DCP SOUTH TRAFFIC (@dcpsouthtrbcp) 's Twitter Profile
DCP SOUTH TRAFFIC

@dcpsouthtrbcp

Official twitter account of Deputy Commissioner of Police, Traffic South Division, Bengaluru City. For Emergency dial 112

ID: 1640954480869998592

linkhttps://btp.gov.in/ calendar_today29-03-2023 05:52:28

2,2K Tweet

4,4K Followers

73 Following

ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP (@kslayoutrfps) 's Twitter Profile Photo

ಈ ದಿನ ಠಾಣಾ ವ್ಯಾಪ್ತಿಯ ಟ್ರಾನ್ಸಕೆಂಡ್ ಶಾಲೆ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ & ಫುಟ್ ಪಾತ್ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP SOUTH TRAFFIC ACP SOUTH TRAFFIC BTP

Adugodi Traffic Police Station 🚦 (@adugoditraffic) 's Twitter Profile Photo

ಈ ದಿನ ಕೋರಮಂಗಲದ ರಾಜೇಂದ್ರ ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ಎಸ್ .ಎ. ಆರ್ .ಎಸ್ ಕಾರ್ಯಕ್ರಮದಡಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು ಸರ್

ಈ ದಿನ ಕೋರಮಂಗಲದ ರಾಜೇಂದ್ರ ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ಎಸ್ .ಎ. ಆರ್ .ಎಸ್ ಕಾರ್ಯಕ್ರಮದಡಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ  ಅರಿವು ಮೂಡಿಸಲಾಯಿತು ಸರ್
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

“ಸಂಚಾರ ಸಲಹೆ" ಬಿಎಂಆರ್‌ಸಿಎಲ್ ಕಾಮಗಾರಿಯಿಂದಾಗಿ, ಕಾರ್ತಿಕ್ ನಗರದಿಂದ ಮಾರತ್ತಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. "Traffic advisory” Due to BMRCL work, the road from Karthik Nagar towards Marathahalli is experiencing slow-moving traffic.

“ಸಂಚಾರ ಸಲಹೆ"
ಬಿಎಂಆರ್‌ಸಿಎಲ್ ಕಾಮಗಾರಿಯಿಂದಾಗಿ, ಕಾರ್ತಿಕ್ ನಗರದಿಂದ ಮಾರತ್ತಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory”
Due to BMRCL work, the road from Karthik Nagar towards Marathahalli is experiencing slow-moving traffic.
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP (@kslayoutrfps) 's Twitter Profile Photo

*ಹೆಲ್ಮೆಟ್ ಏಕೆ ಧರಿಸಬೇಕು?* 1. *ಹೆಡ್ ಪ್ರೊಟೆಕ್ಷನ್ *: ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್‌ಗಳು ನಿಮ್ಮ ತಲೆಯನ್ನು ಗಂಭೀರವಾದ ಗಾಯದಿಂದ ರಕ್ಷಿಸುತ್ತವೆ. 2. *ಜೀವಗಳನ್ನು ಉಳಿಸಿ *: ಹೆಲ್ಮೆಟ್‌ಗಳು ತಲೆಗೆ ಮಾರಣಾಂತಿಕ ಗಾಯಗಳನ್ನು ತಡೆಗಟ್ಟುವ ಮೂಲಕ ಜೀವಗಳನ್ನು ಉಳಿಸಬಹುದು.

*ಹೆಲ್ಮೆಟ್ ಏಕೆ ಧರಿಸಬೇಕು?*
1. *ಹೆಡ್ ಪ್ರೊಟೆಕ್ಷನ್ *: ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್‌ಗಳು ನಿಮ್ಮ ತಲೆಯನ್ನು ಗಂಭೀರವಾದ ಗಾಯದಿಂದ ರಕ್ಷಿಸುತ್ತವೆ.
2. *ಜೀವಗಳನ್ನು ಉಳಿಸಿ *: ಹೆಲ್ಮೆಟ್‌ಗಳು ತಲೆಗೆ ಮಾರಣಾಂತಿಕ ಗಾಯಗಳನ್ನು ತಡೆಗಟ್ಟುವ ಮೂಲಕ ಜೀವಗಳನ್ನು ಉಳಿಸಬಹುದು.
DCP SOUTH TRAFFIC (@dcpsouthtrbcp) 's Twitter Profile Photo

ವಾಹನ ಚಲಾಯಿಸುವಾಗ ಮೊಬೈಲ್‌ ಬಳಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice

