DIPR Bangalore Urban (@diprurban) 's Twitter Profile
DIPR Bangalore Urban

@diprurban

Publicising the Govt developmental programmes and reaching out to citizens.

ID: 1204669060333465601

calendar_today11-12-2019 07:48:10

235 Tweet

714 Followers

152 Following

CM of Karnataka (@cmofkarnataka) 's Twitter Profile Photo

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯದಾದ್ಯಂತ ಆಗಸ್ಟ್‌ 13 ರಿಂದ 15ರ ವರೆಗೆ "ಹರ್‌ ಘರ್‌ ತಿರಂಗಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 1 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಜ್ಯ ಸರ್ಕಾರ ಉತ್ಸಾಹದಿಂದ ಸಜ್ಜಾಗಿದೆ": ಮುಖ್ಯಮಂತ್ರಿ Basavaraj S Bommai #HarGharTiranga

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯದಾದ್ಯಂತ ಆಗಸ್ಟ್‌ 13 ರಿಂದ 15ರ ವರೆಗೆ "ಹರ್‌ ಘರ್‌ ತಿರಂಗಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 1 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಜ್ಯ ಸರ್ಕಾರ ಉತ್ಸಾಹದಿಂದ ಸಜ್ಜಾಗಿದೆ": ಮುಖ್ಯಮಂತ್ರಿ Basavaraj S Bommai

#HarGharTiranga
DIPR Karnataka (@karnatakavarthe) 's Twitter Profile Photo

#HarGharTiranga ಅಂಗವಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೈಲರಿಂಗ್ ತರಬೇತಿ ಪಡೆದ 20 ಸ್ವಸಹಾಯ ಸಂಘದ ಸದಸ್ಯರಿಗೆ ಧ್ವಜ ತಯಾರಿ ಕುರಿತು ಸೂಕ್ತ ಸಲಹೆ ನೀಡಲಾಯಿತು. ತರಬೇತುದಾರರಿಂದ NRLM ಸ್ವಸಹಾಯ ಸಂಘದ ಮಹಿಳೆಯರಿಗೆ ರಾಷ್ಟಧ್ವಜ ತಯಾರಿ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ CM of Karnataka

DIPR Karnataka (@karnatakavarthe) 's Twitter Profile Photo

68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ಎಲ್ಲಾ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು💐 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ, ಶ್ರೀ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ʼನಾದದ ನವನೀತʼ ಸಾಕ್ಷ್ಯಚಿತ್ರ ಪ್ರಶಸ್ತಿಯ ಗೌರವ ಪಡೆದುಕೊಂಡಿದೆ. 👏 CM of Karnataka

68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ಎಲ್ಲಾ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು💐

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ, ಶ್ರೀ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ʼನಾದದ ನವನೀತʼ ಸಾಕ್ಷ್ಯಚಿತ್ರ ಪ್ರಶಸ್ತಿಯ ಗೌರವ ಪಡೆದುಕೊಂಡಿದೆ. 👏

CM of Karnataka
DIPR Karnataka (@karnatakavarthe) 's Twitter Profile Photo

ಪಶ್ಚಿಮ ಬಂಗಾಳದ ಕಾಲ್ನಾದ ನಿವೃತ್ತ ಶಿಕ್ಷಕಿ, 78 ವರ್ಷದ ಅನಿಮಾ ತಾಲೂಕ್ದಾರ್‌, ಸಿಂಗಾಪುರದ ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಟ್ರ್ಯಾಕ್‌ & ಫೀಲ್ಡ್‌ ಚಾಂಪಿಯನ್‌ಶಿಪ್‌ -2022 ರಲ್ಲಿ 3,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು. #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ #HarGharTiranga

ಪಶ್ಚಿಮ ಬಂಗಾಳದ ಕಾಲ್ನಾದ ನಿವೃತ್ತ ಶಿಕ್ಷಕಿ, 78 ವರ್ಷದ ಅನಿಮಾ ತಾಲೂಕ್ದಾರ್‌, ಸಿಂಗಾಪುರದ ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಟ್ರ್ಯಾಕ್‌ & ಫೀಲ್ಡ್‌ ಚಾಂಪಿಯನ್‌ಶಿಪ್‌ -2022 ರಲ್ಲಿ 3,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು.

#ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ
#HarGharTiranga
DIPR Karnataka (@karnatakavarthe) 's Twitter Profile Photo

ಆಗಸ್ಟ್ -ನವೆಂಬರ್ ಅವಧಿಯ #PMKisan ಆರ್ಥಿಕ ನೆರವು ವರ್ಗಾವಣೆಗಾಗಿ ಜುಲೈ 31 ರೊಳಗೆ e-KYC ಮಾಡಿಸಿಕೊಳ್ಳಲು ರಾಜ್ಯದ ರೈತ ಬಾಂಧವರಿಗೆ ಮನವಿ. CM of Karnataka B C Patil

ಆಗಸ್ಟ್ -ನವೆಂಬರ್ ಅವಧಿಯ #PMKisan ಆರ್ಥಿಕ ನೆರವು ವರ್ಗಾವಣೆಗಾಗಿ ಜುಲೈ 31 ರೊಳಗೆ e-KYC ಮಾಡಿಸಿಕೊಳ್ಳಲು ರಾಜ್ಯದ ರೈತ ಬಾಂಧವರಿಗೆ ಮನವಿ.

CM of Karnataka B C Patil
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಒಂದು ವರ್ಷದಲ್ಲಿ ಆರೋಗ್ಯಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ. CM of Karnataka Away promo code first order 2025 Karnataka Health Department

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಒಂದು ವರ್ಷದಲ್ಲಿ ಆರೋಗ್ಯಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ.

CM of Karnataka Away promo code first order 2025 Karnataka Health Department
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಒಂದು ವರ್ಷದಲ್ಲಿ ಸ್ವಚ್ಛ ಗ್ರಾಮೋದಯಕ್ಕೆ ವಿಶೇಷ ಆದ್ಯತೆ ನೀಡಿದೆ. CM of Karnataka @gokRDPR

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಒಂದು ವರ್ಷದಲ್ಲಿ ಸ್ವಚ್ಛ ಗ್ರಾಮೋದಯಕ್ಕೆ ವಿಶೇಷ ಆದ್ಯತೆ ನೀಡಿದೆ.

CM of Karnataka @gokRDPR
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಕಳೆದೊಂದು ವರ್ಷದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಜನರ ಕೈಗಳಿಗೆ ಕೆಲಸ ನೀಡಿದೆ. CM of Karnataka @gokRDPR

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಕಳೆದೊಂದು ವರ್ಷದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಜನರ ಕೈಗಳಿಗೆ ಕೆಲಸ ನೀಡಿದೆ.

CM of Karnataka @gokRDPR
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಗ್ರಾಮಗಳ ಅಭಿವೃದ್ಧಿ, ಅರಣ್ಯ-ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಅನೇಕ ಮಹತ್ವದ ಕ್ಷೇತ್ರಗಳಲ್ಲಿ ಸಮಗ್ರ ಸುಧಾರಣೆ ತಂದಿದೆ. CM of Karnataka Karnataka Forest Department @gokRDPR @dwcd_kar

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ರಾಜ್ಯ ಸರ್ಕಾರ, ಗ್ರಾಮಗಳ ಅಭಿವೃದ್ಧಿ, ಅರಣ್ಯ-ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಅನೇಕ ಮಹತ್ವದ ಕ್ಷೇತ್ರಗಳಲ್ಲಿ ಸಮಗ್ರ ಸುಧಾರಣೆ ತಂದಿದೆ.

CM of Karnataka Karnataka Forest Department @gokRDPR @dwcd_kar
DIPR Karnataka (@karnatakavarthe) 's Twitter Profile Photo

2011 ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದಾಗ, ಸಾಧಕ ಆಟಗಾರರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದಿದ್ದರು. ಆಗಸ್ಟ್ 13-15 ರವರೆಗೆ #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ ಹಾರಾಡಲಿ. #HarGharTiranga CM of Karnataka BCCI

2011 ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದಾಗ, ಸಾಧಕ ಆಟಗಾರರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದಿದ್ದರು.

ಆಗಸ್ಟ್ 13-15 ರವರೆಗೆ #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ ಹಾರಾಡಲಿ.

#HarGharTiranga

CM of Karnataka BCCI
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುತ್ತಿದೆ. CM of Karnataka

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುತ್ತಿದೆ.

CM of Karnataka
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಉತ್ತಮ ಪಡಿತರ ವ್ಯವಸ್ಥೆಯೊಂದಿಗೆ ಆಹಾರ ಭದ್ರತೆ ನೀಡಿದೆ. CM of Karnataka

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಉತ್ತಮ ಪಡಿತರ ವ್ಯವಸ್ಥೆಯೊಂದಿಗೆ ಆಹಾರ ಭದ್ರತೆ ನೀಡಿದೆ.

CM of Karnataka
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಬಿಡಿಎ ಯೋಜನೆಗಳ ಮೂಲಕ ಬೆಂಗಳೂರು ನಗರದ ಅಭಿವೃದ್ಧಿಗೆ ನೂತನ ಆಯಾಮ ನೀಡಿದೆ. CM of Karnataka S R Vishwanath

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಬಿಡಿಎ ಯೋಜನೆಗಳ ಮೂಲಕ ಬೆಂಗಳೂರು ನಗರದ ಅಭಿವೃದ್ಧಿಗೆ ನೂತನ ಆಯಾಮ ನೀಡಿದೆ.

