IGR karnataka (@igrkarnataka) 's Twitter Profile
IGR karnataka

@igrkarnataka

ನೋಂದಣಿ ಮತ್ತು ಮುದ್ರಾಂಕ ಇಲಾಖೆ , ಕರ್ನಾಟಕ ಸರ್ಕಾರ
Department of Stamps and Registration, Government of Karnataka

ID: 1646424996636659713

linkhttps://igr.karnataka.gov.in/ calendar_today13-04-2023 08:08:32

1,1K Tweet

3,3K Followers

36 Following

IGR karnataka (@igrkarnataka) 's Twitter Profile Photo

National Award for e-Governance(NAeG)2025-Spot Study ಕುರಿತು ಕೇಂದ್ರಸರ್ಕಾರದ ಅಧಿಕಾರಿಗಳಾದ ಶ್ರೀ ಸ್ವರ್ಣೇಂದು ಸಿಂಘಾ & ಶ್ರೀ ತಮೋಘನಾ ಚೌಧರಿರವರು ನೋಂದಣಿ & ಮುದ್ರಾಂಕ ಇಲಾಖೆಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು.ಶ್ರೀ ದಯಾನಂದ ಕೆ.ಎ ನೋಂದಣಿ ಮಹಾಪರಿವೀಕ್ಷಕರು ಮುದ್ರಾಂಕಗಳ ಆಯುಕ್ತರು & ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು

ದಿನಾಂಕ: 28 ಏಪ್ರಿಲ್‌ 2025ರಂದು National Award for e-Governance (NAeG) 2025-Spot Study ಕುರಿತು ಕೇಂದ್ರ ಸರ್ಕಾರದ ಅಧಿಕಾರಿಗಳಾದ ಶ್ರೀ ಸ್ವರ್ಣೇಂದು ಸಿಂಘಾ ಮತ್ತು ಶ್ರೀ ತಮೋಘನಾ ಚೌಧರಿ ರವರು ಗಾಂಧಿನಗರ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿದರು.

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶ್ರೀ ಕೃಷ್ಣಭರೇಗೌಡ, ಮಾನ್ಯ ಸಚಿವರು ಕಂದಾಯ ಇಲಾಖೆ, ರವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. #eGovernance #GoodGovernance #DigitalIndia #stamps #property #kaveri2

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶ್ರೀ ಕೃಷ್ಣಭರೇಗೌಡ, ಮಾನ್ಯ ಸಚಿವರು ಕಂದಾಯ ಇಲಾಖೆ, ರವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
#eGovernance #GoodGovernance 
#DigitalIndia #stamps #property #kaveri2