Health Inspecting Officers Karnataka (@hiobangalore) 's Twitter Profile
Health Inspecting Officers Karnataka

@hiobangalore

ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು ನಗರ ಜಿಲ್ಲೆ

ID: 1439195938187214848

calendar_today18-09-2021 11:54:00

38 Tweet

137 Followers

96 Following

Health Inspecting Officers Karnataka (@hiobangalore) 's Twitter Profile Photo

ನೌಕರರ ಮೇಲೆ ಇಟ್ಟಿರುವ ಪ್ರೀತಿಗೆ , ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ರಾಜ್ಯದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾತಧಿಕಾರಿಗಳ ಪರವಾಗಿ ಆರೋಗ್ಯ ಸಚಿವರಿಗೆ ಧನ್ಯವಾದಗಳು * ಶಾಶ್ವತ ವಿಶೇಷ ಭತ್ಯ ನೀಡಲು ಅಗ್ರಹ* Basavaraj S Bommai CM of Karnataka PMO India Anand AG Away promo code first order 2025

ನೌಕರರ ಮೇಲೆ ಇಟ್ಟಿರುವ ಪ್ರೀತಿಗೆ , ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ರಾಜ್ಯದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾತಧಿಕಾರಿಗಳ ಪರವಾಗಿ  ಆರೋಗ್ಯ ಸಚಿವರಿಗೆ ಧನ್ಯವಾದಗಳು
* ಶಾಶ್ವತ ವಿಶೇಷ ಭತ್ಯ ನೀಡಲು ಅಗ್ರಹ*
Basavaraj S Bommai CM of Karnataka PMO India Anand AG Away promo code first order 2025
Health Inspecting Officers Karnataka (@hiobangalore) 's Twitter Profile Photo

ಹೊಸದುರ್ಗ ತಾಲ್ಲೂಕಿನ ಕೆ.ಕೆ.ಪುರ CHC ಯ ಫಾರ್ಮಸಿ‌ ಅಧಿಕಾರಿಗಳಾದ ಶ್ರೀಯುತ. ಭಾನುಪ್ರಕಾಶ್ ರವರು ಸಮಸ್ತ ಅರೋಗ್ಯ ನಿರೀಕ್ಷಣಾಧಿಕಾರಿಗಳ ಬಗ್ಗೆ ನಮ್ಮ ವೃಂದದ ಮೇಲಿನ ಅಭಿಮಾನದಿಂದ ಈ ಕವನವನ್ನು ಬರೆದು ನಮ್ಮನ್ನು ಪ್ರೇರಪಿಸಿರುವ ನಿಮಗೆ ಸಮಸ್ತ ಅರೋಗ್ಯ ನಿರೀಕ್ಷಣಾಧಿಕಾರಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳು Anand AG HEALTH INSPECTING OFFICERS ASSOCIATION CKM

Dr Sudhakar K (@drsudhakar_) 's Twitter Profile Photo

ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಶ್ರೀ Basavaraj S Bommai ಅವರು ಚಾಲನೆ ನೀಡಿದರು. ಹೃದಯದ ಆರೋಗ್ಯವನ್ನು ಕಾಪಾಡಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳೋಣ, ಹೃದ್ರೋಗದ ಅಪಾಯ ತರುವ ದುಶ್ಚಟಗಳಿಂದ ದೂರ ಉಳಿಯುವ ಸಂಕಲ್ಪ ಮಾಡೋಣ. #WorldHeartDay

ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಶ್ರೀ Basavaraj S Bommai
ಅವರು ಚಾಲನೆ ನೀಡಿದರು.

ಹೃದಯದ ಆರೋಗ್ಯವನ್ನು ಕಾಪಾಡಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳೋಣ, ಹೃದ್ರೋಗದ ಅಪಾಯ ತರುವ ದುಶ್ಚಟಗಳಿಂದ ದೂರ ಉಳಿಯುವ ಸಂಕಲ್ಪ ಮಾಡೋಣ.

#WorldHeartDay
DGP KARNATAKA (@dgpkarnataka) 's Twitter Profile Photo

Proud to welcome Ms. Bindu Mani, daughter of KSRP head constable, who got 468th rank in civil service examination in her first attempt. Best wishes to her and congratulations to the proud parents. Araga Jnanendra Basavaraj S Bommai

Proud to welcome Ms. Bindu Mani, daughter of KSRP head constable, who got 468th rank in civil service examination in her first attempt. Best wishes to her and congratulations to the proud parents. Araga Jnanendra Basavaraj S Bommai
Health Inspecting Officers Karnataka (@hiobangalore) 's Twitter Profile Photo

ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ವ್ಯಾಕ್ಸಿನ್ ಅಭಿಯಾನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು Away promo code first order 2025 CM of Karnataka tv9kannadanews PMO India

Health Inspecting Officers Karnataka (@hiobangalore) 's Twitter Profile Photo

ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು Away promo code first order 2025 CM of Karnataka tv9kannadanews PMO India GURU RAJ K R Anand AG

