DD Chandana News (@ddchandananews) 's Twitter Profile
DD Chandana News

@ddchandananews

Live Bulletins: 7.30am,11am,1pm,4.30pm,7pm & 9pm-30 mins

YouTube : youtube.com/chandananews/

Instagram: ddchandananews

Email : [email protected]

ID: 3014172800

linkhttps://www.facebook.com/chandananews/ calendar_today09-02-2015 09:24:30

145,145K Tweet

51,51K Followers

170 Following

DD Chandana News (@ddchandananews) 's Twitter Profile Photo

ಏರ್ ಇಂಡಿಯಾ ಪ್ರಯಾಣಿಕರ ವಿಮಾನ ಪತನ ; 242 ಪ್ರಯಾಣಿಕರಿದ್ದ AI-171 ವಿಮಾನ youtu.be/O4HU3z4f1kY?si…

DD Chandana News (@ddchandananews) 's Twitter Profile Photo

ವಿಮಾನ ಅವಘಡ; ಕೇಂದ್ರ ಸಚಿವರಿಂದ ಪ್ರತಿಕ್ರಿಯೆ ; ಅತ್ಯಂತ ಹೃದಯ ವಿದ್ರಾವಕ ದುರ್ಘಟನೆ youtu.be/J8I1aBCANew?si…

DD Chandana News (@ddchandananews) 's Twitter Profile Photo

ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಸಹಕಾರಿ ; ದುಷ್ಚಟಗಳಿಗೆ ಬಲಿಯಾಗದಂತೆ ಯುವಜನತ... youtu.be/Q6ocnP1vSy0?si…

DD Chandana News (@ddchandananews) 's Twitter Profile Photo

ಹಿಂದುಳಿದ ವರ್ಗಗಳ ಸಮೀಕ್ಷೆ ತೀರ್ಮಾನ ; ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಒತ್ತು youtu.be/gxJ5t4ac1go?si…

DD Chandana News (@ddchandananews) 's Twitter Profile Photo

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ; ದೇಶದಾದ್ಯಂತ ಯಶಸ್ವಿ; ರೈತರಿಗೆ ಅನುಕೂಲ youtu.be/eOOUGC6soHg?si…

DD Chandana News (@ddchandananews) 's Twitter Profile Photo

ಕೆನಡಾದಲ್ಲಿ ಇದೇ 15ರಿಂದ 17ರವರೆಗೆ ಜಿ-7 ಶೃಂಗಸಭೆ ; ಪ್ರಧಾನಿ ನರೇಂದ್ರ ಮೋದಿ ಭಾಗಿ youtu.be/A-uLRN5Sbz8?si…

DD Chandana News (@ddchandananews) 's Twitter Profile Photo

ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಮಣಿಪಾಲದ ತಪೋವನದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆಯಾಗಿರುವ ಡಾ.ಭಾವನಾ ಭಟ್‌ ಪ್ರಾಣಯಾಮ ಮತ್ತು ಧ್ಯಾನದ ಮಹತ್ವ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. #IDY2025 #YogaForOneEarthOneHealth #YogaForWellBeing #YogaForAll #YogaMahotsav

DD Chandana News (@ddchandananews) 's Twitter Profile Photo

ಅಹಮದಾಬಾದ್ ವಿಮಾನ ದುರಂತ ; ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ youtu.be/JJmfgIJCuj0?si…

DD Chandana News (@ddchandananews) 's Twitter Profile Photo

ಅಹಮದಾಬಾದ್‌ ವಿಮಾನ ದುರಂತ ; ಅಪಘಾತದ ಕುರಿತ ತನಿಖೆ ಪ್ರಾರಂಭ youtu.be/Aix2FL7Mlcs?si…

DD Chandana News (@ddchandananews) 's Twitter Profile Photo

ಏರ್ ಇಂಡಿಯಾ ವಿಮಾನ ಅಪಘಾತ ; ಸಚಿವ ಅಮಿತ್ ಶಾ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ youtu.be/w7T54g2bJMQ?si…

DD Chandana News (@ddchandananews) 's Twitter Profile Photo

ಏರ್ ಇಂಡಿಯಾ ವಿಮಾನ ಪತನ ; ಅಹಮದಾಬಾದ್‌ಗೆ ಎರಡು ಪರಿಹಾರ ವಿಮಾನಗಳ ಕಾರ್ಯಾಚರಣೆ youtu.be/cBgpKJuc_Yk?si…

DD Chandana News (@ddchandananews) 's Twitter Profile Photo

ದ್ವಿದಳ ಧಾನ್ಯ, ಎಣ್ಣೆಕಾಳುಗಳ ಖರೀದಿಗೆ ಅನುಮೋದನೆ ; 166 ಮೆಟ್ರಿಕ್ ಟನ್ ಹೆಸರುಕಾಳು ... youtu.be/3wx_-RBOAkQ?si…

DD Chandana News (@ddchandananews) 's Twitter Profile Photo

ಬಿಜೆಪಿ ಜಿಲ್ಲಾ ಕಾರ್ಯಾಗಾರಕ್ಕೆ ಚಾಲನೆ ; ಸಂಸದರು,ಶಾಸಕರ ಉಪಸ್ಧಿತಿ youtu.be/m1OXU83iCMo?si…

DD Chandana News (@ddchandananews) 's Twitter Profile Photo

ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿ ; 16ನೇ ಹಣಕಾಸು ಆಯೋಗದ ಸಭೆಯಲ್ಲಿ ಭಾಗಿ youtu.be/0GttniVQGRQ?si…

DD Chandana News (@ddchandananews) 's Twitter Profile Photo

ನವೀಕೃತ ವೆಂಕಟಪ್ಪ ಚಿತ್ರಶಾಲೆ ಉದ್ಘಾಟನೆ ; ಉಪಮುಖ್ಯಮಂತ್ರಿ ಸೇರಿ ಹಲವರ ಉಪಸ್ಧಿತಿ youtu.be/phSFICMgQZI?si…

DD Chandana News (@ddchandananews) 's Twitter Profile Photo

ಎಫ್‌ಐಎಚ್ ಹಾಕಿ ಪ್ರೊ ಲೀಗ್‌ ; ಭಾರತ ತಂಡವು ಅರ್ಜೆಂಟೀನಾ ವಿರುದ್ಧ 1-2 ಅಂತರದ ಸೋಲು youtu.be/wW4UjyeL6Dg?si…

DD Chandana News (@ddchandananews) 's Twitter Profile Photo

ಬಳ್ಳಾರಿಯಲ್ಲಿ ಯೋಗ ಕುರಿತು ಜಾಗೃತಿ ; ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜನೆ youtu.be/cyEDqZHcbGY?si…