Belagavi Infra.co.in (@belagavi_infra) 's Twitter Profile
Belagavi Infra.co.in

@belagavi_infra

Infrastructure | Developments | Tourism | Retail Updates of Belagavi | ಈಗ ನಮ್ಮ Website ನಲ್ಲಿ ಮಾಹಿತಿಗಳು ಕನ್ನಡದಲ್ಲೂ ಲಭ್ಯ |

#Belagavi

ID: 911993895281557504

linkhttp://www.belagaviinfra.co.in calendar_today24-09-2017 16:41:03

43,43K Tweet

10,10K Followers

97 Following

Jagadish Shettar (@jagadishshettar) 's Twitter Profile Photo

ಬೆಳಗಾವಿ ವಿಮಾನ ನಿಲ್ದಾಣದ ಕಚೇರಿಯಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಉಪಸ್ಥಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಕಂದಾಯ ಇಲಾಖೆ, ಭಾರತೀಯ ವಾಯು ಸೇನಾ ಇಲಾಖೆ, ವಿಮಾನ ನಿಲ್ದಾಣ ಪ್ರಾಧಿಕಾರ, ಇಂಡಿಗೋ ಮತ್ತು ಸ್ಟಾರ್ ಏರ್ಲೈನ್ಸ್ ಅಧಿಕಾರಿಗಳೊಡನೆ ಸಭೆ ನಡೆಸಿ, ವಿಮಾನಯಾನ ಸೇವೆಯ ಕುರಿತು ಚರ್ಚಿಸಲಾಯಿತು. ಬೆಳಗಾವಿ

ಬೆಳಗಾವಿ ವಿಮಾನ ನಿಲ್ದಾಣದ ಕಚೇರಿಯಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಉಪಸ್ಥಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಕಂದಾಯ ಇಲಾಖೆ, ಭಾರತೀಯ ವಾಯು ಸೇನಾ ಇಲಾಖೆ, ವಿಮಾನ ನಿಲ್ದಾಣ ಪ್ರಾಧಿಕಾರ, ಇಂಡಿಗೋ ಮತ್ತು ಸ್ಟಾರ್ ಏರ್ಲೈನ್ಸ್ ಅಧಿಕಾರಿಗಳೊಡನೆ ಸಭೆ ನಡೆಸಿ, ವಿಮಾನಯಾನ ಸೇವೆಯ ಕುರಿತು ಚರ್ಚಿಸಲಾಯಿತು.

ಬೆಳಗಾವಿ
Nagabhushan 🇮🇳 (@nagabhushanb) 's Twitter Profile Photo

ಉತ್ತರ ಕರ್ನಾಟಕದ ಯುವ ಇಂಜಿನಿಯರ್ ಗಳಿಗೆ ಶುಭ ಸುದ್ದಿ! ಯೋಜನೆಗಳು:೩ ಹೂಡಿಕೆ:₹೨೩೦೦೦ ಕೋಟಿ ಉದ್ಯೋಗ ಸೃಷ್ಟಿ: ೩೫೦೦+ ಸ್ಥಳ: ಬೆಂಗಳೂರು ಮತ್ತು ಮೈಸೂರು. ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ರೆಡಿ ಆಗಿ. ಬೆಂಗಳೂರು ಮೈಸೂರುಗಳಲ್ಲಿ ಪಿಜಿ ಮತ್ತು ಅಪಾರ್ಟ್ಮೆಂಟ್ ಹುಡುಕಿ ಇಟ್ಕೊಳ್ಳಿ #BrandBengaluru #InvestKarnataka

Star Air (@officialstarair) 's Twitter Profile Photo

Discover the quiet charm of Diu. A destination where time slows down and the coastline feels untouched. Star Air connects you to Diu from Goa, Ahmedabad, Bengaluru, Belagavi, and Bhuj. Escape the city and embrace a peaceful journey. #Diu #StarAir #Sanjayghodawatgroup

Discover the quiet charm of Diu. A destination where time slows down and the coastline feels untouched.

Star Air connects you to Diu from Goa, Ahmedabad, Bengaluru, Belagavi, and Bhuj.

Escape the city and embrace a peaceful journey.

#Diu #StarAir #Sanjayghodawatgroup
North Western Karnataka Road Transport Corporation (@nw_krtc) 's Twitter Profile Photo

ಚಿಕ್ಕೋಡಿ ವಿಭಾಗದ ಎಲ್ಲಾ ಬಸ್ ನಿಲ್ದಾಣಗಳ, ವಿಭಾಗೀಯ ಕಚೇರಿಯ ಶೌಚಾಲಯ, ಸಿಬ್ಬಂದಿ ವಿಶ್ರಾಂತಿ ಕೊಠಡಿಗಳ ಆವರಣ ಸ್ವಚ್ಚತಾ ನಿರ್ವಹಣೆ ಕಾರ್ಯದ ಗುತ್ತಿಗೆಯನ್ನು ಯಾಂತ್ರೀಕೃತ ಯಾಂತ್ರೀಕೃತರಹಿತ ಹೌಸ್ ಕೀಪಿಂಗ್ ಪದ್ದತಿಗನುಗುಣವಾಗಿ ನಿರ್ವಹಿಸಲು ಅರ್ಹ ಸ್ವಚ್ಚತಾ ಗುತ್ತಿಗೆದಾರರಿಂದ ಅರ್ಜಿಗಳನ್ನು ಇ-ಪ್ರಕ್ಯೂರ್‌ಮೆಂಟ್ ಮೂಲಕ ಕರೆಯಲಾಗಿದೆ.

ಚಿಕ್ಕೋಡಿ ವಿಭಾಗದ ಎಲ್ಲಾ ಬಸ್ ನಿಲ್ದಾಣಗಳ, ವಿಭಾಗೀಯ ಕಚೇರಿಯ ಶೌಚಾಲಯ, ಸಿಬ್ಬಂದಿ ವಿಶ್ರಾಂತಿ ಕೊಠಡಿಗಳ ಆವರಣ ಸ್ವಚ್ಚತಾ ನಿರ್ವಹಣೆ ಕಾರ್ಯದ ಗುತ್ತಿಗೆಯನ್ನು ಯಾಂತ್ರೀಕೃತ ಯಾಂತ್ರೀಕೃತರಹಿತ ಹೌಸ್ ಕೀಪಿಂಗ್ ಪದ್ದತಿಗನುಗುಣವಾಗಿ ನಿರ್ವಹಿಸಲು ಅರ್ಹ ಸ್ವಚ್ಚತಾ ಗುತ್ತಿಗೆದಾರರಿಂದ ಅರ್ಜಿಗಳನ್ನು ಇ-ಪ್ರಕ್ಯೂರ್‌ಮೆಂಟ್ ಮೂಲಕ ಕರೆಯಲಾಗಿದೆ.
DCP Crime&Traffic Belagavi City (@dcp_ct_belagavi) 's Twitter Profile Photo

ಈ ದಿನ ಎಸಿಪಿ ಟ್ರಾಫಿಕ್ ರವರು, ಟ್ರಾಫಿಕ್ ಸಿಬ್ಬಂದಿ, ಮತ್ತು ಕಾರ್ಪೊರೇಷನ್ ಸಿಬ್ಬಂದಿಯವರು ಸೇರಿ ಸಿಬಿಎಸ್‌ ಸರ್ಕಲ್ ದಿಂದ, ತ್ರಿವೇಣಿ ಸರ್ಕಲ್ ವರೆಗೆ ಹಾಗೂ ತ್ರಿವೇಣಿ ಸರ್ಕಲ್ ದಿಂದ ಅಶೋಕ ಪಿಲ್ಲರ್ & ಬಸ್ ಸ್ಟ್ಯಾಂಡ್ ವರೆಗೆ ಫುಟ್ಪಾತ್ ಕ್ಲಿಯರ್ ಮಾಡಿ ಆಟೋ ಡ್ರೈವರ್ ಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು Commissioner of Police Belagavi City

ಈ ದಿನ ಎಸಿಪಿ ಟ್ರಾಫಿಕ್ ರವರು, ಟ್ರಾಫಿಕ್ ಸಿಬ್ಬಂದಿ, ಮತ್ತು ಕಾರ್ಪೊರೇಷನ್ ಸಿಬ್ಬಂದಿಯವರು ಸೇರಿ ಸಿಬಿಎಸ್‌ ಸರ್ಕಲ್ ದಿಂದ, ತ್ರಿವೇಣಿ ಸರ್ಕಲ್ ವರೆಗೆ ಹಾಗೂ ತ್ರಿವೇಣಿ ಸರ್ಕಲ್ ದಿಂದ ಅಶೋಕ ಪಿಲ್ಲರ್ & ಬಸ್ ಸ್ಟ್ಯಾಂಡ್ ವರೆಗೆ ಫುಟ್ಪಾತ್  ಕ್ಲಿಯರ್ ಮಾಡಿ ಆಟೋ ಡ್ರೈವರ್ ಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
Commissioner of Police Belagavi City
Karan Katewal (@karankatewal4) 's Twitter Profile Photo

We requesting to South Western Railway Kolhapur to manuguru cancel is connecting set Puri Best service from train number 07335/07336 Kolhapur to Puri Bi-weekly express via Belagavi Hubballi Gadag ballari Guntakal Secunderabad Darshan of Shree Jagannatha Puri till darshan of Mahalaxmi

We requesting to South Western Railway

Kolhapur to manuguru cancel is connecting set Puri

Best service from train number
07335/07336 Kolhapur to Puri Bi-weekly express via Belagavi Hubballi Gadag ballari Guntakal Secunderabad

Darshan of Shree Jagannatha
Puri till darshan of Mahalaxmi
TheSoftwareGuy (@thesoftguy1) 's Twitter Profile Photo

While travelling on main road between Railway Station and Tilakwadi Belagavi, the undercarriage of my i20 scraped an improperly laid speed breaker causing damage to the exhaust pipe. Others driving on this road please beware too. City Corporation Belagavi All About Belgaum | Belagavi News Belagavi Infra.co.in

