
DC Kalaburagi
@dckalaburagi
Official handle of Deputy Commissioner & District Magistrate of Kalaburagi. Happy to connect & serve. Instagram : instagram.com/dckalaburagi
ID: 1726288070734159872
19-11-2023 17:16:06
332 Tweet
1,1K Followers
36 Following

ಕಲಬುರಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಮೇಡಂ ಅವರು ಕಲಬುರಗಿ ಜಿಲ್ಲಾಡಳಿತ ಕಾರ್ಯಕ್ಕೆ ಶ್ಲಾಘಿಸಿ ಪ್ರಶಂಸನಾ ಪತ್ರ ಬರೆದಿದ್ದಾರೆ. DIPR-KALABURAGI SHALINI RAJNEESH Priyank Kharge / ಪ್ರಿಯಾಂಕ್ ಖರ್ಗೆ


ಮೊಹರಂ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ( ಕಲಬುರಗಿ ನಗರ ಹೊರತುಪಡಿಸಿ ) ದಿನಾಂಕ : 06.07.2025 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ : 08.07.2025 ರ ಬೆಳಿಗ್ಗೆ 6.00 ಗಂಟೆಯವರೆಗೆ ಎಲ್ಲಾ ತರಹದ ಮಧ್ಯ ಮಾರಾಟ ನಿಷೇದಿಸಿ ಆದೇಶಿಸಲಾಗಿದೆ. DIPR-KALABURAGI #Kalaburagi #Liquorban
