Bidadi Police Station (@bidadips) 's Twitter Profile
Bidadi Police Station

@bidadips

ID: 1692887222406799360

calendar_today19-08-2023 13:12:46

171 Tweet

66 Followers

49 Following

DCP SOUTH TRAFFIC (@dcpsouthtrbcp) 's Twitter Profile Photo

ದಿನಾಂಕ: 25.06.2025 ರಂದು MADIVALA TRAFFIC BTP ವ್ಯಾಪ್ತಿಯ ಹೊಸೂರು ಮುಖ್ಯರಸ್ತೆ, ರೂಪೇನ ಅಗ್ರಹಾರದ ಬಳಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.

ದಿನಾಂಕ: 25.06.2025 ರಂದು <a href="/madivalatrfps/">MADIVALA TRAFFIC BTP</a>  ವ್ಯಾಪ್ತಿಯ ಹೊಸೂರು ಮುಖ್ಯರಸ್ತೆ, ರೂಪೇನ ಅಗ್ರಹಾರದ ಬಳಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.
Ramanagara District Police (@spramanagara) 's Twitter Profile Photo

ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆಕೆ ವಿರೋಧಿ ದಿನ-2025 ಅಂಗವಾಗಿ ಇಂದು ಹಾರೋಹಳ್ಳಿಯ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸಿ, ನಶೆ ಮುಕ್ತ ಕರ್ನಾಟಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಲಾಯಿತು.

Bidadi Police Station (@bidadips) 's Twitter Profile Photo

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ IKON ಕಾಲೇಜ್ ಮತ್ತು ಸುಭಾಷ್ ನರ್ಸಿಂಗ್ ಕಾಲೇಜ್ ನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ನಿಂದ ಆಗುವ ದುಷ್ಪರಿಣಾಮ ಬಗ್ಗೆ ಕಾನೂನು ಅರಿವು ಮೂಡಿಸಲಾಯಿತು.

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಮ್ಮ ಊರು; ನಮ್ಮ ಹೆಮ್ಮೆ. ಈ ದಿನ ದೂರದೃಷ್ಟಿಯುಳ್ಳ ಬೆಂಗಳೂರಿನ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡ ಅವರಿಗೆ ಅವರ ಜಯಂತಿಯಂದು ಗೌರವ ವಂದನೆಯನ್ನು ಸಲ್ಲಿಸುತ್ತೇವೆ. ಅವರ ಅಸ್ತಿತ್ವ ಪ್ರತಿ ರಸ್ತೆ, ನಗರದ ಮೂಲೆ ಮೂಲೆಯಲ್ಲಿ ಕ್ಷಿತಿಜದಂತೆ ಹಾಗೂ ಅವರ ಕನಸು ನಗರದ ಎಲ್ಲೆಡೆ ಹರಡಿದೆ. Namma Ooru, Namma Hemme!" Today, we salute the

ನಮ್ಮ ಊರು; ನಮ್ಮ ಹೆಮ್ಮೆ.
ಈ ದಿನ ದೂರದೃಷ್ಟಿಯುಳ್ಳ ಬೆಂಗಳೂರಿನ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡ ಅವರಿಗೆ ಅವರ ಜಯಂತಿಯಂದು ಗೌರವ ವಂದನೆಯನ್ನು ಸಲ್ಲಿಸುತ್ತೇವೆ.
ಅವರ ಅಸ್ತಿತ್ವ ಪ್ರತಿ ರಸ್ತೆ, ನಗರದ ಮೂಲೆ ಮೂಲೆಯಲ್ಲಿ ಕ್ಷಿತಿಜದಂತೆ ಹಾಗೂ ಅವರ  ಕನಸು ನಗರದ ಎಲ್ಲೆಡೆ ಹರಡಿದೆ.
 
