
ಬೆಂಗಳೂರು ನಗರ ಪೊಲೀಸ್ BengaluruCityPolice
@blrcitypolice
Official Twitter account of Bengaluru City Police | In case of emergency #DialNamma112 | Help us to serve you better |
ID: 775296019
https://bcp.karnataka.gov.in/en 23-08-2012 06:09:16
112,112K Tweet
1,4M Followers
292 Following

Took pledge not to consume tobacco & Conducted large number of Public awareness programmes at all possible public places throughout West Division on the eve of #WorldNoTobaccoDay 2025. #BCPforSmokeFreeBengaluru 🚭ಬೆಂಗಳೂರು ನಗರ ಪೊಲೀಸ್ BengaluruCityPolice.




"Our Staff and Officers United to Raise Awareness on Anti-Tobacco Day – Together for a Healthier Tomorrow." #WorldNoTobaccoDay2025 ADDL. CP EAST CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice



ಇಂದು SAMPIGEHALLI POLICE STATION BCP ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ACP SAMPIGEHALLI BCP ರವರ ನೇತೃತ್ವದಲ್ಲಿ ಶಾಲಾ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿ ತಂಬಾಕು ಸೇವನೆಯು ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಹಾಗೂ #COTPA ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. #WorldNoTobaccoDay2025


ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ, ಈಶಾನ್ಯ ವಿಭಾಗದ BAGALURU POLICE STATION ಪೊಲೀಸ್ ಠಾಣೆ ಅಧಿಕಾರಿಗಳು ಇಂದು ಠಾಣಾ ಸರಹದ್ದಿನ ಕಾಲೇಜು ವಿದ್ಯಾರ್ಥಿಗಳಿಗೆ, ತಂಬಾಕು ಸೇವನೆಯ ದುಷ್ಪರಿಣಾಮಗಳು ಕುರಿತು ಮತ್ತು #COTPA ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿರುತ್ತಾರೆ. #WorldNoTobaccoDay2025 #SayNoToTobacco #HealthyChoices



ಈ ದಿನ BANASAWADI TRAFFIC BTP ನ ಶ್ರೀ. ಪ್ರಕಾಶ್. ಎಸ್ PSI, SHIVAJI NAGAR TRAFFIC BTP ನ ಶ್ರೀ. ರಮೇಶ್ PSI ಹಾಗೂ HALASOOR TRAFFIC BTP ನ ಶ್ರೀ. ನಾಗರಾಜ PSI ರವರುಗಳು 32 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಇವರ ಜೀವನವು ಸುಖದಾಯಕವಾಗಿರಲೆಂದು ಶುಭ ಹಾರೈಸುತ್ತೇವೆ 💐💐💐💐.