Vijayendra Yediyurappa (@byvijayendra) 's Twitter Profile Photo

ದಿ ಇಂಡಿಯಾ ಟುಡೇ ಗ್ರೂಪ್ ನ ‘ಕೊವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’ ವಿಭಾಗದಲ್ಲಿ ಕರ್ನಾಟಕ ಪ್ರಶಸ್ತಿ ಪಡೆದಿದ್ದು, ಕರ್ನಾಟಕದ ಸಮಸ್ತ ಜನತೆಗೆ, ಆರೋಗ್ಯ ಯೋಧರಿಗೆ, ಮುಖ್ಯಮಂತ್ರಿ Basavaraj S Bommai ಅವರಿಗೆ, ನಿಕಟಪೂರ್ವ ಮುಖ್ಯಮಂತ್ರಿ B.S.Yediyurappa ಅವರಿಗೆ, ಆರೋಗ್ಯ ಸಚಿವ Away promo code first order 2025 ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

DD Chandana News (@ddchandananews) 's Twitter Profile Photo

ಇಂದು ರಾಜ್ಯ ಭೇಟಿಗಾಗಿ ಆಗಮಿಸುತ್ತಿರುವ President of India ರನ್ನು ಮುಖ್ಯಮಂತ್ರಿ Basavaraj S Bommai ಬೆಂಗಳೂರಿನ HAL ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ನಂತರ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿ ಮೈಸೂರು ಹಾಗೂ ಚಾಮರಾಜನಗರಕ್ಕೆ ತೆರಳಲಿದ್ದಾರೆ. 1/2.

ಇಂದು ರಾಜ್ಯ ಭೇಟಿಗಾಗಿ ಆಗಮಿಸುತ್ತಿರುವ President of India ರನ್ನು ಮುಖ್ಯಮಂತ್ರಿ Basavaraj S Bommai  ಬೆಂಗಳೂರಿನ HAL ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ನಂತರ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿ ಮೈಸೂರು ಹಾಗೂ ಚಾಮರಾಜನಗರಕ್ಕೆ ತೆರಳಲಿದ್ದಾರೆ. 1/2.
Health Inspecting Officers Karnataka (@hiobangalore) 's Twitter Profile Photo

ಆರೋಗ್ಯ ನಿರೀಕ್ಷಣಾಧಿರಿಗಳು ಹಾಗೂ ಪ್ರಾಥಮಿಕ ಸುರಕ್ಷಿತಧಿಕಾರಿಗಳು ಮತ್ತುಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಕೇಂದ್ರ ಸಂಘದ ನೌಕರರ ಅಧ್ಯಕ್ಷರಾದ ಶ್ರೀನಿವಾಸ್ ರವರ ಜೊತೆಯಲ್ಲಿ

ಆರೋಗ್ಯ ನಿರೀಕ್ಷಣಾಧಿರಿಗಳು ಹಾಗೂ
ಪ್ರಾಥಮಿಕ ಸುರಕ್ಷಿತಧಿಕಾರಿಗಳು ಮತ್ತುಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಕೇಂದ್ರ ಸಂಘದ ನೌಕರರ ಅಧ್ಯಕ್ಷರಾದ ಶ್ರೀನಿವಾಸ್ ರವರ  ಜೊತೆಯಲ್ಲಿ
Health Inspecting Officers Karnataka (@hiobangalore) 's Twitter Profile Photo

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿ ರಜಾ ದಿನಗಳಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಿಲ್ಲಿಸುವ ಬಗ್ಗೆ ಮನವಿ ಮಾಡಲಾಯಿತು Away promo code first order 2025 CM of Karnataka Office of Dr Mansukh Mandaviya

ಮಾನ್ಯ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರನ್ನು  ಭೇಟಿ ಮಾಡಿ
ರಜಾ ದಿನಗಳಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಿಲ್ಲಿಸುವ ಬಗ್ಗೆ ಮನವಿ ಮಾಡಲಾಯಿತು  Away promo code first order 2025 CM of Karnataka Office of Dr Mansukh Mandaviya
Health Inspecting Officers Karnataka (@hiobangalore) 's Twitter Profile Photo

ಇಂದಿನ 21/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. drive.google.com/file/d/1AN4eDD… ಕೋವಿಡ್ ಕರ್ನಾಟಕ

ಇಂದಿನ 21/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
drive.google.com/file/d/1AN4eDD…
ಕೋವಿಡ್ ಕರ್ನಾಟಕ
India TV (@indiatvnews) 's Twitter Profile Photo

दौड़कर आई छोटी बच्ची ने आर्मी जवान के छुए पैर, भावुक हुए फौजी #ViralVideo #socialmedia #ITVViral

Office of Dr K Sudhakar (@drksroffice) 's Twitter Profile Photo

‘ಮಲೇರಿಯಾ ಹೆಚ್ಚಿರುವ ಪ್ರದೇಶಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿ: 2025ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ ನಿರ್ಮೂಲನೆ ಬಳಿಕವೂ ಕ್ರಮ ಅಗತ್ಯ’, ಡಾ ಕೆ ಸುಧಾಕರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು.

‘ಮಲೇರಿಯಾ ಹೆಚ್ಚಿರುವ ಪ್ರದೇಶಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿ: 2025ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ ನಿರ್ಮೂಲನೆ ಬಳಿಕವೂ ಕ್ರಮ ಅಗತ್ಯ’, ಡಾ ಕೆ ಸುಧಾಕರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು.