Bbmp.animalhusbandry (@bbmp_ahd) 's Twitter Profile
Bbmp.animalhusbandry

@bbmp_ahd

This is the official Twitter handle of BBMP Animal Husbandry Department - Bengaluru Urban District.
ಇದು ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್.

ID: 1776186912283488256

linkhttps://site.bbmp.gov.in/departmentwebsites/Animal%20Husbandry/ calendar_today05-04-2024 09:55:57

537 Tweet

177 Followers

22 Following

Bruhat Bengaluru Mahanagara Palike (@bbmpofficial) 's Twitter Profile Photo

Combined core vaccination program for street dogs conducted in #Mahadevapura, #Yelahanka, #South and #Dasarahalli zone. #BBMP #BBMPCares #doglover #DKShivakumar #bbmpchiefcommissioner Maheshwar Rao.M, IAS Suralkar Vikas Kishor, IAS Bbmp.animalhusbandry

Combined core vaccination program for street dogs conducted in #Mahadevapura, #Yelahanka, #South and #Dasarahalli zone.

#BBMP #BBMPCares #doglover #DKShivakumar #bbmpchiefcommissioner 
<a href="/BBMPCOMM/">Maheshwar Rao.M, IAS</a> <a href="/BBMPSplHealth/">Suralkar Vikas Kishor, IAS</a> <a href="/BBMP_AHD/">Bbmp.animalhusbandry</a>
Swayambhu Soham🇮🇳🌈 🏳️‍⚧️Xie| Xier | Xem) (@swayambhusoham) 's Twitter Profile Photo

#Kudos to #BBMPSWM worker for going extra miles for helping us to find a missing dog. Little bit of #Kannada can melt hearts in #Bangalore . BBMP being already enganged in Bbmp.animalhusbandry co-existence program & as they go to every lane & house, their willingness to help us a boon .

#Kudos  to #BBMPSWM worker for going extra miles for helping us to find a missing dog. Little bit of #Kannada can melt hearts in #Bangalore . BBMP being already enganged in <a href="/BBMP_AHD/">Bbmp.animalhusbandry</a> co-existence program &amp; as they go to every lane &amp; house, their willingness to help us a boon .
Dept of Animal Husbandry and Veterinary services (@ahvs_karnataka) 's Twitter Profile Photo

ಪಶುಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಮಂಡಳಿ ಜಾಗೃತಿ ಮಾಸಾಚರಣೆಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆವರಣದಲ್ಲಿ ದಿನಾಂಕ ೨೬/೦೩/೨೦೨೫ ರಂದು ಮಾನ್ಯ ಇಲಾಖೆ ಆಯುಕ್ತರಾದ ಶ್ರೀಮತಿ ಶ್ರೀರೂಪ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಇದೇ ಸಂಧರ್ಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು(1/2)

Dept of Animal Husbandry and Veterinary services (@ahvs_karnataka) 's Twitter Profile Photo

ಈ ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕರಾದ ಡಾ|| ಮಂಜುನಾಥ್ .ಎಸ್.ಪಾಳೇಗಾರ್, ಅಪರ ನಿರ್ದೇಶಕರು, ಜಂಟಿ ನಿರ್ದೇಶಕರು, ಡಾ|| ಸುಜಯಾ ಉಪ ನಿರ್ದೇಶಕರು ಪ್ರಾಣಿ ಕಲ್ಯಾಣ ಮಂಡಳಿ, ಅಧಿಕಾರಿಗಳು ಹಾಗು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು(2/2).

ಈ  ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕರಾದ ಡಾ|| ಮಂಜುನಾಥ್ .ಎಸ್.ಪಾಳೇಗಾರ್, ಅಪರ ನಿರ್ದೇಶಕರು, ಜಂಟಿ ನಿರ್ದೇಶಕರು, ಡಾ||  ಸುಜಯಾ ಉಪ ನಿರ್ದೇಶಕರು  ಪ್ರಾಣಿ  ಕಲ್ಯಾಣ  ಮಂಡಳಿ, ಅಧಿಕಾರಿಗಳು ಹಾಗು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು(2/2).
Tushar Giri Nath IAS (@bbmpcomm) 's Twitter Profile Photo

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಲಾಯಿತು. #BBMP #bbmpchiefcommissioner

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಲಾಯಿತು. 

#BBMP #bbmpchiefcommissioner
Suralkar Vikas Kishor, IAS (@bbmpsplhealth) 's Twitter Profile Photo

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025 ನಡೆಯುತ್ತಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಎಲ್ಲರೂ ಈ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ. ನಿಮ್ಮ ನಿಖರ ಮಾಹಿತಿ ನೀಡಿ. schedulecastesurvey.karnataka.gov.in/selfdeclaratio… #SCsurvey2025 #ParticipateWithPride #Bengaluru #BBMP