CM of Karnataka S R Vishwanath
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಕಲ್ಯಾಣ ಯೋಜನೆಗಳ ಮೂಲಕ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಿದೆ. CM of Karnataka Kota Shrinivas Poojari

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಕಲ್ಯಾಣ ಯೋಜನೆಗಳ ಮೂಲಕ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಿದೆ.

CM of Karnataka Kota Shrinivas Poojari
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಕೃಷಿ ಮತ್ತು ಪೂರಕ ಚಟುವಟಿಕೆಗಳ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ. CM of Karnataka B C Patil

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಕೃಷಿ ಮತ್ತು ಪೂರಕ ಚಟುವಟಿಕೆಗಳ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ.

CM of Karnataka B C Patil
DIPR Karnataka (@karnatakavarthe) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಕಾರ್ಮಿಕ ಇಲಾಖೆಯಲ್ಲಿ ತಂದ ಪ್ರಮುಖ ಕಾರ್ಯಕ್ರಮಗಳಲ್ಲೊಂದು ʼಕಾರ್ಮಿಕ ಅದಾಲತ್‌ʼ. ಸಹಾಯವಾಣಿ: 155214 CM of Karnataka Shivaram Hebbar

ಮಾನ್ಯ ಮುಖ್ಯಮಂತ್ರಿ ಶ್ರೀ Basavaraj S Bommai ನೇತೃತ್ವದ ಸರ್ಕಾರ, ಕಾರ್ಮಿಕ ಇಲಾಖೆಯಲ್ಲಿ ತಂದ ಪ್ರಮುಖ ಕಾರ್ಯಕ್ರಮಗಳಲ್ಲೊಂದು ʼಕಾರ್ಮಿಕ ಅದಾಲತ್‌ʼ.

ಸಹಾಯವಾಣಿ: 155214

CM of Karnataka Shivaram Hebbar
DIPR Bangalore Urban (@diprurban) 's Twitter Profile Photo

ಬನ್ನಿ ನಮ್ಮ ನಿಮ್ಮ ಮನೆಗಳಲ್ಲಿ ತ್ರಿವರ್ಣ ಹಾರಿಸಿ ದೇಶಪ್ರೇಮ ಮೆರೆಯೋಣ. #AzadiKaAmritMahotsav #HarGharTrianga DIPR Karnataka Deputy Commissioner Bangalore Urban

DIPR Karnataka (@karnatakavarthe) 's Twitter Profile Photo

ಆಗಸ್ಟ್ 13 ರಿಂದ 15 ರವರೆಗೆ #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ ಹಾರಾಡಲಿ. #ಸ್ವಾತಂತ್ರ್ಯದಅಮೃತಮಹೋತ್ಸವ #HarGharTiranga CM of Karnataka Ministry of Culture PIB in Karnataka

ಆಗಸ್ಟ್ 13 ರಿಂದ 15 ರವರೆಗೆ #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ ಹಾರಾಡಲಿ.

#ಸ್ವಾತಂತ್ರ್ಯದಅಮೃತಮಹೋತ್ಸವ
#HarGharTiranga

CM of Karnataka Ministry of Culture PIB in Karnataka
DEO BBMP (@deobbmp) 's Twitter Profile Photo

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ಇವರ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ - 2023ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವೋಟ್ ಫೆಸ್ಟ್ (ಮತದಾನದ ಹಬ್ಬ) ಕಾರ್ಯಕ್ರಮವನ್ನು ಇಂದು ಚರ್ಚ್ ಸ್ಟ್ರೀಟ್ ನಲ್ಲಿ ಉದ್ಘಾಟಿಸಲಾಯಿತು. ಮತದಾನದ ಕುರಿತು ಸಾಮಾನ್ಯ ನಾಗರಿಕರಿಗೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ಸಹಾ ನಡೆಸಲಾಯಿತು

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ಇವರ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ - 2023ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವೋಟ್ ಫೆಸ್ಟ್ (ಮತದಾನದ ಹಬ್ಬ) ಕಾರ್ಯಕ್ರಮವನ್ನು ಇಂದು ಚರ್ಚ್ ಸ್ಟ್ರೀಟ್ ನಲ್ಲಿ ಉದ್ಘಾಟಿಸಲಾಯಿತು.

ಮತದಾನದ ಕುರಿತು ಸಾಮಾನ್ಯ ನಾಗರಿಕರಿಗೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ಸಹಾ ನಡೆಸಲಾಯಿತು
DEO BBMP (@deobbmp) 's Twitter Profile Photo

ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಶ್ರೀ ರಾಜೇಂದ್ರ ಚೋಳನ್, ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್,

ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಶ್ರೀ ರಾಜೇಂದ್ರ ಚೋಳನ್, ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್,