
Araga Jnanendra
@jnanendraaraga
Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||
ID: 1426805080095825922
https://home.karnataka.gov.in/ 15-08-2021 07:17:09
8,8K Tweet
37,37K Followers
41 Following

ತೀರ್ಥಹಳ್ಳಿಯ ಸಮಾಕಾನಿ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಸ್ಥಳೀಯ ಮುಖಂಡರು ಭಾಗವಹಿಸಿದ್ದರು. BJP Karnataka





ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತರಾಗಿರುವ ಶ್ರೀ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ, ಉತ್ತಮ ಆಯುರಾರೋಗ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ. DrShivaRajkumar




ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರೋಟರಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆ. BJP Karnataka


ಜುಲೈ 27 ರಂದು ನಡೆಯಲಿರುವ ಪ್ರಧಾನಿ ಶ್ರೀ Narendra Modi ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1800-11-7800 ಗೆ ಕರೆ ಮಾಡಿ, ನಮೋ ಆ‍್ಯಪ್ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ. #MannKiBaat


ಇಂದು ಗಾಜನೂರು ಹೊಸಳ್ಳಿ ಆಂಜನೇಯ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ರಿಪ್ಪನಪೇಟೆ ವೃತ್ತದಲ್ಲಿ ನಿವೃತ್ತ ಯೋಧರಿಗೆ ಸ್ವಾಗತ ಕೋರಿ, ಗಂಗಾ ಮತಸ್ತ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ರಿಪ್ಪನಪೇಟೆ RSS ಗುರುಪೂಜೆ ಕಾರ್ಯಕ್ರಮಕ್ಕೆ ಭೇಟಿ ನೀಡಿದೆ. BJP Karnataka



ದೇಶದ ಎರಡನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ಆಗಿರುವ ಐತಿಹಾಸಿಕ ಸಿಗಂದೂರು ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವರಾದ ಶ್ರೀ Nitin Gadkari ಅವರಿಗೆ ಹೃತ್ಪೂರ್ವಕ ಸ್ವಾಗತ. #PragatiKaHighway #GatiShakti #SigandooruBridge



ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ, ಮಹಿಳೆಯರ ಭದ್ರತೆಗಾಗಿ ದೇಶಾದ್ಯಂತ 74000 ಬೋಗಿಗಳು ಹಾಗೂ 15000 ಎಂಜಿನ್ ಗಳಲ್ಲಿ ಸಿಸಿಟಿವಿ ಅಳವಡಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ. ಮಹಿಳೆಯರ ರಕ್ಷಣೆಯನ್ನು ಮರೆತಿರುವ Karnataka Congress ಸರ್ಕಾರ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಲ್ಲಿ ನೀಡುತ್ತಿರುವ ಸಿಸಿಟಿವಿ ಕ್ಯಾಮೆರಾಗಳನ್ನೇ ಸಾರ್ವಜನಿಕ


From India to the International Space Station and back – Gp Capt Shubhanshu Shukla has etched his name in the stars! Congratulations on the successful #Axiom4 mission. A moment of pride for every Indian. #ISS #Gaganyaan #AxiomMission4 #ShubhansuShukla Shubhanshu Shukla Indian Air Force
