Mahesh Tenginkai (@mtenginkai) 's Twitter Profile
Mahesh Tenginkai

@mtenginkai

Member of Legislative Assembly : Hubli Central Karnataka

ID: 800525227834818560

linkhttp://karnataka.bjp.org calendar_today21-11-2016 02:24:22

6,6K Tweet

4,4K Followers

683 Following

Mahesh Tenginkai (@mtenginkai) 's Twitter Profile Photo

ಕೇಂದ್ರದ ಮಾಜಿ ಸಚಿವರು ಹಾಗೂ ಹಿರಿಯರಾದ ಡಾ. ಜಿ.ಎಂ. ಸಿದ್ದೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ದೀರ್ಘಾರೋಗ್ಯ,ಆಯಸ್ಸು ಹಾಗೂ ಸಮಾಜ ಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಆಶಿಸುತ್ತೇನೆ. #HappyBirthday Dr. GM Siddeshwara

ಕೇಂದ್ರದ ಮಾಜಿ ಸಚಿವರು ಹಾಗೂ ಹಿರಿಯರಾದ ಡಾ. ಜಿ.ಎಂ. ಸಿದ್ದೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ದೇವರು ತಮಗೆ ದೀರ್ಘಾರೋಗ್ಯ,ಆಯಸ್ಸು ಹಾಗೂ ಸಮಾಜ ಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಆಶಿಸುತ್ತೇನೆ.

#HappyBirthday <a href="/GMSBJP/">Dr. GM Siddeshwara</a>
Mahesh Tenginkai (@mtenginkai) 's Twitter Profile Photo

ದಿನಾಂಕ 05-07-2025 ಶನಿವಾರದಂದು ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ವಿವರ.

ದಿನಾಂಕ 05-07-2025 ಶನಿವಾರದಂದು ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ವಿವರ.
Mahesh Tenginkai (@mtenginkai) 's Twitter Profile Photo

2023-24 ನೇ ಸಾಲಿನ ಆದಿ ಜಾಂಬವ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ,ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರವಿಂದ ನಗರದ ನಿವಾಸಿಯಾದ ಶ್ರೀ ನಾರಾಯಣ ಮೊರಬ ಅವರಿಗೆ ಕಾರನ್ನು ವಿತರಿಸಿ, ಶುಭಕೋರಲಾಯಿತು. #HubballiDharwadCentral

2023-24 ನೇ ಸಾಲಿನ ಆದಿ ಜಾಂಬವ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ,ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರವಿಂದ ನಗರದ ನಿವಾಸಿಯಾದ ಶ್ರೀ ನಾರಾಯಣ ಮೊರಬ ಅವರಿಗೆ ಕಾರನ್ನು ವಿತರಿಸಿ, ಶುಭಕೋರಲಾಯಿತು.

#HubballiDharwadCentral
Mahesh Tenginkai (@mtenginkai) 's Twitter Profile Photo

ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿರದ ಬೀದಿ ಬದಿಯ ವ್ಯಾಪಾರಸ್ಥರು ತಮಗಾಗುತ್ತಿರುವ ತೊದರೆಗಳ ಕುರಿತು ನನ್ನ ಗಮನಕ್ಕೆ ತಂದರು. ತ್ವರಿತವಾಗಿ ಅವರ ಸಮಸ್ಯೆಗಳನ್ನು ಪರಿಹರಿಸಿ, ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಲಾಯಿತು. #HubballiDevelopment #PeopleFirst #QuickActionForPublic #Hubballi

ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿರದ ಬೀದಿ ಬದಿಯ ವ್ಯಾಪಾರಸ್ಥರು ತಮಗಾಗುತ್ತಿರುವ ತೊದರೆಗಳ ಕುರಿತು ನನ್ನ ಗಮನಕ್ಕೆ ತಂದರು.

ತ್ವರಿತವಾಗಿ ಅವರ ಸಮಸ್ಯೆಗಳನ್ನು ಪರಿಹರಿಸಿ, ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಲಾಯಿತು.

