V.Ravichandran Loka (@crazystarl) 's Twitter Profile
V.Ravichandran Loka

@crazystarl

ID: 2637240851

calendar_today24-06-2014 09:54:30

5,5K Tweet

3,3K Followers

71 Following

PublicTV (@publictvnews) 's Twitter Profile Photo

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ publictv.in/actor-v-ravich… #Bengaluru #Sandalwood #Ravichandran #Mother #KannadaNews V.Ravichandran Loka

Saraswathi Jagirdar 🇮🇳 (@saraswathi1717) 's Twitter Profile Photo

ತ್ರಿವಿಕ್ರಮನಾಗಿ ಜೂನ್24 ಕ್ಕೆ ರವಿಚಂದ್ರನ್ ಸನ್ ವಿಕ್ರಮ್ ರವಿಚಂದ್ರನ್ ಬರಲಿದ್ದಾನೆ... Best'wishes #Trivikrama #VikramRavichandran #June24

ತ್ರಿವಿಕ್ರಮನಾಗಿ ಜೂನ್24 ಕ್ಕೆ  ರವಿಚಂದ್ರನ್ ಸನ್ ವಿಕ್ರಮ್ ರವಿಚಂದ್ರನ್ ಬರಲಿದ್ದಾನೆ... Best'wishes
#Trivikrama  #VikramRavichandran   #June24
ZEE5 Kannada (@zee5kannada) 's Twitter Profile Photo

ಸಂಬಂಧಗಳ ನಡುವೆ ನಡೆಯುತ್ತಿದ್ದ ಯುದ್ಧಗಳಿಗೆ ಅಂತ್ಯ ಹಾಡುತ್ತಾನಾ ರಾಜಾ? "ಮುಗಿಲುಪೇಟೆ" ಇದೇ ಮೇ 13 ರಿಂದ #ZEE5 ನಲ್ಲಿ #Mugilpete #MugilpeteOnZEE5 #ZEE5Kannada #2DaysToGo #ManoranjanRavichandran #KayaduLohar #Rishi #Tara Manoranjan R Rishi

Raghuram (@raghuram9777) 's Twitter Profile Photo

ಕ್ಷಣಗಣನೆ ಗುರುಗಳ ಹುಟ್ಟು ಹಬ್ಬದ ಸಂಭ್ರಮಾಚರಣೆ ...ರವಿ ಭೂಪಣ್ಣನ ಅಟ ಇನ್ನಮೇಲೆ ಶುರು ಅಣ್ಣ

ಕ್ಷಣಗಣನೆ  ಗುರುಗಳ ಹುಟ್ಟು ಹಬ್ಬದ ಸಂಭ್ರಮಾಚರಣೆ ...ರವಿ ಭೂಪಣ್ಣನ ಅಟ ಇನ್ನಮೇಲೆ ಶುರು ಅಣ್ಣ
Raghuram (@raghuram9777) 's Twitter Profile Photo

ಮೊದಲನೆಯದಾಗಿ ಏಕಕಾಲದಲ್ಲಿ 4 ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ ಧೈರ್ಯವಂತ,ಸೋಲಾಗಲಿ ಗೆಲುವಾಗಲಿ ತಾನು ನಿರ್ದೇಶಿಸುವ ಪ್ರತಿ ಫ್ರೇಮಿಗೂ ಜೀವ ತುಂಬಿಸೋ ನಿಷ್ಠಾವಂತ,ಪರಭಾಷಾ ಚಿತ್ರಗಳ ಮುಂದೆ ಕನ್ನಡ ಚಿತ್ರಗಳನ್ನ ಎದೆ ಉಬ್ಬಿಸೋ ಹಾಗೆ ಮಾಡಿದ ಧೀಮಂತ "ಕನಸುಗಳ ತಿಂಡಿ ಪೋತನಿಗೆ"ಹುಟ್ಟು ಹಬ್ಬದ ಶುಭಾಶಯಗಳು.#HappyBirthDayCrazyStar

Swaroopinii (Aarohi Narayan) (@its_me_aarohi) 's Twitter Profile Photo

ಹುಟ್ಟು ಹಬ್ಬದ ಶುಭಾಷಯಗಳು...ದೇವರು ಸದಾ ನಿಮಗೆ ಖುಷಿ ಹಾಗೆ ನೆಮ್ಮದಿ ಕೊಟ್ಟು ಕಾಪಾಡಲಿ ♥️♾ @TheRavichandraV

