುತ್ತಾರೆ.. ಇದೀಗ ಸಿಂಗ್ ಸರದಿ.. ಸರ್ಕಾರದ ಈ ನಿಲುವಿಗೆ ಧಿಕ್ಕಾರ

ಆನಂದ್ ಗು_Anand G (@anand_gj) 's Twitter Profile Photo

ಸರಿಯಾದ ಹಾಗೂ ಅತ್ಯುತ್ತಮವಾದ ಸಲಹೆ.. ಬೇಗ ಜಾರಿಯಾಗಲಿ. ನಮ್ಮ ಹೋರಾಟಗಳು ತಾರ್ಕಿಕ ಅಂತ್ಯ ಕಾಣುವ ದಿನಗಳು ಬೇಗ ಬರಲಿ.. thehindu.com/news/national/…

ನುಡಿಗಣ್ಣ (@ybharath77) 's Twitter Profile Photo

What is good about 3 language policy when Hindi is not useful? Instead, let students spend time on craft, drawing or any other such activities through which they can achieve later in life . CBSE and ICSE themselves are following 2 language policy. 3 language is unnecessary

Ganesh Chetan (@ganeshchetan) 's Twitter Profile Photo

ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಹೋರಾಟವನ್ನ ತೀವ್ರಗೊಳಿಸಬೇಕಿದೆ. #ದ್ವಿಭಾಷಾನೀತಿ #ಹಿಂದಿಹೇರಿಕೆನಿಲ್ಲಿಸಿ

Ganesh Chetan (@ganeshchetan) 's Twitter Profile Photo

Kannada activists have devised a step by step campaign to root out Hindi Imposition from Karnataka. #DubbingInKannada was the first step in fighting Hindi imposition. Now #TwoLanguagePolicy is the second step in fighting Hindi imposition. #StopHindiImposition

ಜಹೊಮ ತಿಪ್ಪೇಸ್ವಾಮಿ | JHM Thippeswamy (@jahomathi) 's Twitter Profile Photo

ಈ ಶಶಿಕುಮಾರ್ ರಂತ ಕನ್ನಡದ್ರೋಹಿಗಳಿಗೆ ಬಿಸಿ ಮುಟ್ಟಿಸಲು ಒಂದೇ ದಾರಿ 10ಲಕ್ಶ ಸಹಿಗಳ ಗುರಿ ನಮ್ಮ ಮಕ್ಕಳ ಮೇಲೆ ಹಿಂದಿ ಹೇರಿಕೆಯ ಹಿಂಸೆ ನಿಲ್ಲಲಿ. ಈ ಪಿಟಿಶನ್ನಿಗೆ ನೀವು ಸಹಿ ಮಾಡಿ , ಹಂಚಿಕೊಳ್ಳಿ . chng.it/SSs5VjJnC4 #ಎರಡುನುಡಿನೀತಿ #ನಮ್ಮನಾಡು_ನಮ್ಮಆಳ್ವಿಕೆ #NaNNA

ಆನಂದ್ ಗು_Anand G (@anand_gj) 's Twitter Profile Photo

ಒಳ್ಳೆಯ ಸೂಚನೆ.. ಸರ್ಕಾರ ಇದೊಂದು ಕೆಲಸ ಮಾಡಿದರೆ ಈ ನಾಡಿನ ಋಣ ತೀರಿಸಿದ ಹಾಗಾಗುತ್ತೆ.. ಬೇಗನೆ ಬರಲಿ ದ್ವಿಭಾಷಾ ನೀತಿ.

ಆನಂದ್ ಗು_Anand G (@anand_gj) 's Twitter Profile Photo

೫೦೦೦೦ ದಾಟಿದೆ. ನೀವೂ ಸಹಿ ಹಾಕಿ.. ಹಂಚಿಕೊಳ್ಳಿ.. ಇದು ತುಂಬಾ ಮುಖ್ಯವಾಗಿದೆ. change.org/p/implement-tw…

ಕರವೇ (KRV) (@karave_krv) 's Twitter Profile Photo

ಮುಂದಿನ ಪೀಳಿಗೆಗೆ ಕನ್ನಡ ಬೇಕು! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #KRV #karave

ಆನಂದ್ ಗು_Anand G (@anand_gj) 's Twitter Profile Photo

ಬೇಕು ಅಂತಾ ಆ 6.5 ಕೋಟಿ ಜನ ಪಿಟೀಶನ್ ಕೊಟ್ಟಿದ್ರಾ? ಬೇಗ ಕೊಡಿಸಿ..

Shrikrishna (@shrikrishna_13) 's Twitter Profile Photo

Meet Varang in #AvatarFireAndAsh Releasing In Cinemas On December 19th In English, #Kannada, Hindi, Telugu, Tamil & Malayalam #KannadaDubbed

Meet Varang in #AvatarFireAndAsh

Releasing In Cinemas On December 19th In English, #Kannada, Hindi, Telugu, Tamil & Malayalam 

#KannadaDubbed