
DCP West Bengaluru
@dcpwestbcp
Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPolice
ID: 2809099129
https://bcp.karnataka.gov.in/ 14-09-2014 08:53:14
3,3K Tweet
63,63K Followers
162 Following



ಈ ದಿನ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP West Bengaluru


ಮಾದಕ ವಸ್ತುಗಳ ದುರುಪಯೋಗ & ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಮುಕ್ತ ಸಮಾಜವನ್ನು ನಿರ್ಮಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದಕ ವಸ್ತುಗಳ ವಿರೋಧಿ ಪ್ರತಿಜ್ಞೆ ತೆಗೆದುಕೊಂಡರು. #InternationalDayAgainstDrugAbuseAndillicitTraffickingDay ಬೆಂಗಳೂರು ನಗರ ಪೊಲೀಸ್ BengaluruCityPolice 🔊#SayNoToDrugs 🚫


' *ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ'* ದ ಪ್ರಯುಕ್ತ *ನಗರ ಸಶಸ್ತ್ರ ಮೀಸಲು ಪಡೆ , (ದಕ್ಷಿಣ*) ದ *ಶ್ವಾನದಳ(ಮಾದಕ ದ್ರವ್ಯ ತಪಾಸಣಾ)* ಸಹಯೋಗದೊಂದಿಗೆ ಠಾಣಾ ಸರಹದ್ದಿನ ರೈಲು ನಿಲ್ದಾಣ, ಬಸ್ ನಿಲ್ದಾಣ, ನೈಸ್ ರಸ್ತೆ ಜಂಕ್ಷನ್ ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತು ತಪಾಸಣಾ ಕ್ರಮ ಕೈಗೊಳ್ಳಲಾಯಿತು. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ






#MeetTheBCP #ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice #WeServeWeProtect @ChandralayoutPS



CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP West DGP KARNATAKA Conducted ‘Jana samparka sabhe’ and ‘Mane Manege Police’ programmes at Kuvempu Rangamandira, Byatarayanapura.People expressed happiness & Confidence with these Programmes.


Basaveshwara Nagar PS | ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ #ManeManegePolice ಕಾರ್ಯಕ್ರಮದಡಿಯಲ್ಲಿ ಬಡವಾಣೆಯ ವಿವಿಧ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸ್ BengaluruCityPolice ರು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ, ಸಲಹೆಗಳನ್ನು ಪಡೆಯಲಾಯಿತು. #ಮನೆಮನೆಗೆಪೊಲೀಸ್ #ಮನಮನದಲ್ಲೂಪೊಲೀಸ್ CP Bengaluru ಪೊಲೀಸ್ ಆಯುಕ್ತ ಬೆಂಗಳೂರು


