
CP Bengaluru ಪೊಲೀಸ್ ಆಯುಕ್ತ ಬೆಂಗಳೂರು
@cpblr
ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್. Official Twitter handle of Bengaluru Police Commissioner
ID: 2687852605
https://bcp.karnataka.gov.in/en 28-07-2014 16:03:57
17,17K Tweet
849,849K Followers
54 Following

ದಿನಾಂಕ 07-07-2025 ರಂದು ಬೆಂಗಳೂರು ನಗರದ ASHOK NAGAR BCP ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು





ಇಂದು, CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS ಮತ್ತು @JointCPTraffic ರವರು ಬೆಂಗಳೂರಿನ ಕುಂದಲಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಕ್ವಾಲ್ಕಾಮ್ ಆಡಿಟೋರಿಯಂನಲ್ಲಿ ನಡೆದ #MeetTheBCP ಮತ್ತು #MeetTheBTP ಕಾರ್ಯಕ್ರಮದಲ್ಲಿ ನಾಗರಿಕರೊಂದಿಗೆ ಸಂವಾದ ನಡೆಸಿದರು. ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಲಾಯಿತು.



ಸಿಗರೇಟಿನ ಹೊಗೆ ಅಥವಾ ವಾಹನದ ಹೊಗೆ – ಎರಡೂ ನಿಮ್ಮ ಶ್ವಾಸಕೋಶಕ್ಕೆ ಹಾನಿಕರ ಧೂಮಪಾನ ಬಿಡಿ. ನಿಮ್ಮ ವಾಹನವನ್ನು ಮಾಲಿನ್ಯ ಮುಕ್ತವಾಗಿಡಿ. ಸ್ವಚ್ಛವಾದ ಕರ್ನಾಟಕಕ್ಕಾಗಿ ಒಂದಾಗೋಣ! #ಆರೋಗ್ಯಕರಉಸಿರಾಟ #ನಮ್ಮಕರ್ನಾಟಕ #BengaluruTrafficPolice #FollowTheTrafficRules CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice


#ಸಂಚಾರಸಲಹೆ #TrafficAdvisory ಸಾರ್ವಜನಿಕರು ಸಹಕರಿಸಲು ಕೋರಿದೆ / The public are requested to cooperate. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ACP EAST TRAFFIC BTP MAHADEVAPURA TRAFFIC BTP HAL AIRPORT TRAFFIC BTP K.R.PURA TRAFFIC POLICE.BENGALURU. WHITEFIELD TRAFFIC PS BTP

ನಿಮ್ಮ ವಾಹನದಿಂದ ನಿಯಮಿತ ಮಿತಿಗಿಂತ ಅಧಿಕ ವಾಯು ಮಾಲಿನ್ಯ ಉಂಟಾದರೆ ₹1500–3000 ದಂಡ ತೆರಬೇಕಾದೀತು. ಮಾಲಿನ್ಯ ತಪಾಸಣೆ ಮಾಡಿಸಿ. ಸ್ವಚ್ಛವಾದ ಗಾಳಿಗೆ ಕೈಜೋಡಿಸೋಣ. ಜವಾಬ್ದಾರಿಯುತ ನಾಗರಿಕರಾಗೋಣ. #FollowTheTrafficRules #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice


HAL AIRPORT TRAFFIC BTP ನ ದೇವರಬೀಸನಹಳ್ಳಿ ಜಂಕ್ಷನ್ ನಲ್ಲಿ ವಾಹನಗಳ ಸುಗಮ ಸಂಚಾರಕ್ಕೋಸ್ಕರ ಮಾಡಲಾಗಿರುವ ಸಂಚಾರ ಮಾರ್ಪಾಡುಗಳ ಬಗ್ಗೆ ಸ್ಥಳಕ್ಕೆ ಠಾಣಾಧಿಕಾರಿಯವರೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಜೊತೆಗೆ ಜಂಕ್ಷನ್ ನ ಸುತ್ತಮುತ್ತಲು ಅನಧಿಕೃತ ವಾಹನಗಳ ನಿಲುಗಡೆ ಆಗದಂತೆ ಕ್ರಮ ವಹಿಸಲು ಸೂಕ್ತ ನಿರ್ದೇಶನ ನೀಡಲಾಯಿತು.


HAL AIRPORT TRAFFIC BTP ನ ಕಾಡುಬೀಸನಹಳ್ಳಿ ಜಂಕ್ಷನ್, ಬಿರಿಯಾನಿ ಜೋನ್ ಜಂಕ್ಷನ್ ಮತ್ತು ಕ್ರೋಮಾ ಜಂಕ್ಷನ್ ಗಳಿಗೆ ಪೀಕ್ ಅವರ್ ನಲ್ಲಿ ವಾಹನ ದಟ್ಟಣೆ ನಿವಾರಣೆ ಸಂಬಂಧ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಯಿತು.


ನಿಮ್ಮ ವಾಹನದಿಂದ ನಿಯಮಿತ ಮಿತಿಗಿಂತ ಅಧಿಕ ವಾಯು ಮಾಲಿನ್ಯ ಉಂಟಾದರೆ ₹1500–3000 ದಂಡ ತೆರಬೇಕಾದೀತು ಮಾಲಿನ್ಯ ತಪಾಸಣೆ ಮಾಡಿಸಿ. ಸ್ವಚ್ಛವಾದ ಗಾಳಿಗೆ ಕೈಜೋಡಿಸೋಣ. ಜವಾಬ್ದಾರಿಯುತ ನಾಗರಿಕರಾಗೋಣ. #FollowTheTrafficRules #BengaluruTrafficpolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

HAL AIRPORT TRAFFIC BTP ನ ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್ ಗೆ ಪೀಕ್ ಅವರ್ ನಲ್ಲಿ ಭೇಟಿ ನೀಡಿ ಪರಿಶೀಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.



