Chethan Kumar (@bahaddurchethan) 's Twitter Profile
Chethan Kumar

@bahaddurchethan

Director/Screen Writer/Lyricist Works for KFI

ID: 2864270989

calendar_today19-10-2014 06:17:49

2,2K Tweet

24,24K Followers

291 Following

Chethan Kumar (@bahaddurchethan) 's Twitter Profile Photo

"ಮಾರ್ಟಿನ್"  'ಅದ್ದೂರಿ' ದಾಖಲೆಗಳೊಂದಿಗೆ 'ಭರ್ಜರಿ' ಯಶಸ್ಸನ್ನು ಕಾಣಲಿ , ಬಾಕ್ಸ್ ಆಫೀಸ್ ನಲ್ಲಿ 'ಬಹದ್ದೂರ್' ಆಗಿ , ಪೊಗರಿನಿಂದ ರಾರಾಜಿಸಲಿ ಮಹಾ ಯಶಸ್ಸನ್ನು ಕಾಣಲಿ ಚಿತ್ರತಂಡಕ್ಕೆ  ಶುಭವಾಗಲಿ😊💐❤️ Dhruva Sarja AP Arjun

"ಮಾರ್ಟಿನ್"
'ಅದ್ದೂರಿ' ದಾಖಲೆಗಳೊಂದಿಗೆ 'ಭರ್ಜರಿ' ಯಶಸ್ಸನ್ನು ಕಾಣಲಿ , ಬಾಕ್ಸ್ ಆಫೀಸ್ ನಲ್ಲಿ 'ಬಹದ್ದೂರ್' ಆಗಿ ,
ಪೊಗರಿನಿಂದ  ರಾರಾಜಿಸಲಿ
ಮಹಾ ಯಶಸ್ಸನ್ನು ಕಾಣಲಿ
ಚಿತ್ರತಂಡಕ್ಕೆ  ಶುಭವಾಗಲಿ😊💐❤️
Dhruva Sarja AP Arjun
Chethan Kumar (@bahaddurchethan) 's Twitter Profile Photo

ಪ್ರಸಿದ್ಧ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಗೆ "ಬರ್ಮ" ಚಿತ್ರತಂಡದಿಂದ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 🎊❤ V Harikrishna @vharikrishnaofficial Shylaja Nag @rakkshofficial srisaianjaneyacompany D BEATS

ಪ್ರಸಿದ್ಧ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಗೆ "ಬರ್ಮ" ಚಿತ್ರತಂಡದಿಂದ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 🎊❤
V Harikrishna
@vharikrishnaofficial
Shylaja Nag
@rakkshofficial
srisaianjaneyacompany
D BEATS
Chethan Kumar (@bahaddurchethan) 's Twitter Profile Photo

"ಇನ್ಮೇಲೆ ರೋಣಾಪುರದಲ್ಲಿರೋದು ಸರ್ವೆ ಕಲ್ಲುಗಳಲ್ಲ,ರಣಗಲ್ ಸಾಮ್ರಾಜ್ಯದ ಮೈಲಿಗಲ್ಲುಗಳು!" - ಭೈರತಿ ರಣಗಲ್ 💥🔥 🔗: youtu.be/FPcYWcASe5U?si… @nimmashivarajkumar @geetha_shivarajkumar #Narthan Rukmini Nation🖤 Ravi Basrur @dop_naveenkumar_i Rahul Bose Shabeer Kallarakkal #dancingrose Geetha Pictures

"ಇನ್ಮೇಲೆ ರೋಣಾಪುರದಲ್ಲಿರೋದು ಸರ್ವೆ ಕಲ್ಲುಗಳಲ್ಲ,ರಣಗಲ್ ಸಾಮ್ರಾಜ್ಯದ ಮೈಲಿಗಲ್ಲುಗಳು!" - ಭೈರತಿ ರಣಗಲ್

youtu.be/FPcYWcASe5U?si…
@nimmashivarajkumar @geetha_shivarajkumar #Narthan Rukmini Nation🖤 Ravi Basrur @dop_naveenkumar_i Rahul Bose Shabeer Kallarakkal #dancingrose Geetha Pictures
Chethan Kumar (@bahaddurchethan) 's Twitter Profile Photo

