Zilla Panchayat Bidar (@bidarzilla) 's Twitter Profile
Zilla Panchayat Bidar

@bidarzilla

CEO Zp Bidar
ನಮ್ಮ_ನರೇಗಾ ನಮ್ಮ ಶಕ್ತಿ

ID: 1323677700100218880

calendar_today03-11-2020 17:26:12

62 Tweet

527 Followers

29 Following

Zilla Panchayat Bidar (@bidarzilla) 's Twitter Profile Photo

ಮಹಿಳಾ ಕಾಯಕೊತ್ಸವದ ಅಡಿ ವಿವಿಧ ಗ್ರಾ.ಪಂ ಗಳಲ್ಲಿ ಜಾಬ ಕಾರ್ಡ ನೀಡುವ ಕಾರ್ಯ ನಡೆಯುತ್ತಿರುವುದು..Gyanendra Gangwar @CommissionerNR1 Bhagwanth Khuba DIPR BIDAR| ವಾರ್ತಾ ಇಲಾಖೆ, ಬೀದರ K S Eshwarappa @ministrydwcd #ಮಹಿಳಾ_ಕಾಯಕೊತ್ಸವ #ನಮ್ಮ_ನರೇಗಾ ಎಲ್ ಕೆ ಅತೀಕ್ L K Atheeq

Mgnrega ಅಡಿ ಜಿಲ್ಲೆಯ ವಿವಿಧ ಕಡೆ ನಡೆಯುತ್ತಿರುವ ಕಾಮಗಾರಿಗಳ ನೋಟ..@CommissionerNR1 Gyanendra Gangwar Technical Asst Engineers MGNREGAKarnataka DIPR BIDAR| ವಾರ್ತಾ ಇಲಾಖೆ, ಬೀದರ #ನಮ್ಮ_ನರೇಗಾ #ಮಹಿಳಾ_ಕಾಯಕೊತ್ಸವ

MGNREGS KARNATAKA (@mgnregsk) 's Twitter Profile Photo

#ನರೇಗಾ ಯೋಜನೆಯಡಿ ದಿನಾಂಕ 02-02-2021 ರಂದು #ನರೇಗಾ_ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನ #ನರೇಗಾ ಯೋಜನೆಯಡಿ ದುಡಿಯುವ ಎಲ್ಲಾ ಕೂಲಿಕಾರ್ಮಿಕರಿಗೆ ಸಮರ್ಪಣೆ‌. #ನಮ್ಮನರೇಗಾ #ಮಹಿಳಾ_ಕಾಯಕೋತ್ಸವ

#ನರೇಗಾ ಯೋಜನೆಯಡಿ ದಿನಾಂಕ 02-02-2021 ರಂದು #ನರೇಗಾ_ದಿನಾಚರಣೆ ಆಚರಿಸಲಾಗುತ್ತಿದೆ.

ಈ ದಿನ #ನರೇಗಾ ಯೋಜನೆಯಡಿ ದುಡಿಯುವ ಎಲ್ಲಾ ಕೂಲಿಕಾರ್ಮಿಕರಿಗೆ ಸಮರ್ಪಣೆ‌.

#ನಮ್ಮನರೇಗಾ
#ಮಹಿಳಾ_ಕಾಯಕೋತ್ಸವ
Zilla Panchayat Bidar (@bidarzilla) 's Twitter Profile Photo

ಇಂದು ಜಿಲ್ಲೆಯ ವಿವಿದೆಡೆ ನರೇಗಾ ಕಾಮಗಾರಿ ಸ್ಥಳದಲ್ಲಿ ನರೇಗಾ ದಿನಾಚರಣೆ ಆಚರಿಸಲಾಯಿತು ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ ಮಾಡಲಾಯಿತು.Gyanendra Gangwar ಎಲ್ ಕೆ ಅತೀಕ್ L K Atheeq @CommissionerNR1 Bhagwanth Khuba #ಮಹಿಳಾ_ಕಾಯಕೊತ್ಸವ

ಇಂದು ನ.ರೇ.ಗಾ ದಿನದಂದು ರೋಜಾಗರ್ ದಿನವನ್ನು ಆಚರಿಸಲಾಯಿತು ಮತ್ತು ಆಲ್‌ಗುಡ್ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಕಾರ್ಡ್ ವಿತರಿಸಲಾಯಿತು

