Aravind Limbavali (@arvindlbjp) 's Twitter Profile
Aravind Limbavali

@arvindlbjp

Former Minister Govt of Karnataka instagram.com/arvindlbjp

ID: 849194701

linkhttp://bjparvind.com calendar_today27-09-2012 12:40:20

28,28K Tweet

82,82K Followers

373 Following

Aravind Limbavali (@arvindlbjp) 's Twitter Profile Photo

ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ವಿನಮ್ರ ನಮನಗಳು. ಅವರ ಪ್ರಗತಿಪರ ಆದರ್ಶಗಳು ಮತ್ತು ಸುಧಾರಣೆಗಳು ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಯ ಸ್ಥಾಪನೆಗೆ ದಾರಿ ಮಾಡಿಕೊಟ್ಟವು.

ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ವಿನಮ್ರ ನಮನಗಳು.

ಅವರ ಪ್ರಗತಿಪರ ಆದರ್ಶಗಳು ಮತ್ತು ಸುಧಾರಣೆಗಳು ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಯ ಸ್ಥಾಪನೆಗೆ ದಾರಿ ಮಾಡಿಕೊಟ್ಟವು.
Aravind Limbavali (@arvindlbjp) 's Twitter Profile Photo

My humble tributes to social reformer Raja Ram Mohan Roy on his birth anniversary. His progressive ideals and reforms paved the way for a just and equitable society.

My humble tributes to social reformer Raja Ram Mohan Roy on his birth anniversary.

His progressive ideals and reforms paved the way for a just and equitable society.
Aravind Limbavali (@arvindlbjp) 's Twitter Profile Photo

ಶೇಷ್ಠ ರಾಷ್ಟ್ರಭಕ್ತ, ಕ್ರಾಂತಿಕಾರಿ ಹೋರಾಟಗಾರ, ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್‌ ನಾಯಕ ರಾಸ್ ಬಿಹಾರಿ ಬೋಸ್ ಅವರ ಜನ್ಮದಿನದಂದು ನನ್ನ ನಮನಗಳು. Paying respects to Rash Behari Bose, a great freedom fighter and revolutionary,who gave his entire life for the country, on his birth anniversary.

ಶೇಷ್ಠ ರಾಷ್ಟ್ರಭಕ್ತ, ಕ್ರಾಂತಿಕಾರಿ ಹೋರಾಟಗಾರ, ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್‌ ನಾಯಕ ರಾಸ್ ಬಿಹಾರಿ ಬೋಸ್ ಅವರ ಜನ್ಮದಿನದಂದು ನನ್ನ  ನಮನಗಳು.

Paying respects to Rash Behari Bose, a great freedom fighter and revolutionary,who gave his entire life for the country, on his birth anniversary.
Aravind Limbavali (@arvindlbjp) 's Twitter Profile Photo

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಕೆಚ್ಚೆದೆಯ ಹೋರಾಟ ನಡೆಸಿ ಎರಡೆರಡು ಕರಿನೀರು ಶಿಕ್ಷೆಗಳನ್ನು ಅನುಭವಿಸಿದ ಕೆಚ್ಚೆದೆಯ ಕ್ರಾಂತಿಕಾರಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದಿಂದ ನಮಿಸುತ್ತೇನೆ ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ಮಾದರಿಯಾಗಲಿ

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಕೆಚ್ಚೆದೆಯ ಹೋರಾಟ ನಡೆಸಿ ಎರಡೆರಡು ಕರಿನೀರು ಶಿಕ್ಷೆಗಳನ್ನು ಅನುಭವಿಸಿದ ಕೆಚ್ಚೆದೆಯ ಕ್ರಾಂತಿಕಾರಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದಿಂದ ನಮಿಸುತ್ತೇನೆ 

ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ಮಾದರಿಯಾಗಲಿ
Aravind Limbavali (@arvindlbjp) 's Twitter Profile Photo

I pay my humble tributes to the brave revolutionary Swatantra Veer Savarkar, who fought bravely against the British for the country's independence and faced two Kala Pani punishments May his life be an example for the younger generation

I pay my humble tributes to the brave revolutionary Swatantra Veer Savarkar, who fought bravely against the British for the country's independence and faced two Kala Pani punishments

May his life be an example for the younger generation
Aravind Limbavali (@arvindlbjp) 's Twitter Profile Photo

ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ಅಪಾರ ಕೊಡುಗೆ ನೀಡಿದ ರಾಣಿ ಅಹಿಲ್ಯ ಬಾಯ್ ಹೋಳ್ಕರ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಶ್ರದ್ದಾಪೂರ್ವಕ ಪ್ರಣಾಮಗಳು. ಸನಾತನ ಹಿಂದೂ ಧರ್ಮದ ಬಗ್ಗೆ ಅವರಿಗಿದ್ದ ಶ್ರದ್ದೆ ಮತ್ತು ಕಾಳಜಿ ಎಲ್ಲರಿಗೂ ಮಾದರಿಯಾಗಲಿ.

ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ಅಪಾರ ಕೊಡುಗೆ ನೀಡಿದ ರಾಣಿ ಅಹಿಲ್ಯ ಬಾಯ್ ಹೋಳ್ಕರ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಶ್ರದ್ದಾಪೂರ್ವಕ ಪ್ರಣಾಮಗಳು.

ಸನಾತನ ಹಿಂದೂ ಧರ್ಮದ ಬಗ್ಗೆ ಅವರಿಗಿದ್ದ ಶ್ರದ್ದೆ ಮತ್ತು ಕಾಳಜಿ ಎಲ್ಲರಿಗೂ ಮಾದರಿಯಾಗಲಿ.
Aravind Limbavali (@arvindlbjp) 's Twitter Profile Photo

My heartfelt tributes to Rani Ahilyabai Holkar who contributed immensely to the revival of Sanatan Hindu Dharma, on her birth anniversary. May her devotion and dedication towards Sanatan Hindu Dharma be an example to all.

My heartfelt tributes to Rani Ahilyabai Holkar who contributed immensely to the revival of Sanatan Hindu Dharma, on her birth anniversary.

May her devotion and dedication towards Sanatan Hindu Dharma be an example to all.