Darshan Thoogudeepa Trends (@darshantrends) 's Twitter Profile
Darshan Thoogudeepa Trends

@darshantrends

First Trends Account of @dasadarshan Boss on Twitter 😎
#DBoss followed us on 09/06/2018 ❤ @dasadarshan

ID: 911148313960841217

calendar_today22-09-2017 08:41:01

18,18K Tweet

36,36K Followers

30 Following

Umapathy Films (@umapathyfilms) 's Twitter Profile Photo

ನಮ್ಮ ಇಡೀ ತಂಡ ಇಷ್ಟಪಟ್ಟು,ಪ್ರೀತಿಯಿಂದ ಮಾಡಿರೋ “ರಾಬರ್ಟ್” ಚಿತ್ರ ಇಂದು ನಿಮ್ಮೆಲ್ಲರ ಮುಂದೆ ಬರಲಿದೆ😍 ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಪ್ರೋತ್ಸಾಹಿಸಿ, ಪೈರಸಿಯನ್ನು ತಡೆಯಿರಿ🙏🏻 Our #Roberrt film is all yours from Today, please shower your love by watching the film only in Theatres❤️

ನಮ್ಮ ಇಡೀ ತಂಡ ಇಷ್ಟಪಟ್ಟು,ಪ್ರೀತಿಯಿಂದ ಮಾಡಿರೋ “ರಾಬರ್ಟ್” ಚಿತ್ರ ಇಂದು ನಿಮ್ಮೆಲ್ಲರ ಮುಂದೆ ಬರಲಿದೆ😍

ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಪ್ರೋತ್ಸಾಹಿಸಿ, ಪೈರಸಿಯನ್ನು ತಡೆಯಿರಿ🙏🏻

Our #Roberrt film is all yours from Today, please shower your love by watching the film only in Theatres❤️
Pranam Devaraj (@pranamdevaraj) 's Twitter Profile Photo

The storm is here 💪🏽 All the best to the entire team of #Roberrt ❤️ can’t wait to watch Darshan Thoogudeepa Anna on the big screen ❤️ all the best Tharun Sudhir Anna and Umapathy S Gowda sir ❤️

The storm is here 💪🏽 All the best to the entire team of #Roberrt ❤️ can’t wait to watch Darshan Thoogudeepa Anna on the big screen ❤️ all the best Tharun Sudhir Anna and Umapathy S Gowda sir ❤️
Rishab Shetty (@shetty_rishab) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಗೆ ಹೀರೋ ಚಿತ್ರತಂಡದಿಂದ ಶುಭಾಶಯಗಳು. ರಾಬರ್ಟ್ ಭರ್ಜರಿ ಯಶಸ್ಸು ಸಾಧಿಸಲಿ. Darshan Thoogudeepa Tharun Sudhir Umapathy S Gowda

ಬಾಕ್ಸ್ ಆಫೀಸ್ ಸುಲ್ತಾನ್ ಗೆ ಹೀರೋ ಚಿತ್ರತಂಡದಿಂದ ಶುಭಾಶಯಗಳು. ರಾಬರ್ಟ್ ಭರ್ಜರಿ ಯಶಸ್ಸು ಸಾಧಿಸಲಿ. Darshan Thoogudeepa Tharun Sudhir Umapathy S Gowda
Rakshitha Prem (@rakshithaprem) 's Twitter Profile Photo

Such amazing reviews .... superb job team #Robertt ... today is Shivaratri n my frnd Darshan Thoogudeepa is born on Shivaratri for everyone who didn’t know ... soo Roberrt is double special because this is a gift from him to all of us ... n what an amazing gift

Cineloka.co.in (@cineloka) 's Twitter Profile Photo

#Roberrt roars in Grand Style. Housefull Boards are decorating all theatres & Multiplexes across Karnataka despite a Massive release 💪👌 Positive Reviews pouring in from all Corners. Amazing performances from Lead & Supporting cast steal the show. Darshan Thoogudeepa Tharun Sudhir

#Roberrt roars in Grand Style. Housefull Boards are decorating all theatres & Multiplexes across Karnataka despite a Massive release 💪👌

Positive Reviews pouring in from all Corners. Amazing performances from Lead & Supporting cast steal the show.

Darshan Thoogudeepa Tharun Sudhir
Pavan Wadeyar (@pavanwadeyar) 's Twitter Profile Photo

Extraordinary 🤩🤩🤩🤩🤩 everything is extraordinary 🤩🤩🤩🤩🤩🤩 #Roberrt is mind blowing surly a Massive hit 🎯🎯🎯🎯🎯🎯🎯 Darshan Thoogudeepa sir as Raghava and Robbert has nailed it.💥💥💥💥💥💥💥💥 Tharun Sudhir Bro..... next level bro🔥🔥🔥🔥🔥🔥🔥🔥🔥🔥🔥

Darshan Thoogudeepa (@dasadarshan) 's Twitter Profile Photo

ನಮ್ಮ ರಾಬರ್ಟ್ ಚಿತ್ರಕ್ಕೆ ಒಳ್ಳೆ ಪ್ರಚಾರ ನೀಡಿ ಎಲ್ಲರಿಗೂ ತಲುಪುವಂತೆ ಮಾಡಿದ ಟಿ.ವಿ. ಹಾಗೂ ಪ್ರಿಂಟ್ ಮೀಡಿಯಾ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಕನ್ನಡ ಚಿತ್ರಗಳಿಗೆ ಹೆಚ್ಚು ಮೀಸಲಾಗಿರಲಿ 🙏

ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು 🙏

ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ

ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು 🙏
Sanchari Vijay (@sancharivijay) 's Twitter Profile Photo

ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್!!! ಅದರ ಜೊತೆ ಮಲ್ಟಿಪ್ಲೆಕ್ಸಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್!!! That’s the storm of DBOSS. I thoroughly enjoyed. Go and watch it with your family. Darshan Thoogudeepa sir Tharun Sudhir Umapathy S Gowda

ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ  ಅದು ಮಾಸ್!!!
ಅದರ ಜೊತೆ ಮಲ್ಟಿಪ್ಲೆಕ್ಸಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್!!! That’s the storm of DBOSS.
I thoroughly enjoyed. Go and watch it with your family.
Darshan Thoogudeepa sir Tharun Sudhir Umapathy S Gowda
Darshan Thoogudeepa (@dasadarshan) 's Twitter Profile Photo

ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಹೃದಯಪೂರ್ವಕ ಧನ್ಯವಾದಗಳು🙂

Darshan Thoogudeepa Fans - CSDSK (@csdsk1) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ #ರಾಬರ್ಟ್ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್ 🥳🔥👌👌 #ChallengingStarDarshan #DBoss #Roberrt Darshan Thoogudeepa

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ #ರಾಬರ್ಟ್ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್ 🥳🔥👌👌
#ChallengingStarDarshan
#DBoss #Roberrt
Darshan Thoogudeepa
Darshan Thoogudeepa (@dasadarshan) 's Twitter Profile Photo

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು - ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ 🙏

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು - ಕೋಟಿ  ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.

ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ 🙏