Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ (@grnagarps) 's Twitter Profile
Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ

@grnagarps

Official twitter account of Govindaraja Nagar Police Station (080-22942283).| Dial Namma-112 in case of emergency.| Help us to serve you better| @BlrCityPolice

ID: 1438127200037834753

linkhttps://bcp.karnataka.gov.in/ calendar_today15-09-2021 13:07:43

1,1K Tweet

288 Followers

252 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Help is Just One Press Away! Say hello to #SafetyIslands – smart booths that let you reach the police without a phone. Installed across Bengaluru to ensure help is always within reach. #NammaBengaluru #SafeCityProject #PressForHelp #OnePressAway #bengalurucitypolice

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಒಂದೇ ಬಟನ್ ಒತ್ತುವಿಕೆಯಿಂದ ನಿಮಗೆ ಪೊಲೀಸ್ ಸಹಾಯ ಕೆಲವೇ ಕ್ಷಣಗಳಲ್ಲಿ ದೊರೆಯಲಿದೆ. ಫೋನ್ ಇಲ್ಲದೆ ಪೊಲೀಸರನ್ನು ಸಂಪರ್ಕಿಸಲು ಇರುವಂತಹ ಸ್ಮಾರ್ಟ್ ಬೂತ್‌ಗಳೇ ಈ 'ಸುರಕ್ಷಾ ದ್ವೀಪ'ಗಳು. ಇವುಗಳನ್ನು ಬೆಂಗಳೂರಿನಾದ್ಯಂತ ಸ್ಥಾಪಿಸಲಾಗಿದ್ದು, ಪೊಲೀಸ್ ಸಹಾಯವು ಯಾವಾಗಲೂ ಕೈಗೆಟುಕುವಂತೆ ಖಚಿತಪಡಿಸಲಾಗಿದೆ #NammaBengaluru #SafeCityProject

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಜುಲೈ 30 ರಂದು, ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯ ಅಧಿಕಾರಿಗಳು #ಮನೆಮನೆಗೆಪೊಲೀಸ್ ಕಾರ್ಯಕ್ರಮದಡಿಯಲ್ಲಿ ತಮ್ಮ ಉಪ-ಕ್ಲಸ್ಟರ್‌ನ ಪ್ರತಿ ಮನೆಗೆ ಭೇಟಿ ನೀಡಿದರು. ಅವರು ವಾಹನ ನಿಲುಗಡೆ, ಬೀದಿ ದೀಪಗಳು, ಬೀದಿ ನಾಯಿಗಳ ಹಾವಳಿ ಮತ್ತು ಸಾರ್ವಜನಿಕ ಉಪದ್ರವದಂತಹ ಸಮಸ್ಯೆಗಳನ್ನು ದಾಖಲಿಸಿಕೊಂಡರು. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ

ಅಭಿನಂದನೆಗಳು! ನೀವು ಒಂದು ಟ್ರ್ಯಾಪ್ ಗೆದ್ದಿದ್ದೀರಿ.” ಆಕರ್ಷಕ ಲಿಂಕ್? ಅದೊಂದು ಮೋಸದ ಜಾಲ, ಜಾಗರೂಕರಾಗಿರಿ. ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಂತಹ ಲಿಂಕ್ ಗಳು ಕಂಡು ಬಂದರೆ 1930 ಗೆ ವರದಿ ಮಾಡಿ ಅಥವಾ cybercrime.gov.in ಗೆ ಭೇಟಿ ನೀಡಿ. Congrats! You’ve won a trap.” That tempting link? It’s bait.

ಅಭಿನಂದನೆಗಳು! ನೀವು ಒಂದು ಟ್ರ್ಯಾಪ್ ಗೆದ್ದಿದ್ದೀರಿ.” ಆಕರ್ಷಕ ಲಿಂಕ್? ಅದೊಂದು ಮೋಸದ ಜಾಲ,
ಜಾಗರೂಕರಾಗಿರಿ. ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಂತಹ ಲಿಂಕ್ ಗಳು ಕಂಡು ಬಂದರೆ 1930 ಗೆ ವರದಿ ಮಾಡಿ ಅಥವಾ cybercrime.gov.in ಗೆ ಭೇಟಿ ನೀಡಿ.

Congrats! You’ve won a trap.” That tempting link? It’s bait.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

We just hit 500K on Instagram! Thank you for being a part of our digital family. Your support empowers Bengaluru City Police to serve, inform, and protect better. Let’s keep growing together — for a safer Bengaluru. Follow @bengalurucitypolice for safety tips, updates, and

We just hit 500K on Instagram!
Thank you for being a part of our digital family. Your support empowers Bengaluru City Police to serve, inform, and protect better. Let’s keep growing together — for a safer Bengaluru.
Follow @bengalurucitypolice for safety tips, updates, and
VIJAYANAGAR TRAFFIC BTP (@vijayanagartrps) 's Twitter Profile Photo

ಠಾಣೆಯ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಜಗದೀಶ್ ರವರು, ದಿನಾಂಕ: 31/07/2025 ರಂದು ರಾತ್ರಿ ಮನೆ ದಾರಿ ತಿಳಿಯದೆ, ದಾರಿಯಲ್ಲಿ ನಿಂತಿದ್ದ ಮಗುವನ್ನು ವಿಚಾರಿಸಿ, ಪೋಷಕರನ್ನು ಪತ್ತೆ ಮಾಡಿ ಅವರ ವಶಕ್ಕೆ ಮಗುವನ್ನು ನೀಡಿದರು.

ಠಾಣೆಯ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಜಗದೀಶ್ ರವರು, ದಿನಾಂಕ: 31/07/2025 ರಂದು ರಾತ್ರಿ ಮನೆ ದಾರಿ ತಿಳಿಯದೆ, ದಾರಿಯಲ್ಲಿ ನಿಂತಿದ್ದ ಮಗುವನ್ನು ವಿಚಾರಿಸಿ, ಪೋಷಕರನ್ನು ಪತ್ತೆ ಮಾಡಿ ಅವರ ವಶಕ್ಕೆ ಮಗುವನ್ನು ನೀಡಿದರು.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

1.4 ಕೋಟಿ ಜನರು—1.2 ಕೋಟಿ ವಾಹನಗಳು, ಬೆಂಗಳೂರಿನ ರಸ್ತೆಗಳು ತುಂಬಿ ತುಳುಕುತ್ತಿವೆ! ನಾವು ಕಟ್ಟುನಿಟ್ಟಾದ ಅಕ್ರಮ ಪಾರ್ಕಿಂಗ್ ದಂಡವನ್ನು ಜಾರಿಗೆ ತರುತ್ತಿದ್ದೇವೆ ಮತ್ತು ನಗರವ್ಯಾಪಿ ಟೋಯಿಂಗ್ ಅನ್ನು ಪುನರಾರಂಭಿಸುತ್ತಿದ್ದೇವೆ. ಇದರಿಂದ ನಿಮ್ಮ ಪ್ರಯಾಣ ಸುಗಮವಾಗಿರುತ್ತದೆ. ಜವಾಬ್ದಾರಿಯಿಂದ ಪಾರ್ಕ್ ಮಾಡಿ ಇಲ್ಲವೇ ದಂಡ ಪಾವತಿಸಿ.”

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಮನೆ ಮನೆಗೆ ಪೊಲೀಸ್ ಉಪಕ್ರಮದ ಭಾಗವಾಗಿ, ಬಸವನಗುಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಬೆಂಗಳೂರಿನ ಕೆ.ಆರ್. ರಸ್ತೆ, ಎನ್.ಆರ್. ಕಾಲೊನಿ ಮತ್ತು ಎಚ್.ಬಿ. ಸಮಾಜ ರಸ್ತೆಯಾದ್ಯಂತ ಹಲವಾರು ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳಿಗೆ ಭೇಟಿ ನೀಡಿದರು. ಸ್ಥಳೀಯ ನಿವಾಸಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿ ಅವರ ದೂರುಗಳನ್ನು

Joint CP, Traffic, Bengaluru (@jointcptraffic) 's Twitter Profile Photo

A meeting was held with officials of BMTC Bruhat Bengaluru Mahanagara Palike ನಮ್ಮ ಮೆಟ್ರೋ and several civic bodies regarding the steps to be taken to improve the Bangalore urban traffic system as per the directions of the Hon'ble Chief Secretary, Government of Karnataka. ಮಾನ್ಯ ಮುಖ್ಯ

A meeting was held with officials of  BMTC  Bruhat Bengaluru Mahanagara Palike ನಮ್ಮ ಮೆಟ್ರೋ  and several civic bodies regarding the steps to be taken to improve the Bangalore urban traffic system as per the directions of the Hon'ble Chief Secretary, Government of Karnataka.

ಮಾನ್ಯ ಮುಖ್ಯ
Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ (@grnagarps) 's Twitter Profile Photo

#CEIR Portal ಗೋವಿಂದರಾಜನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಗಳನ್ನು #CEIR Portal ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಮೊಬೈಲ್ ಫೋನ್ ಗಳನ್ನು ಹಿಂತಿರುಗಿಸಲಾಯಿತು. DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು @AddlCPWest DCP West Bengaluru ACP CHANDAN ಬೆಂಗಳೂರು ನಗರ ಪೊಲೀಸ್‌ BengaluruCityPolice

#CEIR Portal

ಗೋವಿಂದರಾಜನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಗಳನ್ನು #CEIR Portal ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಮೊಬೈಲ್ ಫೋನ್ ಗಳನ್ನು ಹಿಂತಿರುಗಿಸಲಾಯಿತು.

DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು @AddlCPWest DCP West Bengaluru ACP CHANDAN ಬೆಂಗಳೂರು ನಗರ ಪೊಲೀಸ್‌ BengaluruCityPolice
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಇದು ಒಂದು ಸಣ್ಣ ಹಾರ್ನ್‌ನಿಂದ ಅಥವಾ ಪರಸ್ಪರ ದಿಟ್ಟಿಸಿ ನೋಡುವುದರಿಂದ ಆರಂಭವಗುತ್ತದೆ. ನಂತರ ಅದು ರಸ್ತೆಯ ಮೇಲಿನ ಜಗಳವಾಗಿ ವಿಕೋಪಕ್ಕೆ ತಿರುಗುತ್ತದೆ. ಒಂದು ಕ್ಷಣ ಶಾಂತವಾಗಿ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ. ರಸ್ತೆಯ ಮೇಲಿನ ಕೋಪವು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ. ಸುರಕ್ಷಿತವಾಗಿರಲು ಈ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Real friends don’t forward shady links. They warn you, guide you, and keep you safe. This #FriendshipDay, let’s be the kind of friend who blocks scams — not people #HappyFriendshipDay #FriendshipDay2025 #CyberSafeBengaluru #BCPForCitizens #StopScams #cybercrimegovin #Call1930

Real friends don’t forward shady links. They warn you, guide you, and keep you safe.
This #FriendshipDay, let’s be the kind of friend who blocks scams — not people

#HappyFriendshipDay #FriendshipDay2025 #CyberSafeBengaluru #BCPForCitizens #StopScams #cybercrimegovin #Call1930
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Friends : “I’ve got your back.” Namma 112: “I’ve got your back and the police, ambulance and fire service.” 🚨 In an emergency, dial 112. Because even heroes need backup. #police #awareness #womensafety #besafe #weserveandprotect #namma112 #HappyFriendshipDay

Friends : “I’ve got your back.”

Namma 112: “I’ve got your back and the police, ambulance and fire service.”

🚨 In an emergency, dial 112.
Because even heroes need backup.

#police #awareness #womensafety #besafe #weserveandprotect #namma112 #HappyFriendshipDay
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಬೆಂಗಳೂರು ನಾಗರಿಕರೇ, ನಿಮ್ಮ ಪ್ರಶಂಸೆಯೆ ನಮ್ಮ ದೊಡ್ಡ ಸಾಧನೆಯಾಗಿದೆ. ಎಲ್ಲರೂ ಒಟ್ಟಾಗಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿ ನಿರ್ಮಾಣ ಮಾಡುವ ಈ ಪ್ರಯಾಣವನ್ನು ಮುಂದುವರೆಸೋಣ Bengaluru, Your appreciation is our greatest achievement. Let's continue this journey together, creating a city where safety and

ಬೆಂಗಳೂರು ನಾಗರಿಕರೇ, ನಿಮ್ಮ ಪ್ರಶಂಸೆಯೆ ನಮ್ಮ ದೊಡ್ಡ ಸಾಧನೆಯಾಗಿದೆ. ಎಲ್ಲರೂ ಒಟ್ಟಾಗಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿ ನಿರ್ಮಾಣ ಮಾಡುವ ಈ ಪ್ರಯಾಣವನ್ನು ಮುಂದುವರೆಸೋಣ

