ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@hdcitytraffic) 's Twitter Profile
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police

@hdcitytraffic

Official page for H-D City traffic related issues & queries. Report
traffic violations with date & time.

ID: 1536697804235501568

calendar_today14-06-2022 13:17:42

820 Tweet

1,1K Followers

124 Following

HUBBALLI DHARWAD CITY POLICE (@compolhdc) 's Twitter Profile Photo

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಮಹಿಳೆಯರ ಸೀರೆ/ದುಪಟ್ಟಾ/ವೇಲ್ ಗಳು ವಾಹನದ ಚಕ್ರಕ್ಕೆ ಸಿಲುಕಿ ಅಪಘಾತ ಸಂಭವಿಸುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರವಿರಲಿ. Have a safe journey always..👍 #hubballi #dharwad #police #trending #karnataka #awareness #city #traffic #roadsafety #safety

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ  ಮಹಿಳೆಯರ ಸೀರೆ/ದುಪಟ್ಟಾ/ವೇಲ್ ಗಳು ವಾಹನದ ಚಕ್ರಕ್ಕೆ ಸಿಲುಕಿ ಅಪಘಾತ ಸಂಭವಿಸುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ 
ಈ ಬಗ್ಗೆ ಎಚ್ಚರವಿರಲಿ.

Have a safe journey always..👍

#hubballi #dharwad #police #trending #karnataka #awareness  #city #traffic #roadsafety #safety
HUBBALLI DHARWAD CITY POLICE (@compolhdc) 's Twitter Profile Photo

ವಾಹನದ ಬಾಗಿಲು ತೆರೆಯುವಾಗ ಹಿಂಬದಿಯಲ್ಲಿ ಬರುವ ದ್ವಿಚಕ್ರ ವಾಹನಗಳ ಬಗ್ಗೆ ಎಚ್ಚರವಿರಲಿ👍 #hubballi #dharwad #city #police #Karnataka #Trending #Traffic #Awareness #Twitter #roadsafety #SafetyFirst

ವಾಹನದ ಬಾಗಿಲು ತೆರೆಯುವಾಗ ಹಿಂಬದಿಯಲ್ಲಿ ಬರುವ ದ್ವಿಚಕ್ರ ವಾಹನಗಳ ಬಗ್ಗೆ ಎಚ್ಚರವಿರಲಿ👍

#hubballi #dharwad #city #police #Karnataka #Trending #Traffic #Awareness #Twitter #roadsafety #SafetyFirst
HUBBALLI DHARWAD CITY POLICE (@compolhdc) 's Twitter Profile Photo

ಧಾರವಾಡದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಸಂಜಯ ಎಂಬ ಯುವಕನ ವಿರುದ್ಧ ಧಾರವಾಡ ಸಂಚಾರ PS ನಲ್ಲಿ BNS & MV ACT ಕಾಯ್ದೆಯಡಿ FIR ದಾಖಲಿಸಿ, 01 KTM ಬೈಕ್ ನ್ನು ಸೀಜ್ ಮಾಡಿ ಮಾಡಲಾಗಿದೆ, ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. #hubballi #dharwad #Police #RoadSafety #Karnataka #Trending

HUBBALLI DHARWAD CITY POLICE (@compolhdc) 's Twitter Profile Photo

ಹೆಲ್ಮೆಟ್ ಧರಿಸಿ ಜೀವ ಉಳಿಸಿ..👍 #hubballi #dharwad #police #trending #karnataka #awareness #hubli #hublidharwad #city #safety #traffic #helmet #roadsafety

ಹೆಲ್ಮೆಟ್ ಧರಿಸಿ ಜೀವ ಉಳಿಸಿ..👍

#hubballi #dharwad #police #trending #karnataka #awareness #hubli #hublidharwad #city #safety #traffic #helmet #roadsafety
HUBBALLI DHARWAD CITY POLICE (@compolhdc) 's Twitter Profile Photo

ಧಾರವಾಡದಲ್ಲಿ ತಡರಾತ್ರಿ ಬೈಕ್ ಸ್ಕಿಡ್ ಆಗಿ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದನ್ನು ಗಮನಿಸಿದ ಧಾರವಾಡ ಉಪನಗರ PS ನ PI ಶ್ರೀ ದಯಾನಂದ ಶೇಗುಣಸಿ ರವರು ತಕ್ಷಣ ಅಂಬುಲೆನ್ಸ್ ಕರೆಯಿಸಿ, ಸಾರ್ವಜನಿಕ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ವ್ಯವಸ್ಥೆ ಮಾಡಿರುತ್ತಾರೆ. #hubballi #dharwad #Police #Karnataka

HUBBALLI DHARWAD CITY POLICE (@compolhdc) 's Twitter Profile Photo

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ, ಪೋಷಕರೇ ಮತ್ತು ಆಟೋ ಚಾಲಕರೇ ಗಮನಿಸಿ.. #RoadSafety #schools