#HubballiDevelopment #PeopleFirst 
#QuickActionForPublic #Hubballi
Mahesh Tenginkai (@mtenginkai) 's Twitter Profile Photo

ಹುಬ್ಬಳ್ಳಿಯ ವಿದ್ಯಾನಗರದ ಶಿರೂರುಪಾರ್ಕ್ ಹತ್ತಿರದಲ್ಲಿ ನೂತನವಾಗಿ ಪ್ರಾರಂಭಗೊಂಡ ಕರುಣಾ ಇನ್ಫ್ರಾ ಬಿಲ್ಡರ್ಸ್ & ಡವಲಪರ್ಸ್ ಮಳಿಗೆಯನ್ನು ಕೇಂದ್ರ ಸಚಿವರಾದ ಶ್ರೀ Pralhad Joshi ಅವರೊಂದಿಗೆ ಉದ್ಘಾಟಿಸಿ, ಶುಭಕೋರಲಾಯಿತು. #HubballiEvents #Hubballi

ಹುಬ್ಬಳ್ಳಿಯ ವಿದ್ಯಾನಗರದ ಶಿರೂರುಪಾರ್ಕ್ ಹತ್ತಿರದಲ್ಲಿ ನೂತನವಾಗಿ ಪ್ರಾರಂಭಗೊಂಡ ಕರುಣಾ ಇನ್ಫ್ರಾ ಬಿಲ್ಡರ್ಸ್ &amp; ಡವಲಪರ್ಸ್ ಮಳಿಗೆಯನ್ನು ಕೇಂದ್ರ ಸಚಿವರಾದ ಶ್ರೀ <a href="/JoshiPralhad/">Pralhad Joshi</a> ಅವರೊಂದಿಗೆ ಉದ್ಘಾಟಿಸಿ, ಶುಭಕೋರಲಾಯಿತು.

#HubballiEvents #Hubballi
Mahesh Tenginkai (@mtenginkai) 's Twitter Profile Photo

ಶ್ರೇಷ್ಠ ವಿದ್ವಾಂಸರು, ಉತ್ಕೃಷ್ಟ ರಾಜನೀತಿ ತಜ್ಞ, ಅಸಾಧಾರಣ ಸಂಸದೀಯ ಪಟು, ಅಪ್ರತಿಮ ದೇಶಭಕ್ತ, ದೇಶದ ಏಕತೆಗಾಗಿ ದಿಟ್ಟತನದಿಂದ ಶ್ರಮಿಸಿದ ಧೀಮಂತ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜಯಂತಿಯಂದು ಶತಕೋಟಿ ನಮನಗಳು. #SyamaPrasadMukherjee

ಶ್ರೇಷ್ಠ ವಿದ್ವಾಂಸರು, ಉತ್ಕೃಷ್ಟ ರಾಜನೀತಿ ತಜ್ಞ, ಅಸಾಧಾರಣ ಸಂಸದೀಯ ಪಟು, ಅಪ್ರತಿಮ ದೇಶಭಕ್ತ, ದೇಶದ ಏಕತೆಗಾಗಿ ದಿಟ್ಟತನದಿಂದ ಶ್ರಮಿಸಿದ ಧೀಮಂತ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜಯಂತಿಯಂದು ಶತಕೋಟಿ ನಮನಗಳು.

 #SyamaPrasadMukherjee
Mahesh Tenginkai (@mtenginkai) 's Twitter Profile Photo

ಬಿಜೆಪಿ ಪಕ್ಷದ ಹಿರಿಯ ನೇತಾರ, ನಾಡು ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ಧಿ ಡಾ.ವಿ.ಎಸ್. ಆಚಾರ್ಯ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. #DrVSAcharya

ಬಿಜೆಪಿ ಪಕ್ಷದ ಹಿರಿಯ ನೇತಾರ, ನಾಡು ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ಧಿ ಡಾ.ವಿ.ಎಸ್. ಆಚಾರ್ಯ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

#DrVSAcharya
Mahesh Tenginkai (@mtenginkai) 's Twitter Profile Photo

ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪಪ್ರಧಾನಿಗಳಾದ ಶ್ರೀ ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. #BabuJagajeevanRam

ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪಪ್ರಧಾನಿಗಳಾದ ಶ್ರೀ ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

#BabuJagajeevanRam
Mahesh Tenginkai (@mtenginkai) 's Twitter Profile Photo

ನಾಡಿನ ಸಮಸ್ತ ಜನತೆಗೆ ಪವಿತ್ರ ಆಷಾಡ ಏಕಾದಶಿಯ ಹಾರ್ದಿಕ ಶುಭಾಶಯಗಳು. ಈ ಶುಭದಿನದಂದು ನಿಮ್ಮೆಲ್ಲರ ಸಕಲ ಇಷ್ಟಾರ್ಥಗಳು ಈಡೇರಲಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲೆಂದು ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತೇನೆ. #AshadaEkadashi2025

ನಾಡಿನ ಸಮಸ್ತ ಜನತೆಗೆ ಪವಿತ್ರ ಆಷಾಡ ಏಕಾದಶಿಯ ಹಾರ್ದಿಕ ಶುಭಾಶಯಗಳು.

