Commissioner of Police Mysuru (@cpmysuru) 's Twitter Profile
Commissioner of Police Mysuru

@cpmysuru

ID: 3010110978

linkhttp://mysurucitypolice.karnataka.gov.in/ calendar_today05-02-2015 12:18:03

5,5K Tweet

12,12K Followers

51 Following

Commissioner of Police Mysuru (@cpmysuru) 's Twitter Profile Photo

ನರಸಿಂಹರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿ&ಸಿಬ್ಬಂದಿರವರಿಂದ ತೆರೆದ ಮನೆ ಕಾರ್ಯಕ್ರಮವನ್ನು  ಹಮ್ಮಿಕೊಂಡು ಶಾಲಾ ಮಕ್ಕಳನ್ನು ಠಾಣೆಗೆ ಕರೆಸಿ, ಮಹಿಳೆಯರು&ಮಕ್ಕಳ ವಿರುದ್ಧದ ಅಪರಾಧದ ಬಗ್ಗೆ,NDPS ಕಾಯಿದೆ, ಸೈಬರ್ ಅಪರಾಧ, &ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯ (ERSS) 112 ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂಜೆ ದೇವರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುವುದು,ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರದ ಬಗ್ಗೆ ತಿಳಿಸಲಾಯಿತು.

ಈ ಸಂಜೆ ಕೃಷ್ಣರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುವುದು,ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರದ ಬಗ್ಗೆ ತಿಳಿಸಲಾಯಿತು.

ಈ ಸಂಜೆ ನರಸಿಂಹರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುವುದು,ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರದ ಬಗ್ಗೆ ತಿಳಿಸಲಾಯಿತು.

ಇಂದು ಬೆಳಿಗ್ಗೆ ನಗರದ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಉಪ ಪೊಲೀಸ್ ಆಯುಕ್ತರಾದ ಶ್ರೀ ಸುಂದರ್ ರಾಜ್ ಕೆ.ಎಸ್. ಅಪರಾಧ & ಸಂಚಾರ ರವರ ನೇತೃತ್ವದಲ್ಲಿ ಅಪರಾಧ ವಿಮಾರ್ಶನಾ ಸಭೆ ನಡೆಸಲಾಯಿತು. ತನಿಖೆಯಲ್ಲಿರುವ ಪ್ರಕರಣಗಳ ಬಗ್ಗೆ & ಸಮನ್ಸ್, ವಾರೆಂಟ್ ಬಗ್ಗೆ ಸಭೆ ನಡೆಸಲಾಯಿತು.