Dr Yathindra Siddaramaiah (@dr_yathindra_s) 's Twitter Profile
Dr Yathindra Siddaramaiah

@dr_yathindra_s

Official Account | ಕನ್ನಡಿಗ |Believer in Equality & Social Justice | MLC | Former MLA-Varuna Constituency Mysuru (2018-2023) |

ID: 1166195711475499008

linkhttps://www.facebook.com/Dr-Yathindra-Siddaramaiah-104811160895263/ calendar_today27-08-2019 03:48:43

6,6K Tweet

34,34K Followers

763 Following

Dr Yathindra Siddaramaiah (@dr_yathindra_s) 's Twitter Profile Photo

ದೇಶದ ಆರ್ಥಿಕ ಸುಧಾರಣೆಗಳ ರೂವಾರಿ, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #PVNarasimhaRao

ದೇಶದ ಆರ್ಥಿಕ ಸುಧಾರಣೆಗಳ ರೂವಾರಿ, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

#PVNarasimhaRao
Dr Yathindra Siddaramaiah (@dr_yathindra_s) 's Twitter Profile Photo

ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #CNRRao

ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

#CNRRao
Dr Yathindra Siddaramaiah (@dr_yathindra_s) 's Twitter Profile Photo

ಶಿಕ್ಷಣ ತಜ್ಞರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಂಸ್ಥಾಪಕ ಸದಸ್ಯರಾದ ದಾದಾಭಾಯಿ ನವರೋಜಿ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #ದಾದಾಭಾಯಿನವರೋಜಿ

ಶಿಕ್ಷಣ ತಜ್ಞರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಂಸ್ಥಾಪಕ ಸದಸ್ಯರಾದ ದಾದಾಭಾಯಿ ನವರೋಜಿ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

#ದಾದಾಭಾಯಿನವರೋಜಿ
Dr Yathindra Siddaramaiah (@dr_yathindra_s) 's Twitter Profile Photo

ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನನ್ನೆಲ್ಲ ವೈದ್ಯ ವೃಂದಕ್ಕೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು. #ರಾಷ್ಟ್ರೀಯವೈದ್ಯರದಿನ #nationaldoctorsday2025

ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನನ್ನೆಲ್ಲ ವೈದ್ಯ ವೃಂದಕ್ಕೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.

#ರಾಷ್ಟ್ರೀಯವೈದ್ಯರದಿನ #nationaldoctorsday2025
Dr Yathindra Siddaramaiah (@dr_yathindra_s) 's Twitter Profile Photo

ನಾಡಿನ ಸಮಸ್ತ ಪತ್ರಕರ್ತ ಬಂಧುಗಳಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು. #ಪತ್ರಿಕಾದಿನಾಚರಣೆ

ನಾಡಿನ ಸಮಸ್ತ ಪತ್ರಕರ್ತ ಬಂಧುಗಳಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

#ಪತ್ರಿಕಾದಿನಾಚರಣೆ
Dr Yathindra Siddaramaiah (@dr_yathindra_s) 's Twitter Profile Photo

ಭಾರತೀಯ ತತ್ವಜ್ಞಾನ, ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #ಸ್ವಾಮಿವಿವೇಕಾನಂದ

ಭಾರತೀಯ ತತ್ವಜ್ಞಾನ, ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

#ಸ್ವಾಮಿವಿವೇಕಾನಂದ
Dr Yathindra Siddaramaiah (@dr_yathindra_s) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳನ್ನು ನಲ್ಲಿಸುತ್ತೇನೆ. #BabuJagajeevanRam

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳನ್ನು ನಲ್ಲಿಸುತ್ತೇನೆ.

#BabuJagajeevanRam
Dr Yathindra Siddaramaiah (@dr_yathindra_s) 's Twitter Profile Photo

ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಹೆಚ್.ಕೆ.ಪಾಟೀಲ್ ಅವರ ಹುಲಿಕೋಟಿಯ ನಿವಾಸಕ್ಕೆ ಇಂದು ಭೇಟಿ ನೀಡಲಾಯಿತು. ಈ ವೇಳೆ ಮಾಜಿ ಶಾಸಕರಾದ ಶ್ರೀ ಡಿ.ಆರ್.ಪಾಟೀಲ್ ಅವರು ಉಪಸ್ಥಿತರಿದ್ದರು.

‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು. #ಗುರುಪೂರ್ಣಿಮೆ

‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’

ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು.

#ಗುರುಪೂರ್ಣಿಮೆ