ಈ ಶುಭದಿನದಂದು ನಿಮ್ಮೆಲ್ಲರ ಸಕಲ ಇಷ್ಟಾರ್ಥಗಳು ಈಡೇರಲಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲೆಂದು  ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತೇನೆ.

#AshadaEkadashi2025
Mahesh Tenginkai (@mtenginkai) 's Twitter Profile Photo

ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 35ರ ಬೃಂದಾವನ ಲೇಔಟ್, ಪ್ಲೀಜಂಟ್ ಲೇಔಟ್, ಸಾಯಿ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. #HubballiDevelopment #Hubballi #PeopleFirst #HubballiEvents

Mahesh Tenginkai (@mtenginkai) 's Twitter Profile Photo

ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳಿಗೆ ಶುಭ ಕೋರಲಾಯಿತು. #BJPHubballiDharwadCentral

ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳಿಗೆ ಶುಭ ಕೋರಲಾಯಿತು.

#BJPHubballiDharwadCentral
Mahesh Tenginkai (@mtenginkai) 's Twitter Profile Photo

ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ ಉದ್ಯಾನವನದಲ್ಲಿ ಅಕ್ವಾಸಾಫಿ ರೂರಲ್ ಡೆವಲಪ್ಮೆಂಟ್ ಫೌಂಡೇಶನ್‌ ಇವರ ವತಿಯಿಂದ ಶಿರೂರ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ನಿರ್ಮಿಸಿದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. #Hubballi

ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ ಉದ್ಯಾನವನದಲ್ಲಿ ಅಕ್ವಾಸಾಫಿ ರೂರಲ್ ಡೆವಲಪ್ಮೆಂಟ್ ಫೌಂಡೇಶನ್‌ ಇವರ ವತಿಯಿಂದ ಶಿರೂರ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ನಿರ್ಮಿಸಿದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

#Hubballi
Mahesh Tenginkai (@mtenginkai) 's Twitter Profile Photo

ಭಾರತದ ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಅನುದಾನ ಕೊರತೆಯ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿರುವ ಆರ್‌ಡಿಐ ಯೋಜನೆಯು ಉದಯೋನ್ಮುಖ & ಕಾರ್ಯತಂತ್ರದ ಕ್ಷೇತ್ರಗಳಿಗೆ ಬೆಳವಣಿಗೆಗೆ ಬಂಡವಾಳವನ್ನು ಒದಗಿಸುತ್ತದೆ. #CabinetDecisions

ಭಾರತದ ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.

ಅನುದಾನ ಕೊರತೆಯ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿರುವ ಆರ್‌ಡಿಐ ಯೋಜನೆಯು ಉದಯೋನ್ಮುಖ &amp; ಕಾರ್ಯತಂತ್ರದ ಕ್ಷೇತ್ರಗಳಿಗೆ ಬೆಳವಣಿಗೆಗೆ ಬಂಡವಾಳವನ್ನು ಒದಗಿಸುತ್ತದೆ.

#CabinetDecisions
Mahesh Tenginkai (@mtenginkai) 's Twitter Profile Photo

ಕಾರ್ಗಿಲ್ ಯುದ್ಧದಲ್ಲಿ ಗಡಿ ರಕ್ಷಣೆಗಾಗಿ ಅಪ್ರತಿಮ ಹೋರಾಟ ನಡೆಸಿ ಬಲಿದಾನ ಗೈದ ಧೀರ ಯೋಧ, ಪರಮ ವೀರಚಕ್ರ ಕ್ಯಾ.ವಿಕ್ರಮ್ ಬಾತ್ರಾ ಅವರ ಬಲಿದಾನ ದಿನದಂದು ಗೌರವ ಪ್ರಣಾಮಗಳು. #CaptainVikramBatra

ಕಾರ್ಗಿಲ್ ಯುದ್ಧದಲ್ಲಿ ಗಡಿ ರಕ್ಷಣೆಗಾಗಿ ಅಪ್ರತಿಮ ಹೋರಾಟ ನಡೆಸಿ ಬಲಿದಾನ ಗೈದ ಧೀರ ಯೋಧ, ಪರಮ ವೀರಚಕ್ರ ಕ್ಯಾ.ವಿಕ್ರಮ್ ಬಾತ್ರಾ ಅವರ ಬಲಿದಾನ ದಿನದಂದು ಗೌರವ ಪ್ರಣಾಮಗಳು.

#CaptainVikramBatra