Tharaanooradha (@itharaanooradha) 's Twitter Profile
Tharaanooradha

@itharaanooradha

Member of Legislative Council, Karnataka | @BJP4Karnataka Activist | Member of South Indian Cinema Fraternity |Chairperson, KFDCL

ID: 910842916007903233

calendar_today21-09-2017 12:27:28

443 Tweet

378 Followers

73 Following

Tharaanooradha (@itharaanooradha) 's Twitter Profile Photo

'ವನ ಸುಮ' ಎಂದೇ ಪ್ರಖ್ಯಾತರಾದ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ಅಮ್ಮ ನವರ ಜೊತೆ ದಂಡಿ ಚಿತ್ರದ ಪ್ರಚಾರಕ್ಕಾಗಿ ಹೊನ್ನಾರವರದ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದ ಸಮಯ. ಕರ್ನಾಟಕದ ಜನಪದ ಕಲೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಇವರ ಕೊಡುಗೆ ಅಪಾರ. ಇಂತಹ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ನಾನು ಧನ್ಯ.

An RFO is equivalent to the soldiers who guard the borders of our nation. Met the RFO candidates from across the country at Honnavara. Congratulations to all the candidates and wish them a great luck. #kfdc #bjpkarnataka

Tharaanooradha (@itharaanooradha) 's Twitter Profile Photo

Congratulations to Bank of Maharashtra on opening their 20th branch in Bengaluru. I thank the entire team for inviting me for the inauguration of the new branch and wish the team a great luck!

ದೃಷ್ಟಿ ಎಂಬುದು ಅತ್ಯಂತ ಅವಶ್ಯಕ, ದೃಷ್ಟಿ ದೋಷವಿರುವವರನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಪ್ರಯತ್ನದಲ್ಲಿ ಸತತ 7 ವರ್ಷಗಳಿಂದ ಶ್ರಮಿಸಿರುವ ಬೆಳಕು ಅಕಾಡೆಮಿಗೆ ಹಾಗೂ ತಾಯ್ತನದ ಹೊಸ್ತಿಲಲ್ಲಿ ನಿಂತಿರುವ ಸಂಸ್ಥಾಪಕಿ ಅಶ್ವಿನಿ ರವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

Tharaanooradha (@itharaanooradha) 's Twitter Profile Photo

All the humans are capable of enjoying the love of nature not the wrath. Let's put in our best efforts to save the environment.

ಕನ್ನಡ ಚಿತ್ರರಂಗಕ್ಕೆ ಹಿರಿಯಣ್ಣ, ಸಹಾಯಶೀಲ ಮನುಜ, ಜನ ಮೆಚ್ಚಿದ ನಾಯಕ ಮತ್ತು ಅಪಾರ ಮಿತ್ರವೃಂದ ಹೊಂದಿದ್ದ ಸ್ನೇಹಜೀವಿ ಶ್ರೀ ಅಂಬರೀಶ್ ರವರ ಜನ್ಮದಿನದಂದು ಅವರನ್ನು ಗೌರಪೂರ್ವಕವಾಗಿ ಸ್ಮರಿಸುತ್ತೇನೆ Remembering man with gldn hrt, a frnd to evryone, a grt leader exceptional actr Ambarish sir on his birth anvrsry.

ಕನ್ನಡ ಚಿತ್ರರಂಗಕ್ಕೆ ಹಿರಿಯಣ್ಣ, ಸಹಾಯಶೀಲ ಮನುಜ, ಜನ ಮೆಚ್ಚಿದ ನಾಯಕ ಮತ್ತು ಅಪಾರ ಮಿತ್ರವೃಂದ ಹೊಂದಿದ್ದ ಸ್ನೇಹಜೀವಿ ಶ್ರೀ ಅಂಬರೀಶ್ ರವರ ಜನ್ಮದಿನದಂದು ಅವರನ್ನು ಗೌರಪೂರ್ವಕವಾಗಿ ಸ್ಮರಿಸುತ್ತೇನೆ

Remembering man with gldn hrt, a frnd to evryone, a grt leader exceptional actr Ambarish sir on his birth anvrsry.
Tharaanooradha (@itharaanooradha) 's Twitter Profile Photo

ಪತ್ರಿಕೆಯಲ್ಲಿ ಸೌಮ್ಯ ರೆಡ್ಡಿ ರವರ ಹೇಳಿಕೆ- ಕಾಂಗ್ರೆಸ್ ನ ಭವ್ಯ ರಿಗೆ ಬೆದರಿಕೆ ಕರೆಗಳು ಬರುತ್ತಿದೆ. ಬಿಜೆಪಿ ಮಹಿಳೆಯರಿಗೂ ಹೀಗೆ ಆದರೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಮಹಿಳೆ ತಾಯಿ ಸ್ವರೂಪ, ಯಾವ ಮಹಿಳೆಗೂ ಈ ರೀತಿಯ ಕರೆಗಳು ಬರುವುದು ತಪ್ಪು ಇದು ಎಲ್ಲರೂ ಒಪ್ಪುವ ವಿಚಾರ. 1/2

ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಮರ್ಥರಿದ್ದಾರೆ ತಕ್ಷಣ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ, ಅದರ ಬಗ್ಗೆ ಸಂದೇಹ ಬೇಡ. 2/2

Tharaanooradha (@itharaanooradha) 's Twitter Profile Photo

ಚಿತ್ರರಂಗದ ಪ್ರಮುಖ ಇಬ್ಬರು ವ್ಯಕ್ತಿಗಳು ದೈವಾದೀನರಾದ ಸುದ್ದಿ ಕೇಳಿ ಬಹಳ ನೋವಾಗಿದೆ. ನಿರ್ಮಾಪಕ K C N Chandru ಮತ್ತು ನಟ Sanchari Vijay ಇಬ್ಬರ ಅಗಲಿಕೆಯನ್ನು ಭರಿಸುವ ಶಕ್ತಿ ಆ ದೇವರು ಇವರ ಕುಟುಂಬಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡರಾಜ್ಯೋತ್ಸವ2021

ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#ಕನ್ನಡರಾಜ್ಯೋತ್ಸವ2021
Tharaanooradha (@itharaanooradha) 's Twitter Profile Photo

ಕನ್ನಡದ ಹಿರಿಯ ನಟರಾದ ಶಿವರಾಮಣ್ಣ ರವರು ಇಂದು ವಿಧಿವಶರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

It’s a sad evening as the nation mourns the loss of CDS Bipin Rawat, his wife and 11 other army personnel in the tragic accident. Heartfelt Condolences to the departed brave souls!!Om shanti🙏🙏#IndianArmy

It’s a sad evening as the nation mourns the loss of CDS Bipin Rawat, his wife and 11 other army personnel in the tragic accident. 

Heartfelt Condolences to the departed brave souls!!Om shanti🙏🙏#IndianArmy
Tharaanooradha (@itharaanooradha) 's Twitter Profile Photo

A huge loss to the nation... Our nightingale is no more!! Saddened at the sudden demise of #LataMangeshkar, A voice that won millions of hearts. Rest in Peace!!!#OmShanti

A huge loss to the nation... Our nightingale is no more!! Saddened at the sudden demise of #LataMangeshkar,
A voice that won millions of hearts.
Rest in Peace!!!#OmShanti
Tharaanooradha (@itharaanooradha) 's Twitter Profile Photo

The Karnataka High Court has upheld the state government's uniform order. I welcome this decision to uphold the sanctity of uniforms in schools and colleges. #HijabVerdict #karnataka

Tharaanooradha (@itharaanooradha) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🙏🙏 #HappyUgadhi