Namma Ooru, Namma Hemme!"
Today, we salute the
DGP KARNATAKA (@dgpkarnataka) 's Twitter Profile Photo

ಇಂದು 2024-2025ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾIIಜಿ. ಪರಮೇಶ್ವರ,ಸನ್ಮಾನ್ಯ ಗೃಹ ಸಚಿವರು ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀಮತಿ ಕನ್ನಿಕಾ ಪರಮೇಶ್ವರಿ ರವರು ಆಗಮಿಸಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು 2024-2025ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾIIಜಿ. ಪರಮೇಶ್ವರ,ಸನ್ಮಾನ್ಯ ಗೃಹ ಸಚಿವರು ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀಮತಿ ಕನ್ನಿಕಾ ಪರಮೇಶ್ವರಿ ರವರು ಆಗಮಿಸಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Bidadi Police Station (@bidadips) 's Twitter Profile Photo

ಈ ದಿನ ಬಿಡದಿ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ಠಾಣೆಗೆ ಕರೆಸಿ “ಶಾಂತಿ ಪಾಲನ ಸಭೆ “ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.

Tavarekere Police Station -ತಾವರೆಕೆರೆ ಪೊಲೀಸ್‌ ಠಾಣೆ (@tavarekereps) 's Twitter Profile Photo

ತಾವಕರೆ ಪೊಲೀಸ್‌ ಠಾಣಾ ವ್ಯಾಪ್ತಿಯ ನ್ಯೂ ಹಾರ್ಡವಿಕ್ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ಬಗ್ಗೆ ಅರಿವು ಮೂಡಿಸಿ ನಶೆ ಮುಕ್ತ ಕರ್ನಾಟಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಲಾಯಿತು.

ತಾವಕರೆ ಪೊಲೀಸ್‌ ಠಾಣಾ ವ್ಯಾಪ್ತಿಯ ನ್ಯೂ ಹಾರ್ಡವಿಕ್ ಶಾಲೆಯಲ್ಲಿ  ಮಾದಕ ವಸ್ತು ವಿರೋಧಿ ಬಗ್ಗೆ ಅರಿವು ಮೂಡಿಸಿ ನಶೆ ಮುಕ್ತ ಕರ್ನಾಟಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಲಾಯಿತು.
Ramanagara District Police (@spramanagara) 's Twitter Profile Photo

*ಆರ್ ಸಿ ಬೆಂಗಳೂರು | RC Bengaluru* 112 Ramanagara Bidadi Police Station ಈ ಬಗ್ಗೆ ಪರಿಶೀಲಿಸಲಾಗಿದ್ದು, ಸದರಿ ಯುವತಿಯು ರಸ್ತೆಯಲ್ಲಿ ಗಣೇಶ ಹಬ್ಬಕ್ಕೆ ಚಂದ ಸಂಗ್ರಹಣೆ ಮಾಡಬೇಡಿ ಎಂದು ಜನರಿಗೆ ಅರಿವು ಮೂಡಿಸಿರುವುದಾಗಿ ತಿಳಿಸಿದ್ದು, ಇವರಿಗೆ 112 ಸಹಾಯವಾಣಿಯ ಕರ್ತವ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದು, ಇವರಿಗೆ 112 ಸಹಾಯವಾಣಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗಿರುತ್ತದೆ.

Bidadi Police Station (@bidadips) 's Twitter Profile Photo

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಶಾಲೆಯ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಠಾಣೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ, ಮಕ್ಕಳ ಕಾನೂನು ಬಗ್ಗೆ, ಅಪರಾಧಗಳನ್ನು ತಡೆಗಟ್ಟುವ ಬಗ್ಗೆ, 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಶಾಲೆಯ  ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಠಾಣೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ, ಮಕ್ಕಳ ಕಾನೂನು ಬಗ್ಗೆ, ಅಪರಾಧಗಳನ್ನು ತಡೆಗಟ್ಟುವ ಬಗ್ಗೆ, 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.
Tavarekere Police Station -ತಾವರೆಕೆರೆ ಪೊಲೀಸ್‌ ಠಾಣೆ (@tavarekereps) 's Twitter Profile Photo

ಇಂದು ಜಿಲ್ಲೆಯ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಠಾಣೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ, ಮಕ್ಕಳ ಕಾನೂನು ಬಗ್ಗೆ, ಅಪರಾಧಗಳನ್ನು ತಡೆಗಟ್ಟುವ ಬಗ್ಗೆ, 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.

ಇಂದು ಜಿಲ್ಲೆಯ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಠಾಣೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ, ಮಕ್ಕಳ ಕಾನೂನು ಬಗ್ಗೆ, ಅಪರಾಧಗಳನ್ನು ತಡೆಗಟ್ಟುವ ಬಗ್ಗೆ, 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.
Bidadi Police Station (@bidadips) 's Twitter Profile Photo

ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಠಾಣೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ ಮಕ್ಕಳ ಕಾನೂನು ಬಗ್ಗೆ, ಅಪರಾಧಗಳನ್ನು ತಡೆಗಟ್ಟುವ ಬಗ್ಗೆ, 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.

ಪೊಲೀಸ್ ಠಾಣಾ ವ್ಯಾಪ್ತಿಯ ಜೋಗರದೊಡ್ಡಿ ಗ್ರಾಮದಲ್ಲಿ "ಮನೆ ಮನೆಗೆ ಪೊಲೀಸ್" ಸಾರ್ವಜನಿಕರ ಸುರಕ್ಷತೆಗಾಗಿ ವಿನೂತನ ಕಾರ್ಯಕ್ರಮ ಅಡಿಯಲ್ಲಿ ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ, ಕಾನೂನು ಸುವ್ಯವಸ್ಥೆ ನಿಯಮಗಳು ಸರ್ಕಾರದ ನೀತಿ ನಿಯಮಗಳು, ಅಪರಾಧ ತಡೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮಾನ್ಯ ಐಜಿಪಿ ಕೇಂದ್ರ ವಲಯ ರವರಾದ ಶ್ರೀ ಲಾಬುರಾಮ್‌ ಐಪಿಎಸ್‌ ಸರ್ ರವರು ಬಿಡದಿ ಪೊಲೀಸ್‌ ಠಾಣೆಯ ಪರಿವೀಕ್ಷಣೆ ನಡೆಸಿ ತನಿಖೆಯಲ್ಲಿನ ಪ್ರಕರಣಗಳು, ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳನ್ನು ಪರಿಶೀಲನೆ ಮಾಡಿ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿ ರವರುಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಮಾನ್ಯ ಐಜಿಪಿ ಕೇಂದ್ರ ವಲಯ ರವರಾದ ಶ್ರೀ ಲಾಬುರಾಮ್‌ ಐಪಿಎಸ್‌  ಸರ್ ರವರು ಬಿಡದಿ ಪೊಲೀಸ್‌ ಠಾಣೆಯ ಪರಿವೀಕ್ಷಣೆ ನಡೆಸಿ ತನಿಖೆಯಲ್ಲಿನ ಪ್ರಕರಣಗಳು, ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳನ್ನು ಪರಿಶೀಲನೆ ಮಾಡಿ ಪೊಲೀಸ್ ಅಧಿಕಾರಿಗಳು &amp; ಸಿಬ್ಬಂದಿ ರವರುಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
Tavarekere Police Station -ತಾವರೆಕೆರೆ ಪೊಲೀಸ್‌ ಠಾಣೆ (@tavarekereps) 's Twitter Profile Photo

ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ದಿನ ಬಂದೂಕು ಪರವಾನಿಗಿದಾರರನ್ನು ಠಾಣೆಗೆ ಕರೆಸಿ ಸಭೆ ನಡೆಸಿ ಬಂದೂಕು ಬಳಕೆ ಹಾಗೂ ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಲಾಯಿತು