
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
@kea_karnataka
Shraddha hi paramagathihi🙏🇮🇳
ID: 1502575690369040385
http://cetonline.karnataka.gov.in/kea/ 12-03-2022 09:22:33
1,1K Tweet
33,33K Followers
60 Following










ರಾಜ್ಯದಲ್ಲಿ ಶನಿವಾರ ನಡೆದ #UGCET-25: ಸೀಟು ಹಂಚಿಕೆ ಮಂಥನ* - ಕಾರ್ಯಾಗಾರಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ. 16 ಸರ್ಕಾರಿ, 8 ಅನುದಾನಿತ, 6 ವಿಟಿಯು ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 9 ಜಿಲ್ಲೆಗಳ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ #KEA ಆಯೋಜಿಸಿದ್ದ ಕಾರ್ಯಾಗಾರಕ್ಕೆ ಉನ್ನತ ಶಿಕ್ಷಣ ಸಚಿವ Dr MC Sudhakar ಅವರು


#UGCET-25: ಸೀಟು ಹಂಚಿಕೆ ಮಂಥನ ಕಾರ್ಯಾಗಾರಕ್ಕೆ ರಾಜ್ಯದ ವಿವಿಧೆಡೆ ಸಿಕ್ಕ ಸ್ಪಂದನೆಯ ಝಲಕ್ ಇಲ್ಲಿದೆ. CM of Karnataka Dr MC Sudhakar ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA



#UGCET-2025: ಅರ್ಜಿಯಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು #KEA ಆನ್ ಲೈನ್ ಲಿಂಕ್ ಬಿಡುಗಡೆ ಮಾಡಿದೆ. ಈ ಸಂಬಂಧ #KEA ED ಪ್ರಸನ್ನ ಅವರು ಮಾತನಾಡಿರುವ ವಿಡಿಯೊ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ. youtu.be/2VQFOMK0TDQ?si… CM of Karnataka Dr MC Sudhakar ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA

#PGCET-25: #MBA ಪ್ರವೇಶ ಸಲುವಾಗಿ ನಡೆಸಿದ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಈ ಉತ್ತರಗಳನ್ನು ಅಂತಿಮಗೊಳಿಸಲಾಗಿದೆ. CM of Karnataka Dr MC Sudhakar ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA





