IGP Northern Range Belagavi (@igpbelagavi) 's Twitter Profile
IGP Northern Range Belagavi

@igpbelagavi

Police Department

ID: 1908397291951497216

calendar_today05-04-2025 05:52:54

120 Tweet

25 Followers

6 Following

SP Bagalkote (@spbagalkote) 's Twitter Profile Photo

ಇಂದು ಬಾಗಲಕೋಟೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾಲ್ನಡಿಗೆ ಗಸ್ತು ನಿರ್ವಹಿಸಲಾಯಿತು. IGP Northern Range Belagavi DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಇಂದು ಬಾಗಲಕೋಟೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾಲ್ನಡಿಗೆ ಗಸ್ತು ನಿರ್ವಹಿಸಲಾಯಿತು.
IGP Northern Range Belagavi
DGP KARNATAKA
ಕರ್ನಾಟಕ ರಾಜ್ಯ ಪೊಲೀಸ್ Karnataka State Police
SP Vijayapura (@vijayapurpolice) 's Twitter Profile Photo

ಇಂದು ದಿನಾಂಕ:28.04.2025 ರಂದು ತಾಳಿಕೋಟಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ತಾಳಿಕೋಟಿಯ ಎಸ್. ಕೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಹಾಜರ ಪಡಿಸಿಕೊಂಡು ತೆರೆದ ಮನೆ ಕಾರ್ಯಕ್ರಮ ಏರ್ಪಡಿಸಿ ಪೋಸ್ಕೋ ಕಾಯ್ದೆ ಬಗ್ಗೆ, ಸೈಬರ್ ಕ್ರೈಂ, ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ, ಕಳ್ಳತನ ಪ್ರಕರಣವು ಜರುಗುದಂತೆ ಯಾವ ರೀತಿ

ಮುಂಜಾಗ್ರತೆ ಕ್ರಮಗಳನ್ನು ತಗೆದುಕೊಳ್ಳಬೇಕು ಎಂಬುವದರ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು.

ಮುಂಜಾಗ್ರತೆ ಕ್ರಮಗಳನ್ನು ತಗೆದುಕೊಳ್ಳಬೇಕು ಎಂಬುವದರ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು.
SP Bagalkote (@spbagalkote) 's Twitter Profile Photo

ಇಂದು ಜಿಲ್ಲಾದ್ಯoತ ದ್ವಿ-ಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಯಿತು. IGP Northern Range Belagavi DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಇಂದು ಜಿಲ್ಲಾದ್ಯoತ ದ್ವಿ-ಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಯಿತು.
IGP Northern Range Belagavi
DGP KARNATAKA
ಕರ್ನಾಟಕ ರಾಜ್ಯ ಪೊಲೀಸ್ Karnataka State Police
SP Dharwad (@sp_dharwad) 's Twitter Profile Photo

ಅಕ್ರಮ ಮದ್ಯ ಮಾರಾಟ ಮಾಡಿದ್ರೆ ಎಚ್ಚರ... ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್‌ ಠಾಣೆ ಅಥವಾ 112 ಗೆ ಕರೆ ಮಾಡಿ.

SP Dharwad (@sp_dharwad) 's Twitter Profile Photo

ಮಾನ್ಯ ಪೊಲೀಸ್ ಅಧೀಕ್ಷಕರು, ಧಾರವಾಡ ಜಿಲ್ಲೆ,ರವರು ಇಂದು ಹುಬ್ಬಳ್ಳಿ ಧಾರವಾಡ ಹೈವೇ ರಸ್ತೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು, ಮತ್ತು ಪದೇ ಪದೇ ಅಪಘಾತ ಪ್ರಕರಣಗಳು ಘಟಿಸುತ್ತಿರುವ ಸ್ಥಳಗಳ ( Black Spots) ಬಗ್ಗೆ ಸಂಬಂಧಪಟ್ಟ ಹೈವೇ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು

Dr. Bheemashankar S Guled IPS, SP Belagavi (@spbelagavi) 's Twitter Profile Photo

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ‌ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡಲಾಯಿತು.

