KALABURAGI DISTRICT POLICE (@klbdistpolice) 's Twitter Profile
KALABURAGI DISTRICT POLICE

@klbdistpolice

ID: 831494531442827264

calendar_today14-02-2017 13:25:19

1,1K Tweet

9,9K Followers

46 Following

112 Kalaburagi Dist. (@112kalaburagi) 's Twitter Profile Photo

ದಿನಾಂಕ 17.07.2025 ರಂದು ಕಲಬುರಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಶಹಾಬಾದ್ ನಗರದ ಭಂಕೋರ್ ಕ್ರಾಸ್ ಹತ್ತಿರ 112 ಬಗ್ಗೆ ಜಾಗೃತಿ ಮೂಡಿಸಲಾಯಿತು. ತುರ್ತು ಸೇವೆಗಾಗಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

ದಿನಾಂಕ 17.07.2025 ರಂದು ಕಲಬುರಗಿ ಜಿಲ್ಲೆಯ ಆಳಂದ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 112 ಬಗ್ಗೆ ಜಾಗೃತಿ ಮೂಡಿಸಲಾಯಿತು .ತುರ್ತು ಸೇವೆಗಾಗಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

ದಿನಾಂಕ 17.07.2025 ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಲ್ಲಿ 112 ಬಗ್ಗೆ ಜಾಗೃತಿ ಮೂಡಿಸಲಾಯಿತು. ತುರ್ತು ಸೇವೆಗಾಗಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

ದಿನಾಂಕ 17.07.2025 ರಂದು ಕಲಬುರಗಿ ಜಿಲ್ಲೆಯ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಣಗಪುರ್ ಕ್ರಾಸ್ ಹತ್ತಿರ 112 ಬಗ್ಗೆ ಜಾಗೃತಿ ಮೂಡಿಸಲಾಯಿತು. ತುರ್ತು ಸೇವೆಗಾಗಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

E.ID.NO:2159722, DT:17.07.2025,ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಚೋಳಿ.H ಗ್ರಾಮದಿಂದ 112 ಗೆ ಕರೆ ಮಾಡಿದಾಗ ನಾಗಪ್ಪನ್ನುವರು ಸದರಿ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಕುಡಿದ ಅಮಲಿನಲ್ಲಿ ಇಬ್ಬರು ಜಗಳ ಮಾಡಿಕೊಂಡಿರುತ್ತಾರೆ. ಸದರಿ ಅವರಿಗೆ ತಿಳಿ ಹೇಳಿ ಠಾಣೆಗೆ ಹೋಗಿ ದೂರು ಕೊಡಲು ತಿಳಿಸಿ ಇವೆಂಟ್ ಕ್ಲೋಸ್ ಮಾಡಲಾಗಿದೆ

ದಿನಾಂಕ 18.07.2025 ರಂದು ಕಲಬುರಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯ ಸೇಡಂ ಪಟ್ಟಣದ ಬಸವ ನಗರದ ಮೇನ್ ರೋಡ್ ಹತ್ತಿರದಲ್ಲಿ 112 ಬಗ್ಗೆ ಜಾಗೃತಿ ಮೂಡಿಸಲಾಯಿತು. ತುರ್ತು ಸೇವೆಗಾಗಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

ಕಲಬುರಗಿ ಜಿಲ್ಲೆಯ  ಆಳಂದ್ ಪೊಲೀಸ್ ಠಾಣಾ ವ್ಯಾಪ್ತಿಯ , ಪಟ್ಟಣದ  ದರ್ಗಾಬೇಸ್ ಹತ್ತಿರ ಸಾರ್ವಜನಿಕರಿಗೆ 112 ERSS ಬಗ್ಗೆ ಜಾಗೃತಿ ಮೂಡಿಸಲಾಯಿತು , ಹಾಗೂ ಪೊಲೀಸ್ ತುರ್ತು ಸೇವೆಗಾಗಿ 112 ಗೆ ಕರೆ ಮಾಡುವಂತೆ ತಿಳಿಸಲಾಯಿತು.

KALABURAGI DISTRICT POLICE (@klbdistpolice) 's Twitter Profile Photo

ದಿನಾಂಕ:17-07-2025 ರಂದು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಮುದೋಳ ಪೊಲೀಸ್ ಠಾಣೆ‌ಯ ವಾರ್ಷಿಕ ಪರಿವೀಕ್ಷಣೆ ಕೈಗೊಂಡು ಕಾನೂನು & ಸುವ್ಯವಸ್ಥೆ ಮತ್ತು ಪೊಲೀಸ್‌ ವಸತಿ ಗೃಹ ಪರಿಶೀಲಿಸಿ, ಉತ್ತಮ ಕರ್ತವ್ಯ ನಿರ್ವಹಿಸಿದ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಪ್ರಶಂಸನಾ ಪತ್ರ ನೀಡಿದರು.

ಇಂದು ಕಲಬುರಗಿ ಜಿಲ್ಲಾ ಡಿ.ಎ.ಆರ್ ಕವಾಯತ ಮೈದಾನದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು ಐ.ಪಿ.ಎಸ್ ಪೊಲೀಸ ಅಧೀಕ್ಷಕರು, ಕಲಬುರಗಿ ಜಿಲ್ಲೆ ರವರು ವಾರದ ಕವಾಯತು ಗೌರವ ವಂದನೆ ಸ್ವೀಕರಿಸಿ, ಕವಾಯತಿನ ಪರಿವೀಕ್ಷಣೆ ಮಾಡಿದರು. DGP KARNATAKA Hithendra R

ಇಂದು ಕಲಬುರಗಿ ಜಿಲ್ಲಾ ಡಿ.ಎ.ಆರ್ ಕವಾಯತ ಮೈದಾನದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು  ಐ.ಪಿ.ಎಸ್ ಪೊಲೀಸ ಅಧೀಕ್ಷಕರು, ಕಲಬುರಗಿ ಜಿಲ್ಲೆ ರವರು ವಾರದ ಕವಾಯತು ಗೌರವ ವಂದನೆ ಸ್ವೀಕರಿಸಿ, ಕವಾಯತಿನ ಪರಿವೀಕ್ಷಣೆ ಮಾಡಿದರು. <a href="/DgpKarnataka/">DGP KARNATAKA</a> <a href="/HithendrarR/">Hithendra R</a>
112 Kalaburagi Dist. (@112kalaburagi) 's Twitter Profile Photo

E.ID.NO: 2161081 DT:18.07.2025 ಸಿಟಿ ಫಾರ್ಮ್ ತಾಂಡಾದಿಂದ 112ಗೆ ಕರೆ ಮಾಡಿದಾಗ ನಾವು ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಪಕ್ಕದ ಮನೆಯವರ ಜೊತೆ ವಿನಾಕಾರಣ ಜಗಳ ಮಾಡುತ್ತಿದ್ದಾರೆ ಎಂದು ತಿಳಿಸಿದ್ದು, ಅವರಿಗೆ ಜಗಳ ಮಾಡದಂತೆ ತಿಳಿಸಿ ಹೇಳಿ ಕಳಿಸಲಾಯಿತು ಹಾಗೂ ಆಳಂದ ಠಾಣೆಯ ಎಸ್ಎಚ್ಓರವರಿಗೆ ಮಾಹಿತಿ ತಿಳಿಸಲಾಯಿತು

E.ID.NO: 2161081 DT:18.07.2025 ಸಿಟಿ ಫಾರ್ಮ್ ತಾಂಡಾದಿಂದ 112ಗೆ ಕರೆ ಮಾಡಿದಾಗ ನಾವು ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಪಕ್ಕದ ಮನೆಯವರ ಜೊತೆ ವಿನಾಕಾರಣ ಜಗಳ ಮಾಡುತ್ತಿದ್ದಾರೆ ಎಂದು ತಿಳಿಸಿದ್ದು, ಅವರಿಗೆ ಜಗಳ ಮಾಡದಂತೆ ತಿಳಿಸಿ ಹೇಳಿ ಕಳಿಸಲಾಯಿತು ಹಾಗೂ ಆಳಂದ ಠಾಣೆಯ ಎಸ್ಎಚ್ಓರವರಿಗೆ ಮಾಹಿತಿ ತಿಳಿಸಲಾಯಿತು
KALABURAGI DISTRICT POLICE (@klbdistpolice) 's Twitter Profile Photo

ದಿನಾಂಕ:18/07/2025 ರಂದು ಶ್ರೀ ಶಾಂತನು ಸಿನ್ಹಾ, ಭಾ.ಪೊ.ಸೇ. ರವರು ಈಶಾನ್ಯ ವಲಯ ಕಲಬುರಗಿಯ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.

