
B Y Raghavendra
@byrbjp
Member of Parliament, Shivamogga Loksabha Constituency.
ID: 961873514
https://www.byraghavendra.com 21-11-2012 06:28:34
14,14K Tweet
64,64K Followers
448 Following






ಪ್ರಧಾನಿ ಶ್ರೀ Narendra Modi ಅವರು ಭಾರತದ ಪ್ರಧಾನಿಯಾಗಿ 11 ವರ್ಷ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ 2024 ರ ಜೂನ್ 9 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಎನ್‌ಡಿಎ ಸರ್ಕಾರದ 3 ನೇ ಅವಧಿಯ ಮೊದಲನೇ ವರ್ಷದ ಸಂಭ್ರಮವಿಂದು. ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ವಿದೇಶಾಂಗ ನೀತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಣೆಗೆ


ಶ್ರೀ Narendra Modi ಅವರು ಸತತ 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವಿಂದು ಬಡವರ ಸೇವೆ, ಪ್ರತಿ ನಾಗರಿಕನ ಕಲ್ಯಾಣ, ಉತ್ತಮ ಆಡಳಿತದೊಂದಿಗೆ ಭಾರತವನ್ನು ಸರ್ವಶಕ್ತ ರಾಷ್ಟ್ರವನ್ನಾಗಿಸುವ ಅದಮ್ಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ಮೋದಿ ಸರ್ಕಾರಕ್ಕೆ ಧನ್ಯವಾದಗಳು. #11YearsOfSeva




New India Doesn't Back Down. It Leads. Strengthening borders, shaping global ties — India’s journey under PM Narendra Modi puts Nation First in every decision on National Security and Foreign Policy. #11YearsOfRakshaShakti