Kittur Rani Channamma Zoo (@krczoobelagavi) 's Twitter Profile Photo

ದಿನಾಂಕ 09.05.2025 ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ನಮ್ಮ ಬೆಳಗಾವಿ ಮೃಗಾಲಯದ 'ಕನಿಷ್ಕ' ಎಂಬ ಗಂಡು ಹುಲಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದು ನಮ್ಮ ಬೆಳಗಾವಿ ಮೃಗಾಲಯದಲ್ಲಿ ನಿರಂತರವಾಗಿ ಜರಗುವ ವನ್ಯಜೀವಿ ಸಂರಕ್ಷಣೆಯ ಭಾಗವಾಗಿರುತ್ತಾರೆ ಎಂದು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇವೆ;

ದಿನಾಂಕ 09.05.2025 ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ನಮ್ಮ ಬೆಳಗಾವಿ ಮೃಗಾಲಯದ 'ಕನಿಷ್ಕ' ಎಂಬ ಗಂಡು ಹುಲಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದು ನಮ್ಮ ಬೆಳಗಾವಿ ಮೃಗಾಲಯದಲ್ಲಿ ನಿರಂತರವಾಗಿ ಜರಗುವ ವನ್ಯಜೀವಿ ಸಂರಕ್ಷಣೆಯ ಭಾಗವಾಗಿರುತ್ತಾರೆ ಎಂದು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇವೆ;
Dameelian (@sellvaraz) 's Twitter Profile Photo

Dear,Uttar Karnataka Folks Wake Up, We will pushed into poverty for another 1000 years, Ask Development in ur Region, Karnataka ❌❌ Greatest Bengaluru ✅✅ ಉತ್ತರ ಕರ್ನಾಟಕದ ಅಭಿವೃದ್ಧಿ ಯವಾಗ? ಇನ್ನು ಎಷ್ಟು ವರ್ಷ ಕಾಯಬೇಕು? Time to Unite & Raise #VoiceForUttarKarnataka

Dear,Uttar Karnataka Folks Wake Up,
We will pushed into poverty for another 1000 years,
Ask Development in ur Region,
Karnataka ❌❌
Greatest Bengaluru ✅✅
ಉತ್ತರ ಕರ್ನಾಟಕದ ಅಭಿವೃದ್ಧಿ ಯವಾಗ?
ಇನ್ನು ಎಷ್ಟು ವರ್ಷ ಕಾಯಬೇಕು?
Time to Unite & Raise
#VoiceForUttarKarnataka
BelagaviRailway 🇮🇳 (@belagavirailway) 's Twitter Profile Photo

Yesterday Tr no 20654 Belagavi Super-fast left Belagavi at 10:20 PM 1 hr 5 min behind schedule & almost reaching Bengaluru just 20mins behind schedule, If the current departure changes from 9:15 PM to 10:00 PM it will be more convenient to passengers & no effect on schedule.

Yesterday Tr no 20654  Belagavi Super-fast left Belagavi at 10:20 PM 1 hr 5 min behind schedule & almost reaching Bengaluru just 20mins behind schedule,

If the current departure changes from 9:15 PM to 10:00 PM it will be more convenient to passengers & no effect on schedule.
Karnataka Weather (@bengalururains_) 's Twitter Profile Photo

RED ALERT ⚠️🚨 IMD has issued #RedAlert for rains in Dakshina Kannada, Udupi, Uttara Kannada, Kodagu, Chikkamagaluru, Shivamogga, Dharwad, Belagavi & Gadag districts in Karnataka from tomorrow 8:30 AM to Friday 8:30 AM YELLOW ALERT for rest of the state including Bengaluru

RED ALERT ⚠️🚨

IMD has issued #RedAlert for rains in Dakshina Kannada, Udupi, Uttara Kannada, Kodagu, Chikkamagaluru, Shivamogga, Dharwad, Belagavi & Gadag districts in Karnataka from tomorrow 8:30 AM to Friday 8:30 AM

YELLOW ALERT for rest of the state including Bengaluru
North Western Karnataka Road Transport Corporation (@nw_krtc) 's Twitter Profile Photo

ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆದ ವಿಕ ಫೋನ್‌ಇನ್ ನೇರ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. IAS ರವರು ಸಾರ್ವಜನಿಕರ ಫೋನ್ ಕರೆಗಳನ್ನು ಆಲಿಸಿ ಉತ್ತರಿಸಿದರು. #publicgriveance Priyanga KSRTC Ramalinga Reddy Office of the OSD to CM Karnataka Hubballi Dharwad Infra Belagavi Infra.co.in

ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆದ ವಿಕ ಫೋನ್‌ಇನ್ ನೇರ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. IAS ರವರು ಸಾರ್ವಜನಿಕರ ಫೋನ್ ಕರೆಗಳನ್ನು ಆಲಿಸಿ ಉತ್ತರಿಸಿದರು.

#publicgriveance

Priyanga KSRTC Ramalinga Reddy Office of the OSD to CM Karnataka Hubballi Dharwad Infra Belagavi Infra.co.in