V.Ravichandran Loka (@crazystarl) 's Twitter Profile Photo

The fire is on the way.... #ವಿಕ್ರಂ ರವಿಚಂದ್ರನ್ ತ್ರಿವಿಕ್ರಮ ಜೂನ್ 24ಕ್ಕೆ ನಿಮ್ಮ ಮುಂದೆ..🔥🔥🔥

The fire is on the way....
#ವಿಕ್ರಂ ರವಿಚಂದ್ರನ್
ತ್ರಿವಿಕ್ರಮ ಜೂನ್ 24ಕ್ಕೆ ನಿಮ್ಮ ಮುಂದೆ..🔥🔥🔥
V.Ravichandran Loka (@crazystarl) 's Twitter Profile Photo

'ರವಿ ಬೋಪಣ್ಣ' ಇಂದ ಪ್ರೇಮಲೋಕಕ್ಕೆ ಸ್ವಾಗತ | ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari #RaviBopanna #KarmaIsCrazy #Ravibopanna12 @TheRavichandraV

'ರವಿ ಬೋಪಣ್ಣ' ಇಂದ ಪ್ರೇಮಲೋಕಕ್ಕೆ ಸ್ವಾಗತ | ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari 

#RaviBopanna #KarmaIsCrazy #Ravibopanna12 @TheRavichandraV
Namma kannada Films (@nammakfi) 's Twitter Profile Photo

'ರವಿ ಬೋಪಣ್ಣ' ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari #RaviBopanna @TheRavichandraV V.Ravichandran Loka Follow Us - x.com/NammaKFI

'ರವಿ ಬೋಪಣ್ಣ' ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari 
#RaviBopanna @TheRavichandraV <a href="/CrazystarL/">V.Ravichandran Loka</a> 

Follow Us - x.com/NammaKFI
V.Ravichandran Loka (@crazystarl) 's Twitter Profile Photo

'ರವಿ ಬೋಪಣ್ಣ' ನಾಳೆಯಿಂದ​ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari #RaviBopanna @TheRavichandraV V.Ravichandran Loka #KarmaIsCrazy

'ರವಿ ಬೋಪಣ್ಣ' ನಾಳೆಯಿಂದ​ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari 
#RaviBopanna 
@TheRavichandraV <a href="/CrazystarL/">V.Ravichandran Loka</a> #KarmaIsCrazy
V.Ravichandran Loka (@crazystarl) 's Twitter Profile Photo

'ರವಿ ಬೋಪಣ್ಣ' ಇಂದಿನಿಂದ​​ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari #RaviBopanna @TheRavichandraV V.Ravichandran Loka #karmaIscrazy

'ರವಿ ಬೋಪಣ್ಣ' ಇಂದಿನಿಂದ​​ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ #Celebrating50YearsSriEswari 
#RaviBopanna 
@TheRavichandraV
 <a href="/CrazystarL/">V.Ravichandran Loka</a> #karmaIscrazy
Raghuram (@raghuram9777) 's Twitter Profile Photo

4 ವರ್ಷಗಳ ಶ್ರಮ ಕನಸು 50 ವರ್ಷಗಳ ನಮ್ಮ ಈಶ್ವರಿ ಸಂಸ್ಥೆಯ ವರ್ಚಸ್ಸು ಇಂದಿನಿಂದ ರವಿ ಭೂಪನಣ್ಣ ನ ಮೂಲಕ ಇಂದಿನಿಂದ ನಿಮ್ಮ ಮುಂದೆ ..ಕನಸುಗಾರನ ನಿಷ್ಕಲ್ಮಶವಾದ ಈ ಕನಸನು ಹರಿಸಿ ಹಾರೈಸಿ ಆಶಿರ್ವಾದಿಸಿ ..All the Best #RaviBoopanna #Eswari50years

4 ವರ್ಷಗಳ ಶ್ರಮ ಕನಸು 50 ವರ್ಷಗಳ ನಮ್ಮ ಈಶ್ವರಿ ಸಂಸ್ಥೆಯ ವರ್ಚಸ್ಸು ಇಂದಿನಿಂದ ರವಿ ಭೂಪನಣ್ಣ ನ ಮೂಲಕ ಇಂದಿನಿಂದ ನಿಮ್ಮ ಮುಂದೆ ..ಕನಸುಗಾರನ ನಿಷ್ಕಲ್ಮಶವಾದ ಈ ಕನಸನು ಹರಿಸಿ ಹಾರೈಸಿ ಆಶಿರ್ವಾದಿಸಿ ..All the Best #RaviBoopanna #Eswari50years