Divya Hegde (@dkabbinagadde) 's Twitter Profile
Divya Hegde

@dkabbinagadde

Journalist | Columnist | Kannada Prabha | Author of the book 'Nityavidu Parivarthana'

ID: 1158957997315383296

calendar_today07-08-2019 04:28:13

276 Tweet

3,3K Followers

53 Following

Divya Hegde (@dkabbinagadde) 's Twitter Profile Photo

ಡಿಸೆಂಬರ್‌ 20ರಿಂದ ಮಂಡ್ಯದಲ್ಲಿ ಆರಂಭವಾಗುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರ ಸಂದರ್ಶನ ಈ ವಾರದ #ವಿಕ್ರಮ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಡಿಸೆಂಬರ್‌ 20ರಿಂದ ಮಂಡ್ಯದಲ್ಲಿ ಆರಂಭವಾಗುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರ ಸಂದರ್ಶನ ಈ ವಾರದ #ವಿಕ್ರಮ ಸಂಚಿಕೆಯಲ್ಲಿ ಪ್ರಕಟವಾಗಿದೆ.
Divya Hegde (@dkabbinagadde) 's Twitter Profile Photo

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಂತಕ ಡಾ. ಜಿ. ಬಿ. ಹರೀಶ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಪ್ರಕಾಶಕ ಹರ್ಷ ಸಮೃದ್ಧ ಇನ್ನಿತರರನ್ನು ಭೇಟಿಯಾದ ಸಂದರ್ಭ. #ಸಾಹಿತ್ಯಸಮ್ಮೇಳನ #ಮಂಡ್ಯ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಂತಕ ಡಾ. ಜಿ. ಬಿ. ಹರೀಶ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಪ್ರಕಾಶಕ ಹರ್ಷ ಸಮೃದ್ಧ ಇನ್ನಿತರರನ್ನು ಭೇಟಿಯಾದ ಸಂದರ್ಭ. 

#ಸಾಹಿತ್ಯಸಮ್ಮೇಳನ #ಮಂಡ್ಯ
Divya Hegde (@dkabbinagadde) 's Twitter Profile Photo

ಇಂಗ್ಲೆಂಡ್ ನಲ್ಲಿ ಮುಸ್ಲಿಮರಿಂದ ನಡೆಯುತ್ತಿರುವ ರೇಪ್ ಜಿಹಾದ್ ಕುರಿತು ಲೇಖನ. #ಹೊಸದಿಗಂತ

ಇಂಗ್ಲೆಂಡ್ ನಲ್ಲಿ ಮುಸ್ಲಿಮರಿಂದ ನಡೆಯುತ್ತಿರುವ ರೇಪ್ ಜಿಹಾದ್ ಕುರಿತು ಲೇಖನ.

#ಹೊಸದಿಗಂತ
Divya Hegde (@dkabbinagadde) 's Twitter Profile Photo

ವೃತ್ತಿಬದುಕಿನ ಹೊಸ ಅಧ್ಯಾಯ ************************* Started a new chapter in journalism!

ವೃತ್ತಿಬದುಕಿನ ಹೊಸ ಅಧ್ಯಾಯ

*************************

Started a new chapter in journalism!
Raja Singh (@tigerrajasingh) 's Twitter Profile Photo

महाराष्ट्र के मुख्यमंत्री से निवेदन है कि औरंगजेब की कब्र पर बुलडोजर चलाया जाए।

Divya Hegde (@dkabbinagadde) 's Twitter Profile Photo

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುತ್ಕಂಡ ಗ್ರಾಮದಲ್ಲಿರುವ ಶಾಸನ, ವೀರಗಲ್ಲು, ಐತಿಹಾಸಿಕ ಕುರುಹುಗಳನ್ನು ಇತಿಹಾಸಕಾರ ಡಾ. ರಾಜಾರಾಮ ಹೆಗಡೆ ಅಧ್ಯಯನ ಕೈಗೊಂಡು, ಮಾಹಿತಿ ನೀಡಿದ್ದಾರೆ. #History #pride

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುತ್ಕಂಡ ಗ್ರಾಮದಲ್ಲಿರುವ ಶಾಸನ, ವೀರಗಲ್ಲು, ಐತಿಹಾಸಿಕ ಕುರುಹುಗಳನ್ನು ಇತಿಹಾಸಕಾರ ಡಾ. ರಾಜಾರಾಮ ಹೆಗಡೆ ಅಧ್ಯಯನ ಕೈಗೊಂಡು, ಮಾಹಿತಿ ನೀಡಿದ್ದಾರೆ.

#History #pride
Divya Hegde (@dkabbinagadde) 's Twitter Profile Photo

My first interview as an interviewer in Kannadaprabha Kannada Prabha. Congratulations to Aparna Sharat for being selected as the first woman president of Billava's Qatar. #kannadaprabha #narishakti

My first interview as an interviewer in Kannadaprabha <a href="/kprabhanews/">Kannada Prabha</a>. 

Congratulations to Aparna Sharat for being selected as the first woman president of Billava's Qatar. 

#kannadaprabha #narishakti
Kiran Kumar S (@kiranks) 's Twitter Profile Photo

Remember 2020 March? The Wuhan origin virus had just entered India. Janta curfew was a preparatory exam. Panic everywhere. Markets volatile. Rumours all around. No vaccine. 25th March was the first full day of nationwide lockdown! That 8 pm Modi address on TV sent shockwaves.

Remember 2020 March? The Wuhan origin virus had just entered India. Janta curfew was a preparatory exam. Panic everywhere. Markets volatile. Rumours all around. No vaccine. 