𝐖𝐀𝐑𝐍𝐄𝐑 is OUT NOW 🔥December 20th Upendra sir 🙌 Hats off to your vision nd visuals sir💐U r always special😊❤️ ▶️ bit.ly/UITheMovieWarn… #UiTheMovie Sreekanth KP #NaveenManoharan B AJANEESH LOKNATH shivakumar

𝐖𝐀𝐑𝐍𝐄𝐑 is OUT NOW 🔥December 20th
Upendra  sir 🙌
Hats off to your vision nd visuals  sir💐U r always special😊❤️
▶️ bit.ly/UITheMovieWarn…

#UiTheMovie Sreekanth KP #NaveenManoharan B AJANEESH LOKNATH shivakumar
DrShivaRajkumar (@nimmashivanna) 's Twitter Profile Photo

ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಕ್ಕೆ ನಾನು ಚಿರಋಣಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು! #2025

Sreekanth KP (@kp_sreekanth) 's Twitter Profile Photo

ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಕರುನಾಡಿಗೆ ಆಗಮಿಸುತ್ತಿರುವ ಕರ್ನಾಟಕ ಸುಪುತ್ರ ಡಾ.ಶಿವರಾಜಕುಮಾರ್ ಅವರಿಗೆ ಆತ್ಮೀಯ ಸ್ವಾಗತ ⁦DrShivaRajkumar

ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಕರುನಾಡಿಗೆ ಆಗಮಿಸುತ್ತಿರುವ ಕರ್ನಾಟಕ ಸುಪುತ್ರ ಡಾ.ಶಿವರಾಜಕುಮಾರ್ ಅವರಿಗೆ ಆತ್ಮೀಯ ಸ್ವಾಗತ
⁦DrShivaRajkumar⁩
Ashwini Puneeth Rajkumar (@ashwini_prk) 's Twitter Profile Photo

ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಡಾ|| ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಅನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗು ಹಿರಿಯ ಚಿತ್ರ ನಟ ಶ್ರೀ ದೊಡ್ಡಣ್ಣನವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.✨ ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎ. ಮಂಜು

Ashwini Puneeth Rajkumar (@ashwini_prk) 's Twitter Profile Photo

Lights, Camera, Appu ♥️ #AppuLocal takes over the silver screens of Karnataka from today! 🔥 ಇಂದಿನಿಂದ ಕರ್ನಾಟಕದ ಎಲ್ಲೆಡೆ ಬೆಳ್ಳಿ ಪರದೆ ಮೇಲೆ #ಅಪ್ಪು ಮರು ಬಿಡುಗಡೆ. ▶️ In Cinemas from today. Book your tickets now. 🎟️ A PRK Productions release #DrPuneethRajkumar Rakshitha Prem

Lights, Camera, Appu ♥️
#AppuLocal takes over the silver screens of Karnataka from today! 🔥
ಇಂದಿನಿಂದ ಕರ್ನಾಟಕದ ಎಲ್ಲೆಡೆ ಬೆಳ್ಳಿ ಪರದೆ ಮೇಲೆ #ಅಪ್ಪು ಮರು ಬಿಡುಗಡೆ.

▶️ In Cinemas from today. Book your tickets now. 🎟️
A PRK Productions release

#DrPuneethRajkumar Rakshitha Prem
Chethan Kumar (@bahaddurchethan) 's Twitter Profile Photo

'ಅಪ್ಪು' ಮರು ಬಿಡುಗಡೆ❤️ "ಇವರಿಗೆ ಮೊದಲಿಂದನು ರೆಕಾರ್ಡ್ಸ್ ಬ್ರೇಕ್  ಮಾಡೇ ಅಭ್ಯಾಸ", "ಇವರಿಗೆ ಇವರೇ ಸಾಟಿ" ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಪರಮಾತ್ಮನನ್ನು ನೋಡಿ ಕಣ್ತುಂಬಿಕೊಳ್ಳಿ ಆನಂದಿಸಿ, ಆರಾಧಿಸಿ, ಸಂಭ್ರಮಿಸಿ💐 ಜೈ ಪವರ್ ಸ್ಟಾರ್🙏

