Hubballi Dharwad Vahini (@hdvahini) 's Twitter Profile
Hubballi Dharwad Vahini

@hdvahini

All About Hubballi Dharwad city developments, updates, and Daily news...
ಸಾಂಸ್ಕೃತಿಕ - ವಾಣಿಜ್ಯ ನಗರಗಳು
ಕರ್ನಾಟಕ ಏಕೀಕರಣದ ಜನ್ಮಸ್ಥಳ✨

ID: 1180943016002899968

linkhttps://www.instagram.com/hubballi_dhrwad_vahini?igsh=ejNlZTluZjQ0ZDVq calendar_today06-10-2019 20:29:06

7,7K Tweet

2,2K Followers

34 Following

Arvind Bellad (@belladarvind) 's Twitter Profile Photo

ಎಲ್ಲಾ ಅಭಿವೃದ್ಧಿ ವಿಚಾರದಲ್ಲೂ ಉತ್ತರ ಕರ್ನಾಟಕ ಭಾಗವನ್ನ ನಿರ್ಲಕ್ಷ್ಯ ಮಾಡುತ್ತಿರುವ Karnataka Congress ಸರ್ಕಾರ, ಸಾರಿಗೆ ಸಂಸ್ಥೆ ನೇಮಕಾತಿ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ! KSRTCಗೆ 2000, BMTC 2286,KKRTC 1619 ಅಭ್ಯರ್ಥಿಗಳ ನೇಮಕಾತಿ ಮಾಡಿದರೇ ಉತ್ತರ ಕರ್ನಾಟಕ ಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ

ಎಲ್ಲಾ ಅಭಿವೃದ್ಧಿ ವಿಚಾರದಲ್ಲೂ ಉತ್ತರ ಕರ್ನಾಟಕ ಭಾಗವನ್ನ ನಿರ್ಲಕ್ಷ್ಯ ಮಾಡುತ್ತಿರುವ Karnataka Congress ಸರ್ಕಾರ, ಸಾರಿಗೆ ಸಂಸ್ಥೆ ನೇಮಕಾತಿ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ!

KSRTCಗೆ 2000, BMTC 2286,KKRTC 1619 ಅಭ್ಯರ್ಥಿಗಳ ನೇಮಕಾತಿ ಮಾಡಿದರೇ ಉತ್ತರ ಕರ್ನಾಟಕ ಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ
Hubballi-Dharwad Municipal Corporation (@hdmchublidwd) 's Twitter Profile Photo

ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ನಾಲ್ಕು ದಿನ ಯಲ್ಲೋ ಅಲರ್ಟ್ ಘೋಷಣೆ

ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ನಾಲ್ಕು ದಿನ ಯಲ್ಲೋ ಅಲರ್ಟ್ ಘೋಷಣೆ
Vinayak M Jogarishettar (@jogarishettarv) 's Twitter Profile Photo

#PothholesofGokulRoadHD🙏 Literally,so pathetic condition situation of Gokul 🛣️ Green Garden roads,Citizens are struggling to cross the road.Dear Hubballi-Dharwad Municipal Corporation kindly resolve this issue as 🙏.High chances of getting accidents, during rainy season Hubballi Dharwad Vahini Hubballi Dharwad ನಮ್ಮ ಹುಬ್ಬಳ್ಳಿ-ಧಾರವಾಡ💛❤️Namma Hubballi-Dharwad.

Varun Rao (@varungrao) 's Twitter Profile Photo

Silent bus ticket hike by Karnataka State Road Transport Corporation (KSRTC)! I am a frequent traveller between Bengaluru-Dharwad and vice versa. I prefer Airavata Club Class service. In April and May 2025, the ticket prices from Dharwad to Bengaluru were ₹1158 and ₹1159,

Silent bus ticket hike by Karnataka State Road Transport Corporation (KSRTC)!

I am a frequent traveller between Bengaluru-Dharwad and vice versa. I prefer Airavata Club Class service.

In April and May 2025, the ticket prices from Dharwad to Bengaluru were ₹1158 and ₹1159,
Pralhad Joshi (@joshipralhad) 's Twitter Profile Photo

ಇಂದು ಶರಾವತಿ ನದಿಯ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು- ಕಳಸವಳ್ಳಿ- ಸಿಗಂದೂರು‌ ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನನ್ನ ಪ್ರಸ್ತಾವನೆಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ 63, ಹುಬ್ಬಳ್ಳಿ - ಅಂಕೋಲಾ ರಸ್ತೆಯ ಬಾಳೆಗುಳಿ ಕ್ರಾಸ್ ನಿಂದ ರಸ್ತೆ ಅಭಿವೃದ್ಧಿಗಾಗಿ 100 ಕೋಟಿಯ ನೂತನ ರಸ್ತೆ ನಿರ್ಮಾಣ ಮಾಡುವುದಾಗಿ

Rural Drinking Water & Sanitation Department, GoK (@rdwsd_gok) 's Twitter Profile Photo

ನಿಮ್ಮ ಊರಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಕಾಮಗಾರಿ ವಿಳಂಬವಾಗುತ್ತಿದೆಯೇ? ಶುದ್ಧ ಕುಡಿಯುವ ನೀರು ದೊರೆಯದೆ ತೊಂದರೆ ಅನುಭವಿಸುತ್ತಿದ್ದೀರಾ? ಹಾಗಾದರೆ ನೀವು ಮಾಡಬೇಕಾಗಿರುವುದು ಇಷ್ಟೇ. ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಅಥವಾ ವಾಟ್ಸಾಪ್ ಮೂಲಕ ದೂರು ಸಲ್ಲಿಸಿ. ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ

North Western Karnataka Road Transport Corporation (@nw_krtc) 's Twitter Profile Photo

ಹುಬ್ಬಳ್ಳಿ 🔁 ಸಿಗಂಧೂರು ವಿಶೇಷ ಸಾರಿಗೆ ಸೌಲಭ್ಯ. ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಕಾರ್ಯಾಚರಣೆ ಮಾಡಲಾಗುವುದು. #Hubballi #sirsi #sigandur #SpecialBus #Sunday #TourPackage #publictransport #Monsoon2025 KSRTC Priyanga Ramalinga Reddy Office of the OSD to CM Karnataka Hubballi Dharwad Infra

ಹುಬ್ಬಳ್ಳಿ 🔁 ಸಿಗಂಧೂರು ವಿಶೇಷ ಸಾರಿಗೆ ಸೌಲಭ್ಯ.
ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಕಾರ್ಯಾಚರಣೆ ಮಾಡಲಾಗುವುದು.

#Hubballi #sirsi #sigandur #SpecialBus #Sunday #TourPackage #publictransport #Monsoon2025

KSRTC Priyanga Ramalinga Reddy Office of the OSD to CM Karnataka Hubballi Dharwad Infra
Vinayak M Jogarishettar (@jogarishettarv) 's Twitter Profile Photo

😤So Pathetic acts of Politicians. The Beautiful walls being painted by 'Revolution Minds' near Lingaraj Nagar (North)Cross,are now ended up with Political posters,causing huge loss to our hardworking efforts! Who is responsible now?🙄Nagabhushan 🇮🇳 Arunkumar Huralimath Hubballi Dharwad Hubballi Dharwad Vahini

😤So Pathetic acts of Politicians. The Beautiful walls being painted by 'Revolution Minds' near Lingaraj Nagar (North)Cross,are now ended up with Political posters,causing huge loss to our hardworking efforts! Who is responsible now?🙄Nagabhushan 🇮🇳 Arunkumar Huralimath Hubballi Dharwad Hubballi Dharwad Vahini