MLA Prasad Abbayya (@mlaabbayyainc) 's Twitter Profile
MLA Prasad Abbayya

@mlaabbayyainc

Hubli-Dharwad East-72 Constituency MLA:
Chairman-GOK Slum Development Board | EX-Chairman-DBJLI Dev. Corp. GOK, Retweets are not Endorsement.

ID: 1753737730536685568

calendar_today03-02-2024 11:11:02

1,1K Tweet

156 Followers

186 Following

Office of MLA Prasad Abbayya (@abbayyafans) 's Twitter Profile Photo

“ರಾಷ್ಟ್ರೀಯ ಬಾಹ್ಯಾಕಾಶ ದಿನ” ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ದಿನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಧ್ವಜ ಬಾಹ್ಯಾಕಾಶ ರಂಗದಲ್ಲಿ ವಿಜೃಂಭಿಸಲಿ ಎಂದು ಶುಭ ಹಾರೈಸುತ್ತೇನೆ. - MLA Prasad Abbayya #ISRODay #NationalSpaceDay

“ರಾಷ್ಟ್ರೀಯ ಬಾಹ್ಯಾಕಾಶ ದಿನ”

ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ದಿನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಧ್ವಜ ಬಾಹ್ಯಾಕಾಶ ರಂಗದಲ್ಲಿ ವಿಜೃಂಭಿಸಲಿ ಎಂದು ಶುಭ ಹಾರೈಸುತ್ತೇನೆ. - MLA Prasad Abbayya

#ISRODay
#NationalSpaceDay
Office of MLA Prasad Abbayya (@abbayyafans) 's Twitter Profile Photo

Saluting ISRO's incredible journey of discovery and progress. Your dedication and achievements inspire us to reach for the stars! 🌌🚀 - MLA Prasad Abbayya #ISRODay

Saluting ISRO's incredible journey of discovery and progress. Your dedication and achievements inspire us to reach for the stars! 🌌🚀  - MLA Prasad Abbayya

#ISRODay
Office of MLA Prasad Abbayya (@abbayyafans) 's Twitter Profile Photo

ಪ್ರಾಚೀನ ಸಾಹಿತ್ಯ ಅಧ್ಯಯನ ಮತ್ತು ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಕನ್ನಡದ ನಿಘಂಟು ತಜ್ಞರು, ಸಂಶೋಧಕರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. - MLA Prasad Abbayya

MLA Prasad Abbayya (@mlaabbayyainc) 's Twitter Profile Photo

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಕೊಡಮಾಡುವ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಾದ ಹಸನಸಾಬ್ ನವಲಗುಂದ ಮತ್ತು ನಯೀಮ್‌ ಮುಲ್ಲಾ ಅವರಿಗೆ ಇಂದು ಟ್ಯಾಕ್ಸಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆ.ಎಂ.ಡಿ.ಸಿ ಜಿಲ್ಲಾ ವ್ಯವಸ್ಥಾಪಕ ಎ. ಎಂ. ಕುರ್ತಕೋಟಿ, ಸತೀಶ್ಚಂದ್ರ ಪಾಟೀಲ್ ಸೇರಿದಂತೆ ಅನೇಕರಿದ್ದರು.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಕೊಡಮಾಡುವ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಾದ ಹಸನಸಾಬ್ ನವಲಗುಂದ ಮತ್ತು ನಯೀಮ್‌ ಮುಲ್ಲಾ ಅವರಿಗೆ ಇಂದು ಟ್ಯಾಕ್ಸಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆ.ಎಂ.ಡಿ.ಸಿ ಜಿಲ್ಲಾ ವ್ಯವಸ್ಥಾಪಕ ಎ. ಎಂ. ಕುರ್ತಕೋಟಿ,  ಸತೀಶ್ಚಂದ್ರ ಪಾಟೀಲ್ ಸೇರಿದಂತೆ ಅನೇಕರಿದ್ದರು.
MLA Prasad Abbayya (@mlaabbayyainc) 's Twitter Profile Photo

ಉತ್ತರ ಕರ್ನಾಟಕ ಪ್ರವಾಸ ಅಂಗವಾಗಿ ಇಂದು ಹುಬ್ಬಳ್ಳಿಗೆ ಆಗಮಿಸಿದ ರಾಜ್ಯ ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ Eshwar Khandre ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಉತ್ತರ ಕರ್ನಾಟಕ ಪ್ರವಾಸ ಅಂಗವಾಗಿ ಇಂದು ಹುಬ್ಬಳ್ಳಿಗೆ ಆಗಮಿಸಿದ ರಾಜ್ಯ ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ Eshwar Khandre ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
Office of MLA Prasad Abbayya (@abbayyafans) 's Twitter Profile Photo

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು, ಭಾರತಾಂಬೆಯ ಹೆಮ್ಮೆಯ ಪುತ್ರ, ಭಗತ್ ಸಿಂಗ್ ಹಾಗೂ ಸುಖದೇವ್ ರವರ ಒಡನಾಡಿಯಾಗಿದ್ದ ಶ್ರೀ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. - MLA Prasad Abbayya #ShivaramRajguru