'ಅಪ್ಪು'   ಮರು ಬಿಡುಗಡೆ❤️
"ಇವರಿಗೆ ಮೊದಲಿಂದನು ರೆಕಾರ್ಡ್ಸ್ ಬ್ರೇಕ್  ಮಾಡೇ ಅಭ್ಯಾಸ",
"ಇವರಿಗೆ ಇವರೇ ಸಾಟಿ"
ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಪರಮಾತ್ಮನನ್ನು ನೋಡಿ  ಕಣ್ತುಂಬಿಕೊಳ್ಳಿ
ಆನಂದಿಸಿ, ಆರಾಧಿಸಿ, ಸಂಭ್ರಮಿಸಿ💐
ಜೈ ಪವರ್ ಸ್ಟಾರ್🙏
Chethan Kumar (@bahaddurchethan) 's Twitter Profile Photo

ಹುಟ್ಟುಹಬ್ಬದ ಶುಭಾಶಯಗಳು ಸರ್💐 "ಕನ್ನಡದ ನೆಲ, ಜಲ, ಭಾಷೆಯೊಳಗೆ ಬೆರೆತಿರುವ ನೀವು ,ನಮ್ಮೊಳಗೆ ಸದಾ ಜೀವಂತ , ನೀವು ಗಳಿಸಿದ ಅಪಾರ ಅಭಿಮಾನ, ಕೀರ್ತಿ ಪ್ರತಿಯೊಬ್ಬರಿಗೂ ಸ್ಪೂರ್ತಿ,ಒಳ್ಳೆಯತನಕ್ಕೆ ರಾಯಭಾರಿಯಾಗಿ ಕನ್ನಡದ 'ಕುಲರತ್ನ'ವಾಗಿ ಕಂಗೊಳಿಸುತ್ತಿರುವ ನಿಮಗೆ ಕೋಟಿ ಕೋಟಿ ನಮನಗಳು" ಜೈ ಪವರ್ ಸ್ಟಾರ್🙏 #powertarliveson

ಹುಟ್ಟುಹಬ್ಬದ ಶುಭಾಶಯಗಳು ಸರ್💐
"ಕನ್ನಡದ ನೆಲ, ಜಲ, ಭಾಷೆಯೊಳಗೆ  ಬೆರೆತಿರುವ ನೀವು ,ನಮ್ಮೊಳಗೆ ಸದಾ ಜೀವಂತ , ನೀವು ಗಳಿಸಿದ ಅಪಾರ ಅಭಿಮಾನ, ಕೀರ್ತಿ  ಪ್ರತಿಯೊಬ್ಬರಿಗೂ ಸ್ಪೂರ್ತಿ,ಒಳ್ಳೆಯತನಕ್ಕೆ ರಾಯಭಾರಿಯಾಗಿ
ಕನ್ನಡದ 'ಕುಲರತ್ನ'ವಾಗಿ ಕಂಗೊಳಿಸುತ್ತಿರುವ ನಿಮಗೆ ಕೋಟಿ ಕೋಟಿ ನಮನಗಳು" ಜೈ ಪವರ್ ಸ್ಟಾರ್🙏 #powertarliveson
Cineloka.co.in (@cineloka) 's Twitter Profile Photo

ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆ. ಮುನೇಗೌಡ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. #Cineloka #GoldenStarGanesh Ganesh Chethan Kumar

ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆ.

ಮುನೇಗೌಡ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

#Cineloka #GoldenStarGanesh

Ganesh Chethan Kumar
Popcorn Kannada (@popcornkannada) 's Twitter Profile Photo

ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌ ಚೇತನ್‌ ಕುಮಾರ್‌..ಹೊಸ ಸಿನಿಮಾ ಅನೌನ್ಸ್! popcornkannada.com/2025/07/02/jam… Chethan Kumar Ganesh #ProductionNo3 #HappyBirthdayGoldenStarGanesh #HBDGoldenStarGanesh #Chethankumar #Munegowda #Kannada #Popcornkannada

ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌ ಚೇತನ್‌ ಕುಮಾರ್‌..ಹೊಸ ಸಿನಿಮಾ ಅನೌನ್ಸ್!

popcornkannada.com/2025/07/02/jam…

Chethan Kumar Ganesh

#ProductionNo3   #HappyBirthdayGoldenStarGanesh #HBDGoldenStarGanesh #Chethankumar #Munegowda #Kannada #Popcornkannada