ವಾಹನ ಚಲಾಯಿಸುವಾಗ ಮೊಬೈಲ್‌ ಬಳಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
#FollowTheTrafficRules #BengaluruTrafficPolice
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಮ್ಮ ಪಾಸ್‌ವರ್ಡ್ ಬೆಂಗಳೂರು ಫಿಲ್ಟರ್ ಕಾಫಿಯಂತೆ ಇರಲಿ—ಬಲಿಷ್ಠ, ವಿಶಿಷ್ಟ ಮತ್ತು ನಕಲಿ ಮಾಡಲು ಅಸಾಧ್ಯವೆನಿಸಬೇಕು. ಪಾಸ್ವರ್ಡ್ ನ ಹೆಚ್ಚುವರಿ ಸುರಕ್ಷತೆಗಾಗಿ ಎರಡು ಹಂತದ ದೃಢೀಕರಣ (2-FA) ಪ್ರಕ್ರಿಯೆ ಅಳವಡಿಸಿಕೊಳ್ಳಿ. ಸೈಬರ್ ಅಪರಾಧ ದೂರು ಎದುರಾದರೆ, ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ cybercrime.gov.inಗೆ ಭೇಟಿ ನೀಡಿ.

HULIMAVU TRAFFIC BTP (@hulimavutrfps) 's Twitter Profile Photo

ಈ ದಿನ ಠಾಣಾ ಸರಹದ್ದಿನ ಬೇಗೂರಿನಲ್ಲಿರುವ ‘Golden bees Global school’ನ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC ACP SOUTH TRAFFIC BTP

ಈ ದಿನ ಠಾಣಾ ಸರಹದ್ದಿನ ಬೇಗೂರಿನಲ್ಲಿರುವ ‘Golden bees Global school’ನ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC ACP SOUTH TRAFFIC BTP
ಕೆ.ಎಸ್. ಲೇಔಟ್ ಸಂಚಾರ ಠಾಣೆ/K.S.LAYOUT TRAFFIC BTP (@kslayoutrfps) 's Twitter Profile Photo

ಆಷಾಡ ಶುಕ್ರವಾರ ಪ್ರಯಕ್ತ ಬನಶಂಕರಿ ದೇವಸ್ಥಾನಕ್ಕೆ ಸಾವಿರಾರು ಭಕ್ತಾದಿಗಳು ಸ್ವಂತ ವಾಹನ,ಸಾರ್ವಜನಿಕ ವಾಹನಗಳಲ್ಲಿ ಹೆಚ್ಚಾಗಿ ಬರುತ್ತಿದ್ದು ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಜಂಕ್ಷನ್ ವರೆಗೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡುತ್ತಿದ್ದು,

BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ (@bsktrfps) 's Twitter Profile Photo

ಒಂದು ಕ್ಷಣ ಬದುಕನ್ನೇ ಬದಲಿಸಬಹುದು. ಕ್ಷಣ ಮಾತ್ರದ ಮೊಬೈಲ್‌ ವೀಕ್ಷಣ/ಬಳಕೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು. ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಬೇಡವೇ ಬೇಡ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP SOUTH TRAFFIC ACP SOUTH TRAFFIC BTP

ಒಂದು ಕ್ಷಣ ಬದುಕನ್ನೇ ಬದಲಿಸಬಹುದು.
ಕ್ಷಣ ಮಾತ್ರದ ಮೊಬೈಲ್‌ ವೀಕ್ಷಣ/ಬಳಕೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು.
ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಬೇಡವೇ ಬೇಡ
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP SOUTH TRAFFIC ACP SOUTH TRAFFIC BTP
HSR LAYOUT TRAFFIC BTP (@hsrltrafficps) 's Twitter Profile Photo

#ಸಂಚಾರಸಲಹೆ #Traffic Advisory# ದಿನಾಂಕ 05-07-2025 ರಂದು ಹೊರವರ್ತುಲ ರಸ್ತೆ ಅಗರ ದಲ್ಲಿರುವ ಶ್ರೀ.ಜಗನ್ನಾಥ ದೇವಸ್ಥಾನದ ರಥೋತ್ಸವ ಇರುವ ಕಾರಣ ಮಾರ್ಗ ಬದಲಾವಣೆ ಈ ಕೆಳಕಂಡಂತೆ ಇದ್ದು ಸಾರ್ವಜನಿಕರು, ವಾಹನ ಸವಾರರು ಸಹಕರಿಸಬೇಕಾಗಿ ವಿನಂತಿ