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು, ಭಾರತಾಂಬೆಯ ಹೆಮ್ಮೆಯ ಪುತ್ರ,
ಭಗತ್ ಸಿಂಗ್ ಹಾಗೂ ಸುಖದೇವ್ ರವರ ಒಡನಾಡಿಯಾಗಿದ್ದ ಶ್ರೀ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. - MLA Prasad Abbayya

#ShivaramRajguru
Office of MLA Prasad Abbayya (@abbayyafans) 's Twitter Profile Photo

ಕಾಂಗ್ರೆಸ್ ಪಕ್ಷ ಹಿರಿಯ ನಾಯಕರು, ಮಾನ್ಯ ಇಂಧನ ಸಚಿವರು, ಶ್ರೀ ಕೆ.ಜೆ.ಜಾರ್ಜ್ KJ George ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಶ್ರೀಯುತ ಜಾರ್ಜ್ ಅವರ ಪಕ್ಷ ನಿಷ್ಠೆ, ಪಕ್ಷ ಸಂಘಟನೆ ನಮಗೆ ಮಾದರಿ. ಅವರ ಜನಪರ ಕಾರ್ಯಗಳು ಸ್ಫೂರ್ತಿ. - MLA Prasad Abbayya

ಕಾಂಗ್ರೆಸ್ ಪಕ್ಷ ಹಿರಿಯ ನಾಯಕರು, ಮಾನ್ಯ ಇಂಧನ ಸಚಿವರು, ಶ್ರೀ ಕೆ.ಜೆ.ಜಾರ್ಜ್ KJ George ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಶ್ರೀಯುತ ಜಾರ್ಜ್ ಅವರ ಪಕ್ಷ ನಿಷ್ಠೆ, ಪಕ್ಷ ಸಂಘಟನೆ ನಮಗೆ ಮಾದರಿ. ಅವರ ಜನಪರ ಕಾರ್ಯಗಳು ಸ್ಫೂರ್ತಿ. - MLA Prasad Abbayya
Office of MLA Prasad Abbayya (@abbayyafans) 's Twitter Profile Photo

ಮೈಸೂರು ದಸರಾ 2025 ಹಬ್ಬವನ್ನು ಬೂಕರ್ ಪ್ರಶಸ್ತಿ ವಿಜೇತೆ #ಶ್ರೀಮತಿ_ಬಾನು_ಮುಷ್ತಾಕ್ ಉದ್ಘಾಟಿಸುತ್ತಿರುವುದು ನಮಗೆಲ್ಲಾ ಅತೀವ ಸಂತಸ ತಂದಿದೆ. - MLA Prasad Abbayya #BanuMushtaq

ಮೈಸೂರು ದಸರಾ 2025 ಹಬ್ಬವನ್ನು ಬೂಕರ್ ಪ್ರಶಸ್ತಿ ವಿಜೇತೆ #ಶ್ರೀಮತಿ_ಬಾನು_ಮುಷ್ತಾಕ್ ಉದ್ಘಾಟಿಸುತ್ತಿರುವುದು ನಮಗೆಲ್ಲಾ ಅತೀವ ಸಂತಸ ತಂದಿದೆ. - MLA Prasad Abbayya

#BanuMushtaq
MLA Prasad Abbayya (@mlaabbayyainc) 's Twitter Profile Photo

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹುಡಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಶಾಕೀರ್ ಸನದಿ, ಆಯುಕ್ತರಾದ ಸಂತೋಷ ಬಿರಾದಾರ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇರರಿದ್ದರು.

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಹುಡಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಶಾಕೀರ್ ಸನದಿ, ಆಯುಕ್ತರಾದ ಸಂತೋಷ ಬಿರಾದಾರ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇರರಿದ್ದರು.
MLA Prasad Abbayya (@mlaabbayyainc) 's Twitter Profile Photo

ನಾಡಿನ ಸಮಸ್ತ ಜನರಿಗೆ ಗೌರಿ ಹಬ್ಬದ ಶುಭಾಶಯಗಳು. ತಾಯಿ ಮಂಗಳಗೌರಿಯು ಸರ್ವರಿಗೂ ಸಮೃದ್ಧಿ, ಸಂಪತ್ತು, ಆಯುರಾರೋಗ್ಯ, ಸಂತೋಷವನ್ನು ಕರುಣಿಸಿ ಆಶೀರ್ವದಿಸಲಿ. #ಗೌರಿಹಬ್ಬ

ನಾಡಿನ ಸಮಸ್ತ ಜನರಿಗೆ ಗೌರಿ ಹಬ್ಬದ ಶುಭಾಶಯಗಳು.

ತಾಯಿ ಮಂಗಳಗೌರಿಯು ಸರ್ವರಿಗೂ ಸಮೃದ್ಧಿ, ಸಂಪತ್ತು, ಆಯುರಾರೋಗ್ಯ, ಸಂತೋಷವನ್ನು ಕರುಣಿಸಿ ಆಶೀರ್ವದಿಸಲಿ.

