
BJP4UDUPI
@bjpudupi
Vasudhaiva Kutumbakam – the world is one family_
Official account of BJP Social Media Udupi District.
#ಮೋದಿಮತ್ತೊಮ್ಮೆ2024
ID: 870598617555361792
02-06-2017 11:11:00
19,19K Tweet
1,1K Followers
296 Following












ಸಂತ ಕೈವಾರ ತಾತಯ್ಯ, ಸರ್ ಎಂ. ವಿಶ್ವೇಶ್ವರಯ್ಯ ಅವರ ಈ ಭೂಮಿಯಲ್ಲಿ ಜನರ ದರ್ಶನ ಮಾಡಿದ್ದು ನನ್ನ ಸೌಭಾಗ್ಯ. - ಪ್ರಧಾನಿ ಶ್ರೀ Narendra Modi #NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ






ನಮ್ಮ ದೃಷ್ಟಿ ಪ್ರತಿಯೊಂದು ಕ್ಷೇತ್ರಕ್ಕೆ ಸೇರಿದ ಪ್ರತಿಯೊಬ್ಬರಿಗೂ ಆಗಿದೆ. ಕ್ಷೇತ್ರದ ಅಭಿವೃದ್ಧಿಯಿಂದಲೇ ಭಾರತದ ಅಭಿವೃದ್ಧಿ ಎಂಬ ನಮ್ಮ ದೃಷ್ಟಿಯನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ. - ಪ್ರಧಾನಿ ಶ್ರೀ Narendra Modi #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ


ವಿಕಸಿತ ಭಾರತದ ಗುರಿ ಸಾಧಿಸಲು ನಾವು ಈಗಾಗಲೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದ್ದೇವೆ. ನಮ್ಮ ಎಲ್ಲ ಕೆಲಸಗಳು ವಿಕಸಿತ ಭಾರತವನ್ನು ರೂಪಿಸುವ ದಿಕ್ಕಿನತ್ತ ಮುನ್ನಡೆಯುತ್ತಿವೆ. - ಪ್ರಧಾನಿ ಶ್ರೀ Narendra Modi #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ