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ  ಪೊಲೀಸ್ ಅಧಿಕಾರಿಗಳನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ‌ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡಲಾಯಿತು.
SP Dharwad (@sp_dharwad) 's Twitter Profile Photo

ಇಂದು ದಿನಾಂಕ. 30-04-2025 ರಂದು ಸಿಪಿಸಿ ಹುದ್ದೆಯಿಂದ ಸಿ.ಹೆಚ್.ಸಿ ಹುದ್ದೆಗೆ ಪದೋನ್ನತಿ ಹೊಂದಿದ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಧಾರವಾಡ ರವರು ಪದೋನ್ನತಿ ನೀಡಿ ಶುಭಕೋರಿದರು.

ಇಂದು ದಿನಾಂಕ. 30-04-2025 ರಂದು ಸಿಪಿಸಿ ಹುದ್ದೆಯಿಂದ ಸಿ.ಹೆಚ್.ಸಿ ಹುದ್ದೆಗೆ ಪದೋನ್ನತಿ ಹೊಂದಿದ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಧಾರವಾಡ ರವರು ಪದೋನ್ನತಿ ನೀಡಿ ಶುಭಕೋರಿದರು.
SP Bagalkote (@spbagalkote) 's Twitter Profile Photo

ಇಂದು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಿಸಲಾಯಿತು. IGP Northern Range Belagavi DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಇಂದು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಿಸಲಾಯಿತು.
IGP Northern Range Belagavi
DGP KARNATAKA
ಕರ್ನಾಟಕ ರಾಜ್ಯ ಪೊಲೀಸ್ Karnataka State Police
SP Vijayapura (@vijayapurpolice) 's Twitter Profile Photo

💐 *Children summer camp*💐 ಇಂದು ದಿ:08/05/2025 ರಂದು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಪುಟಾಣಿ ಮಕ್ಕಳ ಬೇಸಿಗೆ ಶಿಬಿರದ (Children summer camp) 7 ನೇ ದಿನದ ಶಿಬಿರವನ್ನು ಗೋಲಗುಮ್ಮಜ್ ಉದ್ಯಾನವನದಲ್ಲಿ ಆಯೋಜಿಸಲಾಗಿತ್ತು.

💐 *Children summer camp*💐                        ಇಂದು ದಿ:08/05/2025 ರಂದು   ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಪುಟಾಣಿ  ಮಕ್ಕಳ ಬೇಸಿಗೆ ಶಿಬಿರದ (Children summer camp) 7 ನೇ ದಿನದ ಶಿಬಿರವನ್ನು ಗೋಲಗುಮ್ಮಜ್ ಉದ್ಯಾನವನದಲ್ಲಿ ಆಯೋಜಿಸಲಾಗಿತ್ತು.
Dr. Bheemashankar S Guled IPS, SP Belagavi (@spbelagavi) 's Twitter Profile Photo

ಈ ದಿವಸ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವತಿಯಿಂದ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ದ್ವಿಚಕ್ರ ವಾಹನ ಚಾಲಕರಿಗೆ ಕಡ್ಡಾಯ ಹೆಲ್ಮೆಟ್ ಧರಿಸುವ ಬಗ್ಗೆ ಅರಿವು ಮೂಡಿಸಲಾಯಿತು.

ಈ ದಿವಸ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವತಿಯಿಂದ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ದ್ವಿಚಕ್ರ ವಾಹನ ಚಾಲಕರಿಗೆ ಕಡ್ಡಾಯ ಹೆಲ್ಮೆಟ್ ಧರಿಸುವ ಬಗ್ಗೆ ಅರಿವು ಮೂಡಿಸಲಾಯಿತು.
SP Vijayapura (@vijayapurpolice) 's Twitter Profile Photo

ಇಂದು ಮಾನ್ಯ Dr Chetan Singh Rathor, IPS IGP (NR) ಸಾಹೇಬರು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ನಗರದ ಗಾಂಧಿ ಚೌಕಠಾಣೆ, ಮಹಿಳಾಠಾಣೆ, ಸಿಇಎನ್ ಠಾಣೆ, ಸಂಚಾರಿ ಠಾಣೆ, ಗೋಳಗುಮ್ಮಟ್ ಠಾಣೆಗಳಿಗೆ ಭೇಟಿ ನೀಡಿ ಕಾರ್ಯವೈಖರಿ ಅವಲೋಕಿಸಿ ತನಿಖೆ ಹಾಗೂ ಸಾರ್ವಜನಿಕ ಸಂಪರ್ಕದ ಸಲಹೆಸೂಚನೆ ನೀಡಿ ಸಿಬ್ಬಂದಿ ಜನರ ಕುಂದುಕೊರತೆ ಆಲಿಸಿದರು.