
Karnataka State Road Safety Authority
@ksrsa_gok
Official account of Karnataka State Road Safety Authority, Transport Department, Government of Karnataka
ID: 1386921642924797952
27-04-2021 05:54:31
2,2K Tweet
6,6K Followers
192 Following

ವಾಹನಗಳನ್ನು ನಿಧಾನವಾಗಿ, ಎಚ್ಚರಿಕೆಯಿಂದ ಚಾಲನೆ ಮಾಡಿ. ಅನಗತ್ಯ ವೇಗಕ್ಕೆ ಕಡಿವಾಣ ಹಾಕಿ. CM of Karnataka ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice #ksrsa #karnataka #roadsafety #roadaccident #roadsafetyawareness #drivesafe #motorbikelovers🏍



ಸುರಕ್ಷತೆಗಾಗಿ ಸ್ಪರ್ಧೆ ಇರಲಿ, ವೇಗಕ್ಕೆ ಸ್ಪರ್ಧಿಸದಿರಿ. CM of Karnataka ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice #ksrsa #karnataka #roadsafety #roadaccident #roadsafetyawareness #drivesafe



ಅಜಾಗರೂಕ ಚಾಲನೆಯು ತುಂಬಾ ಅಪಾಯಕಾರಿ. #roadsafety alok kumar ಕರ್ನಾಟಕ ರಾಜ್ಯ ಪೊಲೀಸ್ Karnataka State Police DGP KARNATAKA IGP Central Range Karnataka State Road Safety Authority







ಜನವರಿ 13, 2024 ರಂದು ನಡೆದ 'ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ - 2024' ರ ಉದ್ಘಾಟನಾ ಸಮಾರಂಭದಲ್ಲಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ Ramalinga Reddy ರವರು ಸರಿಯಾಗಿ ಹೆಲ್ಮೆಟ್ ಧರಿಸುವುದರ ಕುರಿತು ಜಾಗೃತಿ ಮೂಡಿಸಲು ಹೊಸ ಅಭಿಯಾನಕ್ಕೆ ಚಾಲನೆ ನೀಡಿದರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Bloomberg Philanthropies Vital Strategies






Unclasped helmets will not save your head in a crash. Correct helmet use means a standard quality helmet worn and clasped securely. Don’t leave the job half done, clasp your helmets properly. #ClickforSafety #RoadSafety Ramalinga Reddy ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Bloomberg Philanthropies Vital Strategies


ಹೆಲ್ಮೆಟ್ ನ ಬೆಲ್ಟ್ ಅನ್ನು ಕಟ್ಟದಿದ್ದರೆ ಅಪಘಾತದ ವೇಳೆ ನಿಮ್ಮ ತಲೆಗೆ ಹೆಚ್ಚಿನ ರಕ್ಷಣೆ ಇರುವುದಿಲ್ಲ. ISI ಗುಣಮಟ್ಟದ ಹೆಲ್ಮೆಟ್ ಮಾತ್ರ ಧರಿಸಿ ಮತ್ತು ಅದರ ಬೆಲ್ಟ್ ಅನ್ನು ಸರಿಯಾಗಿ ಕಟ್ಟಿಕೊಳ್ಳಿ. #ClickforSafety #RoadSafety Ramalinga Reddy ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Bloomberg Philanthropies Vital Strategies



Dr. NV Prasad, Secretary, ಸಾರಿಗೆ ಇಲಾಖೆ ,Transport Department Karnataka launched “Motorcycle Reconstruction”, a new campaign on TV & cinemas, that urges drivers to follow posted speed limits. Ramalinga Reddy @Bloombergdotorg Vital Strategies #slowdown Watch here: fb.watch/x744svM9HD/