K Praveen Nayak (@kpraveennayak) 's Twitter Profile
K Praveen Nayak

@kpraveennayak

Movie Director, Actor, Fashion Photographer, Hypnotist and a Cartoonist too.. more info at en.wikipedia.org/wiki/K._Pravee…

ID: 965860183

linkhttp://kpraveennayak.blogspot.in calendar_today23-11-2012 10:15:14

48,48K Tweet

5,5K Followers

149 Following

K Praveen Nayak (@kpraveennayak) 's Twitter Profile Photo

ಯಶಸ್ವೀ ಮೂರನೇ ವಾರದಲ್ಲಿ ಟಕಿಲಾ ಚಿತ್ರ. ಇದು ಯಾವ ರೀತಿಯ (Genre) ಚಿತ್ರ? ಈ ವಿಡಿಯೋ ನೋಡಿ.

K Praveen Nayak (@kpraveennayak) 's Twitter Profile Photo

ಯಶಸ್ವೀ 3ನೇ ವಾರ ಪ್ರದರ್ಶನ ಕಾಣುತ್ತಿರುವ ಟಕಿಲಾ ಚಿತ್ರದ ಬಗ್ಗೆ ಈ ಸಂಜೆ ದಿನಪತ್ರಿಕೆಯಲ್ಲಿ ಲೇಖನ.

ನಮಗೆ ಗೊತ್ತೇ ಆಗದ ಮಾನಸಿಕ ಕಾಯಿಲೆಗಳು!|Praveen K Nayak|Sushmitha Nayak|Gauris... youtu.be/mycWi-38k94?si… via YouTube

K Praveen Nayak (@kpraveennayak) 's Twitter Profile Photo

ಯಶಸ್ವೀ ನಾಲ್ಕನೆಯ ವಾರಕ್ಕೆ ಕಾಲಿಡುತ್ತಿರುವ ಟಕಿಲಾ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಯಶಸ್ವಿಯಾಗಿಸಲು ಸಹಕರಿಸಿದ ಕನ್ನಡ ಚಿತ್ರರಸಿಕರಿಗೆ ನನ್ನ ಮನದಾಳದ ನಮನಗಳು. 🙏

೫ ನೆಯ ವಾರಕ್ಕೆ ಕೊಂಡೊಯ್ದ ಪ್ರೇಕ್ಷಕ ಮಹಾಪ್ರಭುಗಳಿಗೆ 🙏

ಎಲ್ಲರಂತಲ್ಲ ನನ್ನಪ್ಪ ಸರಳ ಸಜ್ಜನತೆಯ ಪ್ರತೀಕ ನನ್ನಪ್ಪ ನಗುಮೊಗದರಸ ನನ್ನಪ್ಪ. ದೇವರ ದೇವ ನನ್ನಪ್ಪ.🙏🙏🙏 #HappyFathersDay

ಎಲ್ಲರಂತಲ್ಲ ನನ್ನಪ್ಪ 
ಸರಳ ಸಜ್ಜನತೆಯ ಪ್ರತೀಕ ನನ್ನಪ್ಪ
ನಗುಮೊಗದರಸ ನನ್ನಪ್ಪ.
ದೇವರ ದೇವ ನನ್ನಪ್ಪ.🙏🙏🙏  
#HappyFathersDay