25th March was the first full day of nationwide lockdown! That 8 pm Modi address on TV sent shockwaves.
Amjad Taha أمجد طه (@amjadt25) 's Twitter Profile Photo

I went to the UK for #Ramadan   , and what I saw wasn’t Britain. It was Bin Laden’s dream come true. Muslim youth, especially students, were radicalised to the core. Some parroted Muslim Brotherhood slogans, others looked like they were just waiting for jihadist marching

Divya Hegde (@dkabbinagadde) 's Twitter Profile Photo

ಈ ವರ್ಷದ ಯುಗಾದಿ ಬಹಳ ವಿಶೇಷ. ಶತಾವಧಾನಿ ಡಾ. ಆರ್. ಗಣೇಶರೊಂದಿಗೆ ಸಂವಾದಕ್ಕೆ ಅವಕಾಶ ದೊರಕಿದೆ. ಸನಾತನ, ಆಚರಣೆ, ರಾಜಕೀಯ, ಧರ್ಮವಿರೋಧಿತನ, ಬೂಟಾಟಿಕೆ, ಭಾಷೆ... ಹೀಗೆ ಅದೆಷ್ಟೋ ಸಂಗತಿಗಳ ಕುರಿತು ಶತಾವಧಾನಿಗಳು ತಮ್ಮ ವಿಚಾರಪ್ರಭೆಯನ್ನು ಹೊರಚೆಲ್ಲಿದ್ದಾರೆ. ಇಂದು ರಾತ್ರಿ 8:30ಕ್ಕೆ #ಸುವರ್ಣ_ನ್ಯೂಸ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

BoseTheHero (@bosethehero) 's Twitter Profile Photo

ಒಂದು ಸಣ್ಣ ಕತೆ ಕೇಳಿ ಹಿಂದುಗಳೇ! ವಾಸ್ತವತೆ ತಿಳಿಯಿರಿ. ಮಠ ಮಾನ್ಯಗಳಿಗೆ ಕಣ್ಣು ತೆರೆಸೊ ಸಮಯ. ಸನಾತನ . ಸೂ - ಈ ಕಾರ್ಯಕ್ರಮ ನೋಡದೆ ಇರೋರು ದಯವಿಟ್ಟು ನೋಡಿ. ಎಷ್ಟು ಸ್ವಚ್ಛ, ಸುಲಲಿತ ಕನ್ನಡ ಭಾಷೆ ಅನಾವರಣ.😍 #ಕನ್ನಡ #ಸನಾತನ #ಹಿಂದು #AsianetNews

Divya Hegde (@dkabbinagadde) 's Twitter Profile Photo

ಬೆಂಗಳೂರಿನ ಶಂಕರಪುರದ ಉತ್ತುಂಗದಲ್ಲಿ ನಡೆಯುತ್ತಿರುವ 'ಸಂಸ್ಕೃತಿ' ಬೇಸಿಗೆ ಶಿಬಿರದ ಮಕ್ಕಳೊಂದಿಗೆ.

ಬೆಂಗಳೂರಿನ ಶಂಕರಪುರದ ಉತ್ತುಂಗದಲ್ಲಿ ನಡೆಯುತ್ತಿರುವ 'ಸಂಸ್ಕೃತಿ' ಬೇಸಿಗೆ ಶಿಬಿರದ ಮಕ್ಕಳೊಂದಿಗೆ.
Divya Hegde (@dkabbinagadde) 's Twitter Profile Photo

The struggle is real. Minorities are at risk. Hindu Pakistani Minister Khel Das Kohistani attacked in Sindh highlights the urgent need for tolerance and protection of minority rights. #Pakistan #KhelDasKohistani #MinorityRights #EqualityForAll

Divya Hegde (@dkabbinagadde) 's Twitter Profile Photo

ಭಾರತಮಾತೆನ್ನು ದಶಪ್ರಹರಣಧಾರಿಣಿ ದುರ್ಗೆಯೆಂದು ಆರಾಧಿಸುವವರೆಲ್ಲರಿಗೂ ಇದು ಅತ್ಯಂತ ಸಂತೋಷದ ದಿನ. ಕಳ್ಳರಂತೆ ಬಂದು ಮುಗ್ಧರ ಪ್ರಾಣ ತೆಗೆದವರಿಗೆ ಸಿಂಹದಂತೆ ನುಗ್ಗಿ ಹೊಡೆದು ಬಂದ ಭಾರತ ವೀರ್ಯವಂತರ ರಾಷ್ಟ್ರ ಎಂಬುದು ಮತ್ತೆ ಸಾಬೀತಾಗಿದೆ. ಭಾರತದ ಮಕ್ಕಳೆಲ್ಲ ಸಂಭ್ರಮಿಸೋಣ. ಉಳಿದ ಶಿಖಂಡಿಗಳ ಬಗ್ಗೆ ಅನುಕಂಪ ಪಡೋಣ. #OperationSindhoor

Divya Hegde (@dkabbinagadde) 's Twitter Profile Photo

ಇಂದು, ನಾಳೆ ದಾವಣಗೆರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ಅಧಿವೇಶನ. ಆ ಕುರಿತು 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಲೇಖನ. #Literature #nationalism #kannadaprabha

ಇಂದು, ನಾಳೆ ದಾವಣಗೆರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ಅಧಿವೇಶನ. ಆ ಕುರಿತು 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಲೇಖನ. 

#Literature #nationalism #kannadaprabha
Narendra Modi (@narendramodi) 's Twitter Profile Photo

The bonds of culture are strong and vibrant! Here is a part of the welcome in Zagreb. Happy to see Indian culture has so much respect in Croatia…