HMO Karnataka, ಗೃಹ ಸಚಿವರ ಕಾರ್ಯಾಲಯ (@hmokarnataka) 's Twitter Profile
HMO Karnataka, ಗೃಹ ಸಚಿವರ ಕಾರ್ಯಾಲಯ

@hmokarnataka

Official Page of Karnataka State Home Department

ID: 1142314679991033857

linkhttp://home.karnataka.gov.in/en calendar_today22-06-2019 06:13:37

189 Tweet

14,14K Followers

47 Following

Mangaluru City Police (@compolmlr) 's Twitter Profile Photo

Inaugurated "One stop women help centre"..here women in distress can get police, medical, legal help and counseling under one roof.. #womensafety

Inaugurated "One stop women help centre"..here women in distress can get police, medical, legal help and counseling under one roof.. #womensafety
VIJAYANAGAR TRAFFIC BTP (@vijayanagartrps) 's Twitter Profile Photo

DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ವಿಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವಿಜಯನಗರ ಸರ್ವಿಸ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿ ಅವರೊಂದಿಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ತೆರವುಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

Mangalore City (@mangalorecity) 's Twitter Profile Photo

Mangalore Police have been regularly cracking down on drug peddlers, but this is the first time a sustained drive has been launched. With Mangaluru City Police Sandeep Patil personally leading the charge, many notorious drug peddlers have been arrested and booked. deccanherald.com/opinion/first-…

Chitradurga District Police (@spchitradurga) 's Twitter Profile Photo

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ. #ಭರ್ಜರಿ ಬೇಟೆ #ಚಿಕ್ಕಜಾಜೂರು ಪೊಲೀಸರಿಂದ ನಕಲಿ ಚಿನ್ನದ ನಾಣ್ಯಗಳ ಮಾರಾಟ ವಂಚಕನ ಬಂಧನ ಮಾನ್ಯ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ರವರಿಂದ ಶ್ಲಾಘನೆ...

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ 
ನಮ್ಮ ಹೆಮ್ಮೆ.
#ಭರ್ಜರಿ  ಬೇಟೆ
#ಚಿಕ್ಕಜಾಜೂರು ಪೊಲೀಸರಿಂದ  ನಕಲಿ ಚಿನ್ನದ ನಾಣ್ಯಗಳ ಮಾರಾಟ ವಂಚಕನ ಬಂಧನ
ಮಾನ್ಯ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ರವರಿಂದ ಶ್ಲಾಘನೆ...
Mangaluru City Police (@compolmlr) 's Twitter Profile Photo

Gang involved in committing robbery arrested by Bajpe Inspector and staff..3 arrested.. 3 mobiles, 2 weapons used for robbery recovered..

Gang involved in committing robbery arrested by Bajpe Inspector and staff..3 arrested.. 3 mobiles, 2 weapons used for robbery recovered..
Mangaluru City Police (@compolmlr) 's Twitter Profile Photo

The drive against drugs continues..3 drug peddlers arrested near Baikampadi..16.5 gms of MDM drug (ecstacy drug) seized.. #saynotodrugs

M B Patil (@mbpatil) 's Twitter Profile Photo

Saddened to hear about the Passing away of Former Delhi CM Shiela Dixit. She was like the soul of Delhi. We have lost a towering figure. Condolences to the family, friends and supporters.

M B Patil (@mbpatil) 's Twitter Profile Photo

ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ವಿಧಿವಶವಾಗಿರುವುದು ನೋವಿನ ಸಂಗತಿ. 3 ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಅವರ ಅಗಲಿಕೆ ದೇಶಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದರಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ. #Sheiladikshit

ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ವಿಧಿವಶವಾಗಿರುವುದು ನೋವಿನ ಸಂಗತಿ. 3 ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಅವರ ಅಗಲಿಕೆ ದೇಶಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದರಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ.
#Sheiladikshit
Mangaluru City Police (@compolmlr) 's Twitter Profile Photo

While continuing the action against drug peddlers, today questioned 94 old offenders who were involved in previous drugs cases. Checked their recent activity. Suitable warning given. Further enquiry being conducted on their recent activities

Bhaskar Rao (@nimmabhaskar22) 's Twitter Profile Photo

If it can't be reduced, reused, repaired, rebuilt, refurbished, resold, recycled or composted, Then it should be restricted, redesigned or removed from production . Wake up... it's high time that we revamped our waste management . Climate change is real !

If it can't be reduced, reused, repaired, rebuilt, refurbished, resold, recycled or composted, 
Then it should be restricted, redesigned or removed from production . 
Wake up... it's high time that we revamped our waste management . Climate change is real !
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ದಿನಾಂಕ: 24-07-2019 ರಂದು ಸಂಜೆ 06-00 ಗಂಟೆಯಿಂದ ದಿನಾಂಕ: 25-07-2019 ರಂದು ಬೆಳಿಗ್ಗೆ 06-00 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿದ್ದ ಮದ್ಯ ಮಾರಾಟ ನಿಷೇದಾಜ್ಞೆಯನ್ನು ಮಾತ್ರ ಹಿಂಪಡೆಯಲಾಗಿದೆ

ದಿನಾಂಕ: 24-07-2019 ರಂದು ಸಂಜೆ 06-00 ಗಂಟೆಯಿಂದ ದಿನಾಂಕ: 25-07-2019 ರಂದು  ಬೆಳಿಗ್ಗೆ 06-00 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ವಿಧಿಸಿದ್ದ ಮದ್ಯ ಮಾರಾಟ ನಿಷೇದಾಜ್ಞೆಯನ್ನು ಮಾತ್ರ  ಹಿಂಪಡೆಯಲಾಗಿದೆ