
Secretary, Labour Department, Govt of Karnataka.
@labourdeptgok
Labour Department,Government of Karnataka
ID: 1159358467800305664
http://www.labour.karnataka.gov.in 08-08-2019 06:59:33
172 Tweet
10,10K Followers
258 Following


Labour dept is working on a comprehensive plan for Construction workers safety. Meanwhile, if you come across any unsafe condition in any construction, can you take a pic and tag Karmika Sahayavani, Govt of Karnataka? It will help us to to get more data on existing safety conditions. Thank you!

ಕಾರ್ಮಿಕ ಇಲಾಖೆಯು ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ತನ್ಮಧ್ಯೆ, ನೀವು ಯಾವುದಾದರೂ ಕಾಮಗಾರಿ ನಿರ್ಮಾಣದ ಸಮಯದಲ್ಲಿ ಕಾರ್ಮಿಕರ ಅಸುರಕ್ಷಿತ ಸ್ಥಿತಿಯನ್ನು ಕಂಡೆರೆ ನೀವು ಪೋಟೋ ತೆಗೆದುಕೊಂಡು Karmika Sahayavani, Govt of Karnataka ಟ್ಯಾಗ್ ಮಾಡಿ. ಧನ್ಯವಾದಗಳು !!! Secretary, Labour Department, Govt of Karnataka. mani1972ias


ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ ಯಾವುದಾದರೂ ಅಪಾಯ ಸ್ಥಿತಿ ಕಂಡುಬಂದಲ್ಲಿ ನೀವು ಅದರ ಛಾಯ ಚಿತ್ರವನ್ನು ತೆಗೆದು Karmika Sahayavani, Govt of Karnataka ಟ್ಯಾಗ್ ಮಾಡಿ. ಧನ್ಯವಾದಗಳು! mani1972ias Shivaram Hebbar

ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ ಯಾವುದಾದರೂ ಅಪಾಯ ಸ್ಥಿತಿ ಕಂಡುಬಂದಲ್ಲಿ ನೀವು ಅದರ ಛಾಯ ಚಿತ್ರವನ್ನು ತೆಗೆದು Karmika Sahayavani, Govt of Karnataka ಟ್ಯಾಗ್ ಮಾಡಿ. ಧನ್ಯವಾದಗಳು! mani1972ias Secretary, Labour Department, Govt of Karnataka.


Registration closes in 5 days for the Creatives Challenge of the Karnataka State Labour Institute, Government of Karnataka. Theme: Health & Safety of Labour To know more, visit: movifi.co/contest Shivaram Hebbar mani1972ias Additional Labour Commissioner,Dept of Labour,Ktka Secretary, Labour Department, Govt of Karnataka. Dr Manjunath G KLS, PhD






Child line open house awareness programme at Vaddatti villege Kurugodu taluk Ballari dist...mani1972ias Commissioner, Labour Department, Govt of Karnataka Secretary, Labour Department, Govt of Karnataka.


ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ 'ಆಶಾದೀಪ' ಯೋಜನೆಯ ಪ್ರಮುಖ ಉದ್ದೇಶ ಇದಾಗಿದೆ.Karmika Sahayavani, Govt of Karnataka Guruprasad.H.l @Shobana_88 Sarvesh Javali @broken_halo_


ಕರ್ನಾಟಕ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೆಗೆ ಜಾರಿಗೆ ತಂದಿರುವ (ಆಶಾದೀಪ ಯೋಜನೆ) ಪ್ರಮುಖ ಉದ್ದೇಶ ಇದಾಗಿದೆ. ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿ: ಕಾರ್ಮಿಕ ಸಹಾಯ WhatsApp no: 93333 33684 Phone: 080-29759983/8883 Karmika Sahayavani, Govt of Karnataka Guruprasad.H.l Secretary, Labour Department, Govt of Karnataka. @Shobana_88



ಇಂದು ಕಾರವಾರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ B.S.Yediyurappa ನವರ ಜೊತೆಯಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಹಾಗೂ ಮಳೆ,ಬೆಳೆ ಪರಿಸ್ಥಿತಿಯ ಕುರಿತು ವಿಡಿಯೋ ಸಂವಾದ ಮೂಲಕವಾಗಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.


ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ -2023 ರ ಕುರಿತು ಮಾನ್ಯ ಕಾರ್ಮಿಕ ಸಚಿವರಿಂದ Santosh Lad Official ಸಂದೇಶ. "world day against child labour-2023" #SocialJusticeForAllToEndChildLabour.

ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ & ಕರ್ನಾಟಕ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಅರಿವು ಜಾಥಾ'ಕ್ಕೆ ಮಾನ್ಯ CM of Karnataka ಶ್ರೀ Siddaramaiah ಅವರೊಂದಿಗೆ ಕಾರ್ಮಿಕ ಸಚಿವರು & ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad Official ಅವರು ಚಾಲನೆ ನೀಡಿದರು. 1/2


ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad Official ಅವರು ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. 1/2