ಬೀದರ ತಾಲೂಕಿನ ಮಲ್ಕಾಪುರ ಗ್ರಾ.ಪಂ ನಲ್ಲಿ ನರೇಗಾ ದಿವಸವನ್ನು ಕೂಲಿಕಾರ್ಮಿಕರು ಕೇಕ ಕತ್ತರಿಸುವ ಮೂಲಕ ಆಚರಿಸಿದರು..Gyanendra Gangwar @CommissionerNR1 Technical Asst Engineers MGNREGAKarnataka ಎಲ್ ಕೆ ಅತೀಕ್ L K Atheeq Bhagwanth Khuba

ದುಡಿಯುವ ಕೈಗಳಿಗೆ ಕೆಲಸ ಕೊಟ್ಟ ದಿನ ಅದುವೆ ನ.ರೇ.ಗಾ ದಿನ... ಬೀದರ ಜಿಲ್ಲೆಯಲ್ಲಿ ಕಾರ್ಮಿಕರೊಂದಿಗೆ ಅತ್ಯಂತ ಖುಷಿಯಿಂದ ದಿನಾಚರಣೆ ಆಚರಿಸಿದ ಸಂಭ್ರಮ.MGNREGS KARNATAKA Gyanendra Gangwar @CommissionerNR1 ಎಲ್ ಕೆ ಅತೀಕ್ L K Atheeq K S Eshwarappa

ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿ ಹೊಲದಲ್ಲಿ ಎರೆಹುಳು ತೊಟ್ಟಿಗಳನ್ನ ಜಿಲ್ಲೆಯಾದ್ಯಂತ ನಿರ್ಮಾಣ ಮಾಡಲು ಆರಂಭಿಸಿಲಾಗಿದೆ..ರೈತರ ಆದಾಯ ಹೆಚ್ಚಾಗಿಸಲು ಮುಂದೆ ಇದು ಕೂಡ ಕಾರಣವಾಗುತ್ತದೆ..ಎಲ್ ಕೆ ಅತೀಕ್ L K Atheeq @CommissionerNR1 Technical Asst Engineers MGNREGAKarnataka Gyanendra Gangwar Bhagwanth Khuba

Anganawadi toilets will educate child about good sanitation practice ..around 540 such anganawadi toilets have been taken for construction under mgnrega throught district.. Gyanendra Gangwar @CommissionerNR1 ಎಲ್ ಕೆ ಅತೀಕ್ L K Atheeq

Community farmpound are the structures that can hold large quantity of water..one can be seen at Talbhogh village,Morkhandi GP @CommissionerNR1 Technical Asst Engineers MGNREGAKarnataka MGNREGS KARNATAKA #ನಮ್ಮ_ನರೇಗಾ

ನ.ರೇ.ಗಾ ಅಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಿ,ಅವರಿಗೆ ಪುರುಷರೊಂದಿಗೆ ಸಮಾನ ಕೂಲಿ ನೀಡುವುದು ಗುರಿಯಾಗಿದೆ,ಜಿಲ್ಲೆಯ ವಿವಿಧೆಡೆ ಮಹಿಳಾ ಕಾಯಕೊತ್ಸವ ಸರ್ವೆ ಕಾರ್ಯ ನಡೆಯುತ್ತಿರುವುದು.@CommissionerNR1 DIPR BIDAR| ವಾರ್ತಾ ಇಲಾಖೆ, ಬೀದರ ಎಲ್ ಕೆ ಅತೀಕ್ L K Atheeq

ಪ್ರತಿ ಮನೆಯಿಂದ ಬರುವ ಕಸ ಸಂಗ್ರಹಿಸಿ ಅದನ್ನ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಖ್ಯ ಗುರಿ..ಅದರಡಿ ಅಣದುರ ಗ್ರಾ.ಪಂ ಅಡಿ ಕಸ ಸಂಗ್ರಹಣೆಗೆ ಬಕೆಟ ವಿತರಿಸಲಾಯಿತು..SBMGramin #AzadiKaAmritMahotsav ಎಲ್ ಕೆ ಅತೀಕ್ L K Atheeq DIPR BIDAR| ವಾರ್ತಾ ಇಲಾಖೆ, ಬೀದರ