
sarfaraz khan
@bbmpswmjtcomm
civil servant, Govt of Karnataka
ID: 1009770686078996481
21-06-2018 12:11:07
948 Tweet
2,2K Followers
104 Following



ಬಿಬಿಎಂಪಿಯು ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಸ್ವಚ್ಛತಾ ಸೇನಾನಿಗಳ ಆರೋಗ್ಯ & ಸುರಕ್ಷತೆಗೆ ಕಾಳಜಿ ವಹಿಸಿದೆ. ಪುಲಕೇಶಿ ನಗರ ವಿಭಾಗದ ಪೌರಕಾರ್ಮಿಕರು & ಆಟೋ ಚಾಲಕರು ಕರ್ತವ್ಯಕ್ಕೆ ತೆರಳುವ ಮುನ್ನ ಆರೋಗ್ಯ ತಪಾಸಣೆ, ಬಯೋಮೆಟ್ರಿಕ್ ಹಾಜರಾತಿ & ಸುರಕ್ಷತಾ ಪರಿಕರಗಳನ್ನು ತೊಟ್ಟ ಪೌರಕಾರ್ಮಿಕರ ದೃಶ್ಯಗಳನ್ನು ಕಾಣಬಹುದು. #BBMP Maheshwar Rao.M, IAS


BBMP health officials & Pourakarmikas beautified an ugly spot at Laggere in Ward 69. Here are photo of the cleaning-up drive. #BBMP #Bengaluru Maheshwar Rao.M, IAS


ಕೋವಿಡ್19 ಸೋಂಕು ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲಿಂಗರಾಜಪುರಂ ವಾರ್ಡ್ 49ರಲ್ಲಿ ಮಾರ್ಷಲ್ ಗಸ್ತು ಪಡೆಯವರು ಮಾಸ್ಕ್ 😷 ಧರಿಸುವುದು & ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಂಗಡಿಸಿ ವಿಲೇ ಮಾಡುವ ಕುರಿತು ಜನ ಜಾಗೃತಿ ಮೂಡಿಸಲಾಯಿತು. Maheshwar Rao.M, IAS

ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru Maheshwar Rao.M, IAS


ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಒಣ ಕಸದ ವಿಲೇಗೆ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru Maheshwar Rao.M, IAS

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ 😷 ಮತ್ತು ಕೈಗವಸನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಾಗದದಲ್ಲಿ ಸುತ್ತಿ #ಬಿಬಿಎಂಪಿ ತ್ಯಾಜ್ಯ ಸಂಗ್ರಾಹಕರಿಗೆ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru #MaskUp Maheshwar Rao.M, IAS

ಸಾರ್ವಜನಿಕರು ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ವಿಂಗಡಿಸಿ ಕಸ ಸಂಗ್ರಾಹಕರಿಗೆ ನೀಡುವುದು ಕಡ್ಡಾಯ. ನಿಯಮ ಉಲ್ಲಂಘನೆ ದಂಡನಾರ್ಹ. ವಿಜಯನಗರ ವಿಭಾಗದ ಹೊಸಹಳ್ಳಿ ವಾರ್ಡ್ 124ರ ವ್ಯಾಪ್ತಿಯಲ್ಲಿ #ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು. #Bengaluru Maheshwar Rao.M, IAS

ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru Maheshwar Rao.M, IAS


ನಗರದ ಸ್ವಚ್ಚತೆಗಾಗಿ ಪಾಲಿಕೆಯು ಶ್ರಮಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರಿ. ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಾಹಕರಿಗೆ ಕೊಡಿ. ದಾಸರಹಳ್ಳಿ ವಲಯದ ವಾರ್ಡ್ 41ರ ಪೀಣ್ಯ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ #ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ನೋಟವನ್ನು ಕಾಣಬಹುದು. #BBMP #Bengaluru Maheshwar Rao.M, IAS


ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಒಣ ಕಸದ ವಿಲೇಗೆ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru Tushar Giri Nath, IAS Maheshwar Rao.M, IAS

ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ, ಎಲ್ಲೆಂದರಲ್ಲಿ ಕಸ ಎಸೆಯದೆ #ಬಿಬಿಎಂಪಿ ಕಸ ಸಂಗ್ರಾಹಕರಿಗೆ ನೀಡಿ. ನಿಯಮ ಉಲ್ಲಂಘನೆ ದಂಡರ್ನಾಹವಾಗಿದೆ. ಪೂರ್ವ ವಲಯದ ಗಂಗಾನಗರ ವಾರ್ಡ್ 20ರಲ್ಲಿ ಪಾಲಿಕೆ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು. #BBMP #Bengaluru Tushar Giri Nath, IAS Maheshwar Rao.M, IAS

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ 😷 ಮತ್ತು ಕೈಗವಸನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಾಗದದಲ್ಲಿ ಸುತ್ತಿ #ಬಿಬಿಎಂಪಿ ತ್ಯಾಜ್ಯ ಸಂಗ್ರಾಹಕರಿಗೆ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru #MaskUp Tushar Giri Nath, IAS Maheshwar Rao.M, IAS

ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru Tushar Giri Nath, IAS Maheshwar Rao.M, IAS

ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ ನಮ್ಮ ಕಸ ಸಂಗ್ರಾಹಕರಿಗೆ ನೀಡಿ, ನಗರದ ಸ್ವಚ್ಛತೆಗೆ ಸಹಕರಿಸಿ. ರಾಯಪುರಂ ವಾರ್ಡ್ 137ರ ವ್ಯಾಪ್ತಿಯಲ್ಲಿ ಇಂದು #ಬಿಬಿಎಂಪಿ ಮಾರ್ಷಲ್ ಗಸ್ತು ಪಡೆಯವರು ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವಂತೆ ಜನ ಜಾಗೃತಿ ಮೂಡಿಸುತ್ತಿರುವ ನೋಟವನ್ನು ಕಾಣಬಹುದು. #BBMP #Bengaluru Maheshwar Rao.M, IAS

