
ದಡಿಗ ಗಂಗವಾಡಿ | Ganga Dynasty
@dadigaganga
ಗಂಗರು ಜೈನರು | ವೈವಿದ್ಯಮಯ ಜಗತ್ತು ನಮ್ಮ ಚೆಲುವ ಕನ್ನಡ ನಾಡು । ನುಡಿ ಸಮಾನತೆ । ಒಕ್ಕೂಟ ವ್ಯವಸ್ಥೆ । ಪ್ರಾದೇಶಿಕತೆ | ಸಮಾನತೆ | ಸರಳ ಕನ್ನಡಿಗ | ಪರಿಸರ ಮತ್ತು ಚಾರಣ
ID: 1227653832
28-02-2013 14:25:54
16,16K Tweet
1,1K Followers
503 Following

Director and producer of #SuFromSo acted in #OndhuMotteyaKathe 😄 They journey started long back but coming to light now Raj B Shetty


A man from the Cauvery basin empowered the Upper Krishna Project and ಮಣ್ಣಿನ ಮಕ್ಕಳು Yet some still fight over food, OMR names & culture. We sons of Cauvery never meant harm we just want leaders who deliver, like H D Devegowda did. Parties fade. Work remains. #Unity

> ಕರ್ನಾಟಕದಲ್ಲಿ ಕನ್ನಡ ಕೇಳೊ ಹಾಗಿಲ್ಲ > ಕನ್ನಡಿಗರಿಗೆ ಕೆಲಸದಲ್ಲಿ ತೊಂದರೆ > ಕನ್ನಡಿಗರನ್ನು ಕೆಲಸದಿಂದ ಹೊರಹಾಕಲಾಗುತ್ತೆ > ಕನ್ನಡ ಹೆಣ್ಣು ಮಕ್ಕಳಿಗೆ ನ್ಯಾಯ ಕೇಳೋಹಾಗಿಲ್ಲ ಹೀಗಿರುವಾಗ .. ಸಂಕಷ್ಟದಲ್ಲಿ ಹಿಂದೂ ಧರ್ಮವೇ? ಅಲ್ಲ! ಸಂಕಷ್ಟದಲ್ಲಿದೆ ಕನ್ನಡ, ಕನ್ನಡಿಗ, ಕರ್ನಾಟಕ! CM of Karnataka ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

#ಏಕ್ಕಾ ಚೆನ್ನಾಗಿದೆ ನೋಡಿ 😍 YuvaRajkumar


Likith Tuḷu Vije ಕನ್ನಡ ಅಭಿವೃದ್ಧಿ ಪ್ರಾಧಿಕಾರ P. Bilimale We've seen it for 10 yrs—how some Tulu voices fought Kannada like it was an enemy > abused its heritage, denied its place, and claimed South Canara as exclusive “Tulunadu” while erasing Arebhashe, Kundagannada, Beary, Havyaka, Koraga. > Isn't that linguistic #TuluImposition too?