#ಗೌರಿಹಬ್ಬ
Office of MLA Prasad Abbayya (@abbayyafans) 's Twitter Profile Photo

Let us work together and prioritize gender equality above all, to ensure that everyone has equal rights, conditions, and opportunities, as well as the ability to shape their own lives. - MLA Prasad Abbayya #WomensEqualityDay

Let us work together and prioritize gender equality above all, to ensure that everyone has equal rights, conditions, and opportunities, as well as the ability to shape their own lives. - MLA Prasad Abbayya

#WomensEqualityDay
Office of MLA Prasad Abbayya (@abbayyafans) 's Twitter Profile Photo

'IF YOU JUDGE PEOPLE, YOU HAVE NO TIME TO LOVE THEM.' Today marks the 115th birth anniversary of Mother Teresa, the nun who won admirers around the world and a Nobel Peace Prize for her joy-filled dedication to the poor. - MLA Prasad Abbayya #MotherTeresa

'IF YOU JUDGE PEOPLE, YOU HAVE NO TIME TO LOVE THEM.'

Today marks the 115th birth anniversary of Mother Teresa, the nun who won admirers around the world and a Nobel Peace Prize for her joy-filled dedication to the poor. - MLA Prasad Abbayya

#MotherTeresa
MLA Prasad Abbayya (@mlaabbayyainc) 's Twitter Profile Photo

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಿವಿಧ ಸ್ಲಮ್ ಬಡಾವಣೆಗಳ ಹಕ್ಕುಪತ್ರ ವಿತರಣೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿ ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಸೂಚನೆ ನೀಡಲಾಯಿತು. ಈ ಸಂದರ್ಭದಲ್ಲಿ AC ಶಾಲಮ್‌ ಹುಸೇನ್ ಯಾದಗಿರಿ, ತಹಶಿಲ್ದಾರ, ಡಿ.ಡಿ‌.ಎಲ್.ಆರ್., ಸ್ಲಮ್ ಬೋರ್ಡ್ ನ ಪ್ರವೀಣಕುಮಾರ್, ಸೇರಿದಂತೆ ಅನೇಕರಿದ್ದರು.

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಿವಿಧ ಸ್ಲಮ್ ಬಡಾವಣೆಗಳ ಹಕ್ಕುಪತ್ರ ವಿತರಣೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿ ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ AC ಶಾಲಮ್‌ ಹುಸೇನ್ ಯಾದಗಿರಿ, ತಹಶಿಲ್ದಾರ, ಡಿ.ಡಿ‌.ಎಲ್.ಆರ್., ಸ್ಲಮ್ ಬೋರ್ಡ್ ನ ಪ್ರವೀಣಕುಮಾರ್, ಸೇರಿದಂತೆ ಅನೇಕರಿದ್ದರು.
MLA Prasad Abbayya (@mlaabbayyainc) 's Twitter Profile Photo

ಈ ವರ್ಷ ಗಣೇಶನ ಹಬ್ಬವನ್ನು ಪರಿಸರ ರಕ್ಷಣೆ ಮಾಡಿ ವಿಘ್ನೇಶನಿಗೆ ಅರ್ಪಣೆ ಮಾಡಿ ವೈಭವದಿಂದ ಆಚರಿಸೋಣ. ಹು-ಧಾ ಮಹಾನಗರ ಪಾಲಿಕೆಯ #EcoBhakti ಸಂಭ್ರಮ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ, ಗಣೇಶ ಚತುರ್ಥಿಯನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸೋಣ ಪಿಒಪಿ ಮೂರ್ತಿಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿಲಾಯಿತು.

MLA Prasad Abbayya (@mlaabbayyainc) 's Twitter Profile Photo

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಾಣತಿಕಟ್ಟಿ ಸರ್ಕಲ್ ನಿಂದ ನೇಕಾರ ನಗರ ಬ್ರಿಡ್ಜ್ ವರೆಗೆ ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಾಣತಿಕಟ್ಟಿ ಸರ್ಕಲ್ ನಿಂದ ನೇಕಾರ ನಗರ ಬ್ರಿಡ್ಜ್ ವರೆಗೆ ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.
MLA Prasad Abbayya (@mlaabbayyainc) 's Twitter Profile Photo

"ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು..!! #GaneshChaturthi #ಗಣೇಶ_ಚತುರ್ಥಿ Congress Mallikarjun Kharge

"ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು..!!

#GaneshChaturthi
#ಗಣೇಶ_ಚತುರ್ಥಿ

Congress Mallikarjun Kharge
Office of MLA Prasad Abbayya (@abbayyafans) 's Twitter Profile Photo

"ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು..!!! - MLA Prasad Abbayya #GaneshChaturthi #ಗಣೇಶ_ಚತುರ್ಥಿ

"ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು..!!!
- MLA Prasad Abbayya

#GaneshChaturthi
#ಗಣೇಶ_ಚತುರ್ಥಿ