Bengaluru, Your appreciation is our greatest achievement. Let's continue this journey together, creating a city where safety and
Mangaluru East PS (@mangalurueastps) 's Twitter Profile Photo

ಈ ದಿನ ಪೂರ್ವ ಪೋಲಿಸ್ ಠಾಣೆ ಕದ್ರಿ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು *"ಮನೆ ಮನೆಗೆ ಪೊಲೀಸ್"* ಎಂಬ ಪರಿಕಲ್ಪನೆಯ ವಿಚಾರಧಾರೆಯನ್ನು ಬೀಟ್ ಗ್ರಾಮದ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ತಿಳಿಸಿದರು, ಮನೆಗಳಿಗೆ ಭೇಟಿ ನೀಡಿ ಪೋಸ್ಟರ್ ಗಳನ್ನು ಮಾಹಿತಿಗಳೊಂದಿಗೆ ನೀಡಲಾಯಿತು ಮತ್ತು ಅಂಟಿಸಲಾಯಿತು .

Cottonpet PS | ಕಾಟನ್ ಪೇಟೆ ಪೊಲೀಸ್ ಠಾಣೆ (@cottonpeteps) 's Twitter Profile Photo

#CEIR Portal ಕಾಟನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಗಳನ್ನು #CEIR Portal ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಮೊಬೈಲ್ ಫೋನ್ ಗಳನ್ನು ಹಿಂತಿರುಗಿಸಲಾಯಿತು. DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು @AddlCPWest DCP West Bengaluru ACP CHICKPET SUB DIVISION ಎಸಿಪಿ ಚಿಕ್ಕಪೇಟೆ ಉಪ ವಿಭಾಗ ಬೆಂಗಳೂರು ನಗರ ಪೊಲೀಸ್‌ BengaluruCityPolice

#CEIR Portal

ಕಾಟನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಫೋನ್ ಗಳನ್ನು #CEIR Portal ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಮೊಬೈಲ್ ಫೋನ್ ಗಳನ್ನು ಹಿಂತಿರುಗಿಸಲಾಯಿತು.

DGP KARNATAKA
CP Bengaluru ಪೊಲೀಸ್ ಆಯುಕ್ತ ಬೆಂಗಳೂರು
@AddlCPWest
DCP West Bengaluru
ACP CHICKPET SUB DIVISION ಎಸಿಪಿ ಚಿಕ್ಕಪೇಟೆ ಉಪ ವಿಭಾಗ
ಬೆಂಗಳೂರು ನಗರ ಪೊಲೀಸ್‌ BengaluruCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾತುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು We are incredibly grateful for the kind

ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾತುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು

We are incredibly grateful for the kind
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಯಾವ ಮಹಿಳೆಯೂ ಎಂದಿಗೂ ನಾನು ಒಂಟಿಯಾಗಿದ್ದೇನೆ ಎಂದು ಭಾವಿಸಬಾರದು. ಯಾವುದೇ ಅಸುರಕ್ಷಿತ ಸಂದರ್ಭ ಬಂದಾಗ , KSP ಆಪ್‌ನಲ್ಲಿ Safe Connect ಅನ್ನು ಟ್ಯಾಪ್ ಮಾಡಿ— ಪೊಲೀಸ್ ಸಹಾಯವು ಕೆಲವೇ ಸೆಕೆಂಡುಗಳಲ್ಲಿ ನೈಜ ಸಮಯದಲ್ಲಿಯೇ ನಿಮಗೆ ದೊರೆಯಲಿದೆ. ಈಗಲೇ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ. No woman should

ಯಾವ ಮಹಿಳೆಯೂ ಎಂದಿಗೂ ನಾನು ಒಂಟಿಯಾಗಿದ್ದೇನೆ ಎಂದು ಭಾವಿಸಬಾರದು. ಯಾವುದೇ ಅಸುರಕ್ಷಿತ ಸಂದರ್ಭ ಬಂದಾಗ , KSP ಆಪ್‌ನಲ್ಲಿ Safe Connect ಅನ್ನು ಟ್ಯಾಪ್ ಮಾಡಿ— ಪೊಲೀಸ್ ಸಹಾಯವು ಕೆಲವೇ ಸೆಕೆಂಡುಗಳಲ್ಲಿ ನೈಜ ಸಮಯದಲ್ಲಿಯೇ ನಿಮಗೆ ದೊರೆಯಲಿದೆ. ಈಗಲೇ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

No woman should