
K.R.PURA TRAFFIC POLICE.BENGALURU.
@krpuratraffic
Official Twitter Account of K R Pura Traffic Police Station (080-29532928). Dial Namma-112 in Case of Emergency.
ID: 1195648991196844032
http://btp.gov.in 16-11-2019 10:27:13
9,9K Tweet
4,4K Followers
68 Following










ದಿ:30-05-2025 ರಂದು ಸಂಚಾರ ವೈಟ್ ಫೀಲ್ಡ್ ಉಪ ವಿಭಾಗದ ಸಂಚಾರ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ವಾರದ ಕವಾಯತು ಹಮ್ಮಿಕೊಳ್ಳಲಾಗಿರುತ್ತದೆ. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆಗಳು ಹಾಗೂ ಕುಂದುಕೊರತೆಯ ಸಮಾಲೋಚನೆ ನಡೆಸಲಾಯಿತು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice





BANASAWADI TRAFFIC BTP ಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡು ಠಾಣಾ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಕ್ತ ನಿರ್ದೇಶನ ನೀಡಲಾಯಿತು.






ಈ ದಿನ BANASAWADI TRAFFIC BTP ನ ಶ್ರೀ. ಪ್ರಕಾಶ್. ಎಸ್ PSI, SHIVAJI NAGAR TRAFFIC BTP ನ ಶ್ರೀ. ರಮೇಶ್ PSI ಹಾಗೂ HALASOOR TRAFFIC BTP ನ ಶ್ರೀ. ನಾಗರಾಜ PSI ರವರುಗಳು 32 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಇವರ ಜೀವನವು ಸುಖದಾಯಕವಾಗಿರಲೆಂದು ಶುಭ ಹಾರೈಸುತ್ತೇವೆ 💐💐💐💐.

