
Basaveshwara Nagar PS | ಬಸವೇಶ್ವರನಗರ ಪೊಲೀಸ್ ಠಾಣೆ
@bwnagarps
Official Twitter Handle of Basaveshwara Nagar Police Station (080-22942516), Benagaluru City. Dial Namma112 in case of emergency.
@blrcitypolice
ID: 1693536208050372608
https://bcp.karnataka.gov.in 21-08-2023 08:12:04
144 Tweet
95 Followers
52 Following









Basaveshwara Nagar PS | ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ #ManeManegePolice ಕಾರ್ಯಕ್ರಮದಡಿಯಲ್ಲಿ ಬಡವಾಣೆಯ ವಿವಿಧ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸ್ BengaluruCityPolice ರು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ, ಸಲಹೆಗಳನ್ನು ಪಡೆಯಲಾಯಿತು. #ಮನೆಮನೆಗೆಪೊಲೀಸ್ #ಮನಮನದಲ್ಲೂಪೊಲೀಸ್ CP Bengaluru ಪೊಲೀಸ್ ಆಯುಕ್ತ ಬೆಂಗಳೂರು


Basaveshwara Nagar PS | ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ #ManeManegePolice ಕಾರ್ಯಕ್ರಮದಡಿಯಲ್ಲಿ ಜಡ್ಜ್ ಸ್ ಕಾಲೋನಿಯಲ್ಲಿ ವಿವಿಧ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ, ಸಲಹೆಗಳನ್ನು ಪಡೆಯಲಾಯಿತು. #ಮನೆಮನೆಗೆ ಪೊಲೀಸ್ # ಮನಮನದಲ್ಲೂ ಪೊಲೀಸ್