ದಿನಾಂಕ:18/07/2025 ರಂದು ಶ್ರೀ ಶಾಂತನು ಸಿನ್ಹಾ, ಭಾ.ಪೊ.ಸೇ. ರವರು ಈಶಾನ್ಯ ವಲಯ ಕಲಬುರಗಿಯ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
112 Kalaburagi Dist. (@112kalaburagi) 's Twitter Profile Photo

E.ID.NO:2161817, DT:19.07.2025 ರೇವೂರ್ ಠಾಣಾ ವಾಪ್ತಿಯ ಕೊಗನೂರ್ ಗ್ರಾಮದಿಂದ ERSS-122ಗೆ ಕರೆ ಮಾಡಿ ತಮ್ಮ ಅಳಿಯ ಕುಡಿದು ಮನೆಯಲ್ಲಿ ಜಗಳ ಮಾಡುತ್ತಿದ್ದಾನೆ ಅಂತ ತಿಳಿಸಿದಾಗ ನಾವು ಸ್ಥಳಕೆ ಹೋಗಿ ವಿಚಾರಿಸಿ ಜಗಳ ಮಾಡದಂತೆ ತಿಳಿಹೇಳಿ ಇವೆಂಟ್ ಮುಕ್ತಾಯ ಮಾಡಲಾಯಿತು

ಕಲಬುರಗಿ ಜಿಲ್ಲೆ, ಚಿತ್ತಾಪೂರ ಠಾಣಾ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಚಿತ್ತಾಪುರನಲ್ಲಿ ERSS -112 ಬಗ್ಗೆ ಜಾಗೃತಿ ಮೂಡಿಸಲಾಯಿತು ಹಾಗೂ ತುತು ಪರಿಸ್ಥಿತಿಯಲ್ಲಿ 112ಗೆ ಕರೆ ಮಾಡಲು ತಿಳಿಸಲಾಯಿತು.

E.ID.NO: 2162178, DT:19.07.2025 ಆಳಂದ ಠಾಣಾ ವಾಪ್ತಿಯ ಆಳಂದ ಪಟ್ಟಣದ ERSS-122ಗೆ ಕರೆ ಮಾಡಿದ್ದು ಸ್ಥಳಕೆ ಹೋದಾಗ ತಿಳಿದು ಬಂದು ಕರ್ಪೋರೇಷನ್ ಜಾಗದ ಸಲುವಾಗಿ ಬಾಯಿ ಮಾತಿನ ಜಗಳವಾಗಿದ್ದು ಜಗಳ ಮಾಡದಂತೆ ತಿಳಿ ಹೇಳಿ ಆಳಂದ್ ಠಾಣೆಯ sho ಅವರಿಗೆ ಮಾಹಿತಿ ನೀಡಿ ಇವೆಂಟ್ ಮುಕ್ತಾಯ ಮಾಡಲಾಯಿತು

E.ID.NO: 2162744 DT:20.07.2025 ಶಹಾಬಾದ್ ಠಾಣಾ ವ್ಯಾಪ್ತಿಯ ತೋನಸನಹಳ್ಳಿ ಗ್ರಾಮದ ERSS-122ಗೆ ಕರೆ ಮಾಡಿದ್ದು ಸ್ಥಳಕೆ ಹೋದಾಗ ತಿಳಿದು ಬಂದು ಗಂಡ ಹೆಂಡತಿ ಜೋತೆ ಕುಡಿದು ಬಂದು ಜಗಳ ತೆಗೆಯುತ್ತಿದ್ದಾನೆ ಅಂತ ತಿಳಿಸಿದ್ದು ಜಗಳ ಮಾಡದಂತೆ ತಿಳಿ ಹೇಳ ಶಹಾಬಾದ್ ಠಾಣೆಯ sho ಅವರಿಗೆ ಮಾಹಿತಿನೀಡಿಇವೆಂಟ್ಮುಕ್ತಾಯ ಮಾಡಲಾಯಿತು