
Dr. G Parameshwara
@drparameshwara
Home Minister - Karnataka | Former Deputy Chief Minister, Karnataka | President, KPCC 2010 - 2018 | 5-time MLA
ID: 2328708410
https://en.wikipedia.org/wiki/Dr._G._Parameshwara 05-02-2014 12:26:21
4,4K Tweet
163,163K Followers
63 Following




ಟಿವಿ9 ಕನ್ನಡ ಸುದ್ದಿ ವಾಹಿನಿಯ ಮ್ಯಾನೇಜಿಂಗ್ ಎಡಿಟರ್ ರಾಹುಲ್ ಚೌದರಿ ಹಾಗೂ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಪ್ರಮೋದ್ ಅವರು ಸದಾಶಿವ ನಗರದ ನಿವಾಸದಲ್ಲಿ ನನ್ನನ್ನು ಭೇಟಿ ಮಾಡಿದರು. ರಾಜ್ಯದ ದಕ್ಷ ಪೊಲೀಸರ ಸೇವಾ ಸಾಧನೆಯನ್ನು ಗುರುತಿಸಿ ಪುರಸ್ಕರಿಸಲು ಆಯೋಜಿಸಿರುವ 'ಟಿವಿ9 ಸಲ್ಯೂಟ್' ಕಾರ್ಯಕ್ರಮಕ್ಕೆ ಆಹ್ವಾನಿಸಿದರು. TV9 Kannada









ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಅಡಿಯಲ್ಲಿ ಕುಣಿಗಲ್ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿರುವ ಲಿಂಕ್ ಕೆನಾಲ್ ಕಾಮಗಾರಿಯ ಅನುಷ್ಟಾನದ ಕುರಿತಂತೆ ಉಪ ಮುಖ್ಯಮಂತ್ರಿ DK Shivakumar ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದೆ.


ಅವಳಿ ಒಲಂಪಿಕ್ಸ್ ಪದಕ ವಿಜೇತ Neeraj Chopra ಅವರ ಗೌರವಾರ್ಥವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತದ ಮೊಟ್ಟಮೊದಲ "ನೀರಜ್ ಚೋಪ್ರಾ ಕ್ಲಾಸಿಕ್ 2025" ಜಾವೆಲಿನ್ ಥ್ರೋ ಉದ್ಘಾಟನಾ ಸಮಾರಂಭದಲ್ಲಿ ಘನವೆತ್ತ ರಾಜ್ಯಪಾಲರಾದ ಶ್ರೀ Thaawarchand Gehlot, ಮಾನ್ಯ ಮುಖ್ಯಮಂತ್ರಿಗಳಾದ Siddaramaiah ರವರೊಂದಿಗೆ ಭಾಗವಹಿಸಿದೆ.