#ಸಂಚಾರಸಲಹೆ #Traffic Advisory#
ದಿನಾಂಕ 05-07-2025 ರಂದು ಹೊರವರ್ತುಲ ರಸ್ತೆ ಅಗರ ದಲ್ಲಿರುವ ಶ್ರೀ.ಜಗನ್ನಾಥ ದೇವಸ್ಥಾನದ ರಥೋತ್ಸವ ಇರುವ ಕಾರಣ ಮಾರ್ಗ ಬದಲಾವಣೆ ಈ ಕೆಳಕಂಡಂತೆ ಇದ್ದು ಸಾರ್ವಜನಿಕರು, ವಾಹನ ಸವಾರರು ಸಹಕರಿಸಬೇಕಾಗಿ ವಿನಂತಿ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಮ್ಮ ಗುರುತಿನ ಚೀಟಿ ಮೇಲೆ ಎಷ್ಟು ಸಿಮ್‌ಗಳು ಸವಾರಿ ಮಾಡುತ್ತಿವೆ? ಎಂಬುದನ್ನು ಈಗ ಸಂಚಾರ ಸಾಥಿಯಲ್ಲಿ ಪರಿಶೀಲಿಸಿ — ನೀವು ಈಗ ಸಿಮ್ ಕಳ್ಳನನ್ನು ಕಂಡುಹಿಡಿತಬಹುದು. ತಿಳಿದಕೊಳ್ಳಿ, ಟ್ರ್ಯಾಕ್ ಮಾಡಿ, ವರದಿ ಮಾಡಿ ಹಾಗೂ ಸುರಕ್ಷಿತವಾಗಿರಿ How many SIMs are riding on your ID? Check on Sanchar Saathi now — you might just

HSR LAYOUT TRAFFIC BTP (@hsrltrafficps) 's Twitter Profile Photo

ಶ್ರೀ,ಜಗನ್ನಾಥ ದೇವಸ್ಥಾನ ಅಗರ ರಥೋತ್ಸವದ ಸಂಬಂದ ಸುಗಮ ಸಂಚಾರದ ದೃಷ್ಟಿಯಿಂದ ಅಧಿಕಾರಿ ಸಿಬ್ಬಂದಿಗಳ ಹಾಜರಾತಿ ಪಡೆದು ಸೂಕ್ತ ಸೂಚನೆಗಳನ್ನು ನೀಡಿ ಕರ್ತವ್ಯಕ್ಕೆ ನಿಯೋಜಿಸಿದ್ದು, ಸುಗಮ ಸಂಚಾರದ ದೃಷ್ಟಿಯಿಂದ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಲಾಯಿತು.

Bengaluru Paw Patrol (@blrk9cops) 's Twitter Profile Photo

ಭಿನ್ನ-ಭಿನ್ನವಾದ ಭಂಗಿಗಳು, ಆದರೆ ಉದ್ದೇಶ ಮಾತ್ರ ಒಂದೇ: ರಕ್ಷಣೆ ಮತ್ತು ಸೇವೆ. ನಮ್ಮ K9 ಗಳು ಲೈಕ್ ಗಳನ್ನು ಬೆನ್ನಟ್ಟುವುದಿಲ್ಲ; ಬದಲಾಗಿ ಸುಳಿವು- ಸೂಚನೆಗಳ ಹಿಂದೆ ಬೆನ್ನಟ್ಟುತ್ತವೆ. Different poses, same purpose: Protect and serve. Our K9s don’t chase likes—they chase leads. #k9 #workingdog #workdog

DCP SOUTH TRAFFIC (@dcpsouthtrbcp) 's Twitter Profile Photo

ದಿನಾಂಕ: 04.07.2025 ರಂದು ಜಯಪ್ರಕಾಶ ನಗರ ಸಂಚಾರ ಠಾಣಾ ಸರಹದ್ದಿನ ಬ್ರಿಗೇಡ್ ರಸ್ತೆಯಲ್ಲಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.

ದಿನಾಂಕ: 04.07.2025 ರಂದು ಜಯಪ್ರಕಾಶ ನಗರ ಸಂಚಾರ ಠಾಣಾ ಸರಹದ್ದಿನ ಬ್ರಿಗೇಡ್ ರಸ್ತೆಯಲ್ಲಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾತುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು We are incredibly grateful for the

ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾತುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು

We are incredibly grateful for the
DCP SOUTH TRAFFIC (@dcpsouthtrbcp) 's Twitter Profile Photo

ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice

ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
#FollowTheTrafficRules #BengaluruTrafficPolice
Adugodi Traffic Police Station 🚦 (@adugoditraffic) 's Twitter Profile Photo

ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಮಾ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಎಸ್ ಎ ಆರ್ ಎಸ್ ಕಾರ್ಯಕ್ರಮದಡಿ ಅರಿವು ಮೂಡಿಸಲಾಯಿತು

ಈ ದಿನ  ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಮಾ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಎಸ್ ಎ ಆರ್ ಎಸ್ ಕಾರ್ಯಕ್ರಮದಡಿ ಅರಿವು ಮೂಡಿಸಲಾಯಿತು