Asianet Suvarna News (@asianetnewssn) 's Twitter Profile
Asianet Suvarna News

@asianetnewssn

ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್‌‌ನ ಅಂಗ.

ID: 291585081

linkhttps://kannada.asianetnews.com calendar_today02-05-2011 08:21:21

398,398K Tweet

392,392K Followers

913 Following

Asianet Suvarna News (@asianetnewssn) 's Twitter Profile Photo

ಟೆರರಿಸ್ಟ್‌ ಫಂಡಿಂಗ್‌ ಇಲ್ಲದೆ, ಪಹಲ್ಗಾಮ್‌ ದಾಳಿಯಂಥ ಕೃತ್ಯ ಆಗಲು ಸಾಧ್ಯವೇ ಇಲ್ಲ ಎಂದ FATF #FATF #TerrorFunding #Pakistan #GreyList kannada.asianetnews.com/india-news/fat…

Asianet Suvarna News (@asianetnewssn) 's Twitter Profile Photo

*ಸರ್ಕಾರಕ್ಕೆ ಸೆಡ್ಡು ಹೊಡೆದ ಮಂಡ್ಯದ ಯುವ ರೈತ; ಕೃಷಿ ವಿವಿ ಆರಂಭಕ್ಕೂ ಮುನ್ನವೇ ದೇಶದ ಮೊದಲ ರೈತ ಶಾಲೆ ಆರಂಭ! #Mandya #farmers #farmersschool #breakingnews kannada.asianetnews.com/state/mandya-y…

Asianet Suvarna News (@asianetnewssn) 's Twitter Profile Photo

Viral Video: ಇರಾನ್‌ ನಿರೂಪಕಿ ಸುದ್ದಿ ಓದುವಾಗಲೇ ಬಿಲ್ಡಿಂಗ್‌ನ ಮೇಲೆ ಬಿತ್ತು ಇಸ್ರೇಲ್‌ನ ಬಾಂಬ್‌! #IsraelIran #TehranAttack #ViralVideo #MiddleEastConflict kannada.asianetnews.com/world-news/vir…

Asianet Suvarna News (@asianetnewssn) 's Twitter Profile Photo

ಇಂದಿನಿಂದ ಮಿಂಚಿನ ವೇಗದಲ್ಲಿ ನಡೆಯಲಿದೆ ಯುಪಿಐ ವಹಿವಾಟು , ಜಸ್ಟ್‌ 15 ಸೆಕೆಂಡ್‌ನಲ್ಲಿಯೇ ಟ್ರಾನ್ಸ್‌ಫರ್‌ ಆಗಲಿದೆ ಹಣ! #UPI #DigitalPayments #NPCI #InstantPay kannada.asianetnews.com/business/upi-p…

Asianet Suvarna News (@asianetnewssn) 's Twitter Profile Photo

ಟೀಮ್ ಆಸೆಯಂತೆ ರಜನಿಕಾಂತ್ ಕಣ್ಣಪ್ಪ ಸಿನಿಮಾ ನೋಡಿದ್ರು; ಆ ಬಳಿಕ ಹೇಳಿದ್ದೇನು? #Rajinikanth #VishnuManchu #KannappaMovie #Tollywood kannada.asianetnews.com/cine-world/raj…

Asianet Suvarna News (@asianetnewssn) 's Twitter Profile Photo

ಇಂದಿನಿಂದ ಮಿಂಚಿನ ವೇಗದಲ್ಲಿ ನಡೆಯಲಿದೆ ಯುಪಿಐ ವಹಿವಾಟು , ಜಸ್ಟ್‌ 15 ಸೆಕೆಂಡ್‌ನಲ್ಲಿಯೇ ಟ್ರಾನ್ಸ್‌ಫರ್‌ ಆಗಲಿದೆ ಹಣ! #UPI #DigitalPayments #NPCI #InstantPay kannada.asianetnews.com/business/upi-p…

Asianet Suvarna News (@asianetnewssn) 's Twitter Profile Photo

Intercourse Day Leave Trend: ಆಫೀಸ್ ಕಲ್ಚರ್‌ನಲ್ಲಿ ಹೊಸ ಟ್ರೆಂಡ್, ಸಂಶೋಧನೆಯಿಂದ ಆಘಾತಕಾರಿ ಸುದ್ದಿ ಬಹಿರಂಗ #officeculture #TrendingNow #kannadanews kannada.asianetnews.com/relationship/i…

Asianet Suvarna News (@asianetnewssn) 's Twitter Profile Photo

ಈ ಯುದ್ಧವನ್ನ ಇರಾನ್‌ ಗೆಲ್ಲೋದಿಲ್ಲ, ತಡವಾಗುವ ಮುನ್ನ ಮಾತುಕತೆ ನಡೆಸಿ ಎಂದ ಟ್ರಂಪ್‌! #Trump #IsraelIran #G7Summit #Geopolitics kannada.asianetnews.com/world-news/tru…

Asianet Suvarna News (@asianetnewssn) 's Twitter Profile Photo

ಈ ಕಾರಣಕ್ಕೆ ಮತ್ತೆ ಒಂದಾಗ್ತಾರಾ ಸಮಂತಾ-ನಾಗ ಚೈತನ್ಯ..? ಫ್ಯಾನ್ಸ್ ಕಾಯ್ತಿದಾರೆ ಮತ್ತೆ ಒಟ್ಟಿಗೇ ನೋಡ್ಬೇಕಂತ..! #NagaChaithanya #SamanthaRuthPrabhu #SamanthaNagachaitanyadivorce #Tollywood kannada.asianetnews.com/entertainment/…

Asianet Suvarna News (@asianetnewssn) 's Twitter Profile Photo

'ಹಿಂದೂಗಳ ಜನಸಂಖ್ಯೆ ಹೆಚ್ಚಿಸಿ, ಧರ್ಮ ರಕ್ಷಿಸಿ..'! ಕೊಪ್ಪಳದಲ್ಲಿ ಪ್ರವೀಣ್ ತೋಗಾಡಿಯಾ ಸ್ಫೋಟಕ ಹೇಳಿಕೆ! #koppal #praveenbhaitogadia #hindu #muslims #kannadanews kannada.asianetnews.com/state/praveen-…

Asianet Suvarna News (@asianetnewssn) 's Twitter Profile Photo

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ಕಿರೀಟ; ಫಾರ್‌ಎವರ್ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್ #ForeverNaveenKumar #Sandalwood #FishionDesigner #Honararydoctarate kannada.asianetnews.com/entertainment/…

Asianet Suvarna News (@asianetnewssn) 's Twitter Profile Photo

ಇಸ್ರೇಲಿ ದಾಳಿಯ ಭಯದಿಂದ ಟೆಹ್ರಾನ್‌ನಿಂದ ಹೊರಡುತ್ತಿರುವ ಇರಾನಿಯನ್ನರು! ಎಲ್ಲೆಡೆ ಟ್ರಾಫಿಕ್ ಜಾಮ್ #Iran #Israel #IsraeliranWar #TehranAttack kannada.asianetnews.com/india-news/isr…

Asianet Suvarna News (@asianetnewssn) 's Twitter Profile Photo

ಇರಾನ್‌ ಸುಪ್ರೀಂ ಲೀಡರ್‌ ಅಯತೊಲ್ಲಾ ಖಮೇನಿ ಹತ್ಯೆ ಮಾಡುವ ಸುಳಿವು ನೀಡಿದ ಇಸ್ರೇಲ್‌ ಪ್ರಧಾನಿ #Netanyahu #AyatollahKhamenei #IsraelIran #MiddleEastConflict kannada.asianetnews.com/world-news/net…

Asianet Suvarna News (@asianetnewssn) 's Twitter Profile Photo

ರ್‍ಯಾಪಿಡೋ ಸವಾರ - ಮಹಿಳಾ ಗ್ರಾಹಕಿ ನಡುವೆ ಹೊಡೆದಾಟ: ಕೇಸ್ ದಾಖಲು #bengaluru #crime #rapidoincident #kannadanews kannada.asianetnews.com/state/fight-be…

Asianet Suvarna News (@asianetnewssn) 's Twitter Profile Photo

ಪತಿ ಹತ್ಯೆಗೆ ಸೋನಂ ಬಳಸಿದ್ದ ಮಚ್ಚು ಪತ್ತೆ; ಕೊಲೆ ವೇಳೆ ಹೋರಾಡಿದ್ದ ರಘುವಂಶಿ! #RajaRaghuvanshi #SonamRaghuvanshi #murdercase #HoneyMoon kannada.asianetnews.com/india-news/hon…

Asianet Suvarna News (@asianetnewssn) 's Twitter Profile Photo

ಸೋನಿಯಾ ಆರೋಗ್ಯದಲ್ಲಿ ಚೇತರಿಕೆ; ವೈದ್ಯರಿಂದ ಮಾಹಿತಿ #SoniaGandhi #Health #indianews #today kannada.asianetnews.com/india-news/son…

Asianet Suvarna News (@asianetnewssn) 's Twitter Profile Photo

ಮು‍‍ಳಗುಂದ ಖಾಸಗಿ ವೈದ್ಯ 22 ಗಂಟೆ ಡಿಜಿಟಲ್‌ ಅರೆಸ್ಟ್‌! ಏನಿದು ಪ್ರಕರಣ? #Gadag #crimenews #digitalarrest #kannadanews kannada.asianetnews.com/crime/mulagund…

Asianet Suvarna News (@asianetnewssn) 's Twitter Profile Photo

ಸಿಂಧೂ ನೀರಿಗೆ ಭಾರತದ ಬೃಹತ್ ಯೋಜನೆ: ಪಾಕ್‌ಗೆ ಮತ್ತೊಂದು ಶಾಕ್? #IndiaNews #IndusWaterTreaty #india #Pakistan kannada.asianetnews.com/india-news/ind…

Asianet Suvarna News (@asianetnewssn) 's Twitter Profile Photo

ಕಾರು ಬೈಕ್‌ಗೆ ಡಿಕ್ಕಿ: ತಮಿಳುನಾಡು ಮೂಲದ ಸವಾರ ಸಾವು! #mandya #crimenews #Accident kannada.asianetnews.com/state/car-coll…

Asianet Suvarna News (@asianetnewssn) 's Twitter Profile Photo

ಡಾ ರಾಜ್‌ಕುಮಾರ್-ವಿಷ್ಣುವರ್ಧನ್ ಮಧ್ಯೆ ನಿಜವಾಗಿಯೂ 'ಸಂಬಂಧ' ಹೇಗಿತ್ತು? ಸತ್ಯ ಸಂಗತಿ ಹೇಳಿದ ನಟಿ ತಾರಾ! #DrRajkumar #Vishnuvardhan #Sandalwood #Tara kannada.asianetnews.com/entertainment/…