HUBBALLI DHARWAD CITY POLICE (@compolhdc) 's Twitter Profile Photo

Headphone ಹಕ್ಕೊಂಡ ಹಾಡ ಕೇಳಾಕ ಭಾಳ ಇಷ್ಟಾ.. Headphone ಹಕ್ಕೊಂಡ ಹಾಡ ಕೇಳಾಕ ಭಾಳ ಇಷ್ಟಾ.. Headphone ಹಾಕ್ಕೊಂಡ ರೋಡ ದಾಟಾಕತ್ರ ಜೀವಕ್ಕ ಅಕ್ಕತಿ ಭಾಳ ನಷ್ಟಾ... ರಸ್ತೆ ದಾಟುವಾಗ ಚಲಿಸುತ್ತಿರುವ ವಾಹನಗಳ ಬಗ್ಗೆ ಗಮನವಿರಲಿ. #RoadSafety #SafetyFirst #traffic #Awareness #Hubballi #dharwad #karnataka #Police

Headphone ಹಕ್ಕೊಂಡ ಹಾಡ ಕೇಳಾಕ ಭಾಳ ಇಷ್ಟಾ..
Headphone ಹಕ್ಕೊಂಡ ಹಾಡ ಕೇಳಾಕ ಭಾಳ ಇಷ್ಟಾ..

Headphone ಹಾಕ್ಕೊಂಡ ರೋಡ ದಾಟಾಕತ್ರ ಜೀವಕ್ಕ ಅಕ್ಕತಿ ಭಾಳ ನಷ್ಟಾ...

ರಸ್ತೆ ದಾಟುವಾಗ ಚಲಿಸುತ್ತಿರುವ ವಾಹನಗಳ ಬಗ್ಗೆ ಗಮನವಿರಲಿ.
#RoadSafety #SafetyFirst #traffic #Awareness #Hubballi #dharwad #karnataka #Police
HUBBALLI DHARWAD CITY POLICE (@compolhdc) 's Twitter Profile Photo

ಪೊಲೀಸ್ ಆಯುಕ್ತರಾದ ಶ್ರೀ N ಶಶಿಕುಮಾರ್ IPS ರವರು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ನಗರದಲ್ಲಿ ಸಿಗ್ನಲ್ ವ್ಯವಸ್ಥೆ, ಜನದಟ್ಟಣೆ ಪ್ರದೇಶಗಳಲ್ಲಿ ವಾಹನ ಸಂಚಾರ, ವಾಹನ ಪಾರ್ಕಿಂಗ್ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಚರ್ಚಿಸಿದರು. #traffic

ಪೊಲೀಸ್ ಆಯುಕ್ತರಾದ ಶ್ರೀ N ಶಶಿಕುಮಾರ್ IPS ರವರು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ನಗರದಲ್ಲಿ ಸಿಗ್ನಲ್ ವ್ಯವಸ್ಥೆ, ಜನದಟ್ಟಣೆ ಪ್ರದೇಶಗಳಲ್ಲಿ ವಾಹನ ಸಂಚಾರ, ವಾಹನ ಪಾರ್ಕಿಂಗ್ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಚರ್ಚಿಸಿದರು. 
#traffic
HUBBALLI DHARWAD CITY POLICE (@compolhdc) 's Twitter Profile Photo

ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರವಿರಲಿ..‼️ ಸೈಬರ್ ವಂಚನೆಯಾದಲ್ಲಿ ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ. #ScamAlert

HUBBALLI DHARWAD CITY POLICE (@compolhdc) 's Twitter Profile Photo

Social media influencers joined hands with us to create awareness among the public. Follow our social media handles to watch awareness videos👇 Insta - instagram.com/hubballidharwa… YouTube - youtube.com/@hubballidharw… Facebook - facebook.com/profile.php?id… #Awareness

Social media influencers joined hands with us to create awareness among the public.
Follow our social media handles to watch awareness videos👇

Insta - instagram.com/hubballidharwa…

YouTube - youtube.com/@hubballidharw…

Facebook - facebook.com/profile.php?id…

#Awareness
HUBBALLI DHARWAD CITY POLICE (@compolhdc) 's Twitter Profile Photo

DSP Siraj -𝟏 Rishabh Pant -𝟎 Seat Belts Save Lives..‼️ #RoadSafety #Awareness #SafetyFirst #dspsiraj #Rishabpant #BGT2025 #TestCricket #Cricket #Traffic #Ashwin #TeamIndia

HUBBALLI DHARWAD CITY POLICE (@compolhdc) 's Twitter Profile Photo

ದಿನಾಂಕ 27.02.2025 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 11.30 ಗಂಟೆವರೆಗೆ ಶ್ರೀ ಸಿದ್ಧಾರೂಢ ಮಠದ ರಥೋತ್ಸವ ಅಂಗವಾಗಿ ವಾಹನಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಸಹಕರಿಸಲು ಕೋರಿದೆ. #Traffic

ದಿನಾಂಕ 27.02.2025 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 11.30 ಗಂಟೆವರೆಗೆ ಶ್ರೀ ಸಿದ್ಧಾರೂಢ ಮಠದ ರಥೋತ್ಸವ ಅಂಗವಾಗಿ ವಾಹನಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಸಹಕರಿಸಲು ಕೋರಿದೆ.
#Traffic
HUBBALLI DHARWAD CITY POLICE (@compolhdc) 's Twitter Profile Photo

Over-Confidence can cause serious damage... ‼️ Either on Road or on pitch. #SafetyFirst #AFGvENG #BenDuckett #ChampionsTrophy #Cricket #

Over-Confidence can cause serious damage... ‼️
Either on Road or on pitch.

#SafetyFirst
#AFGvENG #BenDuckett #ChampionsTrophy #Cricket #