
𝐃𝐚𝐫𝐬𝐡𝐚𝐧 𝐓𝐞𝐚𝐦 𝐂𝐡𝐚𝐧𝐧𝐚𝐩𝐚𝐭𝐧𝐚 ®️
@dbossfans171
ಕರುನಾಡ ಭೂಪತಿ ಚಾಲೆಂಜಿಂಗ್ ಸ್ಟಾರ್
ದರ್ಶನ್ ಅಭಿಮಾನಿಗಳ ಸಂಘ (ರಿ)
ಚನ್ನಪಟ್ಟಣ ತಾ!
ID: 748204940070379520
https://www.facebook.com/DarshanTeamChannapatana/ 29-06-2016 17:22:13
22,22K Tweet
20,20K Followers
51 Following

ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶಿವನ ಆಶೀರ್ವಾದದಿಂದ ನಿಮ್ಮ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ಶಾಶ್ವತವಾಗಿರಲಿ, ನಿಮ್ಮ ಕನಸು ನನಸಾಗಲಿ ಎಂದು ಆಶಿಸುತ್ತೇವೆ. Darshan Thoogudeepa Vijayalakshmi darshan Dinakar Thoogudeepa




ಇಂದು ಸಂಜೆ 4 ಗಂಟೆಗೆ ವಾಮನ ಚಿತ್ರದ ಟ್ರೈಲರ್ ಅನ್ನು ನಮ್ಮೆಲ್ಲರ ಪ್ರೀತಿಯ ಆರಾಧ್ಯದೈವ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಬಿಡುಗಡೆ ಮಾಡಲಿದ್ದಾರೆ. #DarshanThoogudeepaSrinivas #Dboss #Dhanveerah #VaamanaReleasingOnApril10th

ಪ್ರಸನ್ನ ಚಿತ್ರಮಂದಿರದ ಮುಂದೆ ರಾರಾಜಿಸುತ್ತಿರುವ ಡಿ ಬಾಸ್ ಹಾಗೂ ಧನ್ವೀರ್ ರವರ ಕಟೌಟ್ ಗೆ ಹೂವಿನ ಅಲಂಕಾರ 💥 Darshan Thoogudeepa #Dhanveerrah #DBoss #ChallengingStarDarshan #Dhanveerah #VaamanaReleasingOnApril10th #Vaamana




ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು✨😊 #DBoss #TheDevil Darshan Thoogudeepa Saregama South B AJANEESH LOKNATH


ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು🌿🎋✨ #BoxOfficeSultan #ChallengingStarDarshan #DBoss #TheDevil #HappuUgadi




ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು Darshan Thoogudeepa Darshan Thoogudeepa


ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು Darshan Thoogudeepa





ಬಾಕ್ಸ್ ಆಫೀಸ್ ಸುಲ್ತಾನ್ - ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ ಬಹುನಿರೀಕ್ಷಿತ ಚಿತ್ರ " ಡೆವಿಲ್ " ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ ನೋಡಿ ಶೇರ್ ಮಾಡಿ #DBoss #TheDevil #TheDevilMostionPoster Darshan Thoogudeepa Shri Jaimatha Combines


Third Class,Chappar, Bevarsi ಯಾರು ಅಂತ ಉತ್ತರ ಸಿಕ್ಕಿದೆ Olle Hudga Pratham ರಾಷ್ಟ್ರೀಯ ಮಹಿಳಾ ರಕ್ಷಣಾ ಸಚಿವ ಪ್ರಥಮ್ ಅವರ ಮಹಿಳಾ ಕಾಳಜಿ ನೋಡಿ ಈ ವರ್ಷದ ಭಾಸ್ಕರ್ ಅತ್ಯುತ್ತಮ ಪೋಷಕ ನಟ ಅಭಿನಯ ಅವಾರ್ಡ್ ನಿಮಗೆ ಸಲ್ಲುತ್ತದೆ ಬರಲಿ ಚಪ್ಪಾಳೆ... #thedevil #BoxOfficeSultan #ChallengingStarDarshan

Hope CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice takes a swift action against them.